Katrina Kaif: ಪುಟ್ಟ ಮಕ್ಕಳೊಂದಿಗೆ ಖುಷಿಯಲ್ಲಿ ಹೆಜ್ಜೆ ಹಾಕಿದ ಕತ್ರೀನಾ! ಬಾಲಿವುಡ್ ಬ್ಯೂಟಿ ಹ್ಯಾಪಿ

Katrina Kaif Mother School: ಕತ್ರಿನಾ ಕೈಫ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಫೋಟೋ ಮತ್ತು ವೀಡಿಯೊಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗಳಲ್ಲಿ ಅವರು ತಮ್ಮ ತಾಯಿಯ ಶಾಲೆಯಲ್ಲಿ ಮಕ್ಕಳು ಮತ್ತು ಶಿಕ್ಷಕರೊಂದಿಗೆ ಎಂಜಾಯ್ ಮಾಡುವುದು ಕಂಡುಬಂದಿದೆ. ವೇದಿಕೆಯಲ್ಲಿ ಮಕ್ಕಳು ಮತ್ತು ಶಿಕ್ಷಕರೊಂದಿಗೆ ನಟಿ ನೃತ್ಯ ಮಾಡುತ್ತಿರುವುದು ಕಂಡುಬಂದಿತು.

First published: