Kiara Advani: ಕಿಯಾರಾ ಲುಕ್​ಗೆ ಮನಸೋತ ನೆಟ್ಟಿಗರು, ನಟಿಯ ಹಾಟ್​ ಪೋಸ್​ಗೆ ಫ್ಯಾನ್ಸ್ ಕ್ಲೀನ್ ಬೋಲ್ಡ್

ನಟಿ ಕಿಯಾರಾ ಅಡ್ವಾಣಿ ಬಾಲಿವುಡ್​ನಲ್ಲಿ ಸದ್ಯ ಟಾಪ್​ ನಟಿಯರಲ್ಲಿ ಒಬ್ಬರು. ಸಾಲು ಸಾಲು ಚಿತ್ರಗಳ ಮೂಲಕ ಸೂಪರ್ ಸ್ಟಾರ್ ಎನಿಸಿಕೊಂಡವರುವ ಅವರು, ಸದ್ಯ ಭೂಲ್​ ಬುಲಯ್ಯ 2 ಚಿತ್ರದ ಯಶಸ್ಸಿನಲ್ಲಿದ್ದಾರೆ. ಇನ್ನು ಕಿಯಾರಾ ಅವರ ಲುಕ್ ಯಾವಾಗಲೂ ವಿಭಿನ್ನವಾಗಿದ್ದು ವೈರಲ್ ಆಗುತ್ತವೆ.

First published: