Madhuri Dixit PhotoShoot: ಧಕ್ ಧಕ್ ಬೆಡಗಿ ಮಾಧುರಿ ದೀಕ್ಷಿತ್ ದಿಲ್ ಖುಷ್ ಫೋಟೋ ಇಲ್ಲಿವೆ ನೋಡಿ

ಬಾಲಿವುಡ್ ನಾಯಕ ನಟಿ ಮಾಧುರಿ ದೀಕ್ಷಿತ್ ಸದಾ ಆಕ್ಟೀವ್ ಆಗಿರೋ ನಾಯಕಿ. ಕಾಲಕ್ಕೆ ತಕ್ಕನಾಗಿಯೇ ಬದಲಾಗುತ್ತಲೇ ಬಂದಿದ್ದಾರೆ. ಈಗಲೂ ಮಾಧುರಿ ಲುಕ್ಸ್ ಬ್ಯೂಟಿಫುಲ್. ನೀವೂ ಒಮ್ಮೆ ನೋಡಿ ಧಕ್ ಧಕ್ ಬೆಡಗಿಯ ಫೋಟೋಗಳನ್ನು...

First published: