Katrina Kaif: ಬಾಯ್ಫ್ರೆಂಡ್ ಬೆನ್ನಲ್ಲೇ ನಟಿ ಕತ್ರಿನಾ ಕೈಫ್ಗೂ ಕೊರೋನಾ ಸೋಂಕು ದೃಢ
ನಟಿ ಕತ್ರಿನಾ ಕೈಫ್ಗೆ ಕೊರೋನಾ ಸೋಂಕು ದೃಢವಾಗಿದೆ. ಈ ಕುರಿತು ನಟಿ ಅಧಿಕೃತ ಪಡಿಸಿದ್ದು, ಹೋಂ ಕ್ವಾರಂಟೈನ್ಗೆ ಒಳಗಾಗುತ್ತಿರುವುದಾಗಿ ಮಾಹಿತಿ ಹಂಚಿಕೊಂಡಿದ್ದಾರೆ.
1/ 8
ಬಾಲಿವುಡ್ ನಟಿ ಕತ್ರಿನಾ ಕೈಫ್ ಅವರಿಗೆ ಕೊರೋನಾ ಸೋಂಕು ದೃಢವಾಗಿದೆ
2/ 8
ಸದ್ಯ ಅವರು ಹೋಮ್ ಕ್ವಾರಂಟೈನ್ಗೆ ಒಳಗಾಗಿದ್ದಾರೆ
3/ 8
ನಿನ್ನೆಯಷ್ಟೇ ಕತ್ರಿನಾ ಬಾಯ್ಫ್ರೆಂಡ್ ವಿಕ್ಕಿ ಕೌಶಲ್ಗೂ ಕೂಡ ಕೊರೋನಾ ದೃಢಪಟ್ಟಿತು
4/ 8
ಸೋಂಕಿಗೆ ತುತ್ತಾಗಿರುವ ಅವರು ತಮ್ಮ ಸಂಪರ್ಕಕ್ಕೆ ಒಳಗಾದವರು ಪರೀಕ್ಷೆಗೆ ಒಳಗಾಗುವಂತೆ ಮನವಿ ಮಾಡಿದ್ದಾರೆ
5/ 8
ನಿನ್ನೆ ನಟ ವಿಕ್ಕಿ ಕೌಶಲ್ ಕೂಡ ಸೋಂಕಿಗೆ ತುತ್ತಾಗಿರುವ ಬಗ್ಗೆ ತಿಳಿಸಿದ್ದರು
6/ 8
ನಟಿ ಆಲಿಯಾ ಕೂಡ ಕೋವಿಡ್ ಸೋಂಕಿಗೆ ತುತ್ತಾಗಿದ್ದು, ಹೋಂ ಕ್ವಾರಂಟೈನ್ನಲ್ಲಿದ್ದಾರೆ
7/ 8
ರಣಬೀರ್ ಕಪೂರ್ ಕೂಡ ಹೋಂ ಕ್ವಾರಂಟೈನ್ಗೆ ಒಳಗಾಗಿದ್ದಾರೆ
8/ 8
ಅಕ್ಷಯ್ ಕುಮಾರ್ ಕೂಡ ಸೋಂಕಿನಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ
First published: