Kiara Advani: ಕಿಯಾರಾ ಅಡ್ವಾಣಿ ಲುಕ್​ಗೆ ಬೋಲ್ಡ್ ಆದ ಫ್ಯಾನ್ಸ್, ಇವರ ನೋಟಕ್ಕೆ ಕಳೆದು ಹೋದ ಪಡ್ಡೆ ಹೈಕ್ಳು!

ಕಿಯಾರಾ ಅಡ್ವಾಣಿ, ಬಾಲಿವುಡ್​ನಲ್ಲಿ ಸಾಲು ಸಾಲು ಚಿತ್ರಗಳ ಮೂಲಕ ಸೂಪರ್ ಸ್ಟಾರ್ ಎನಿಸಿಕೊಂಡವರು. ಸದ್ಯ ಭೂಲ್​ ಬುಲಯ್ಯ 2 ಚಿತ್ರದ ಯಶಸ್ಸಿನಲ್ಲಿ ಅವರಿದ್ದು, ಹಲವಾರು ಚಿತ್ರಗಳನ್ನು ಒಪ್ಪಿಕೊಂಡಿದ್ದಾರೆ. ಇನ್ನು ಕಿಯಾರಾ ಅವರ ಲುಕ್ ಯಾವಾಗಲೂ ವಿಭಿನ್ನವಾಗಿದ್ದು ವೈರಲ್ ಆಗುತ್ತವೆ.

First published: