Katrina Kaif ಧರಿಸಿರುವ ಮಾಂಗಲ್ಯ ಸರದ ಬೆಲೆ ಎಷ್ಟು ಗೊತ್ತಾ? ವಜ್ರಖಚಿತ ಮಂಗಳಸೂತ್ರದ ವಿಶೇಷತೆ ಏನು ಇಲ್ಲಿದೆ ನೋಡಿ..

Katrina Kaif : ಕತ್ರಿನಾ ಕೈಫ್ ತಮ್ಮ ಮನೆಯಲ್ಲಿ ಕೂತಿರುವ ಫೋಟೋಗಳನ್ನು ಇನ್ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.ಆ ಫೋಟೋಗಳಲ್ಲಿ ಕತ್ರಿನಾ ಕೈಫ್ ಅವರ ಮಾಂಗಲ್ಯ ಸರ ಎಲ್ಲರ ಕಣ್ಣು ಕುಕ್ಕುತ್ತಿದೆ.

First published:

  • 17

    Katrina Kaif ಧರಿಸಿರುವ ಮಾಂಗಲ್ಯ ಸರದ ಬೆಲೆ ಎಷ್ಟು ಗೊತ್ತಾ? ವಜ್ರಖಚಿತ ಮಂಗಳಸೂತ್ರದ ವಿಶೇಷತೆ ಏನು ಇಲ್ಲಿದೆ ನೋಡಿ..

    ಬಾಲಿವುಡ್‌ನ ಬಹುಬೇಡಿಕೆಯ ನಟಿ ಕತ್ರಿನಾ ಕೈಫ್ ಇತ್ತೀಚೆಗಷ್ಟೇ ವೈವಾಹಿಕ ಬದುಕಿಗೆ ನಾಂದಿ ಹಾಡಿದ್ದರು. ನಟ ವಿಕ್ಕಿ ಕೌಶಲ್ ಜೊತೆಗೆ ಕತ್ರಿನಾ ಕೈಫ್ ಅವರ ವಿವಾಹ ಮಹೋತ್ಸವ ರಾಯಲ್ ಆಗಿ ನಡೆದಿತ್ತು

    MORE
    GALLERIES

  • 27

    Katrina Kaif ಧರಿಸಿರುವ ಮಾಂಗಲ್ಯ ಸರದ ಬೆಲೆ ಎಷ್ಟು ಗೊತ್ತಾ? ವಜ್ರಖಚಿತ ಮಂಗಳಸೂತ್ರದ ವಿಶೇಷತೆ ಏನು ಇಲ್ಲಿದೆ ನೋಡಿ..

    ಕತ್ರಿನಾ ಕೈಫ್ ತಮ್ಮ ಮನೆಯಲ್ಲಿ ಕೂತಿರುವ ಫೋಟೋಗಳನ್ನು ಇನ್ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.ಆ ಫೋಟೋಗಳಲ್ಲಿ ಕತ್ರಿನಾ ಕೈಫ್ ಅವರ ಮಾಂಗಲ್ಯ ಸರ ಎಲ್ಲರ ಕಣ್ಣು ಕುಕ್ಕುತ್ತಿದೆ.

    MORE
    GALLERIES

  • 37

    Katrina Kaif ಧರಿಸಿರುವ ಮಾಂಗಲ್ಯ ಸರದ ಬೆಲೆ ಎಷ್ಟು ಗೊತ್ತಾ? ವಜ್ರಖಚಿತ ಮಂಗಳಸೂತ್ರದ ವಿಶೇಷತೆ ಏನು ಇಲ್ಲಿದೆ ನೋಡಿ..

    ಚಿನ್ನದ ಗುಂಡು ಹಾಗೂ ಕರಿಮಣಿಗಳನ್ನು ಹೊಂದಿರುವ ಈ ಮಂಗಳಸೂತ್ರ ಸಬ್ಯಸಾಚಿಯ ಬೆಂಗಾಲ್ ಟೈಗರ್ ಕಲೆಕ್ಷನ್‌ನದ್ದು. ಎರಡು ಡ್ರಾಪ್ ಡೌನ್ ವಜ್ರಗಳು ಇರುವ ಮಾಂಗಲ್ಯ ಸರದ ಬೆಲೆ ಬರೋಬ್ಬರಿ 5 ಲಕ್ಷ ರೂಪಾಯಿ ಎಂದು ವರದಿಯಾಗಿದೆ.

    MORE
    GALLERIES

  • 47

    Katrina Kaif ಧರಿಸಿರುವ ಮಾಂಗಲ್ಯ ಸರದ ಬೆಲೆ ಎಷ್ಟು ಗೊತ್ತಾ? ವಜ್ರಖಚಿತ ಮಂಗಳಸೂತ್ರದ ವಿಶೇಷತೆ ಏನು ಇಲ್ಲಿದೆ ನೋಡಿ..

    ಕ್ರಿಸ್ಮಸ್ ಹಾಗೂ ಹೊಸ ವರ್ಷವನ್ನು ದಂಪತಿ ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ ಒಟ್ಟಿಗೆ ಆಚರಿಸಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ಕತ್ರಿನಾ ಕೈಫ್ ಆಗಾಗ ತಮ್ಮ ಫೋಟೋಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ.

    MORE
    GALLERIES

  • 57

    Katrina Kaif ಧರಿಸಿರುವ ಮಾಂಗಲ್ಯ ಸರದ ಬೆಲೆ ಎಷ್ಟು ಗೊತ್ತಾ? ವಜ್ರಖಚಿತ ಮಂಗಳಸೂತ್ರದ ವಿಶೇಷತೆ ಏನು ಇಲ್ಲಿದೆ ನೋಡಿ..

    ಪಂಜಾಬಿ ಸಂಪ್ರದಾಯದಂತೆ ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಅವರ ಮದುವೆ ನಡೆದಿತ್ತು. ವಧು ಕತ್ರಿನಾ ಕೈಫ್ ಕೆಂಪು ಬಣ್ಣದ ಸಬ್ಯಸಾಚಿ ಲೆಹೆಂಗಾ ಧರಿಸಿದ್ದರು. ವರದಿಗಳ ಪ್ರಕಾರ, ಕತ್ರಿನಾ ಕೈಫ್ ಧರಿಸಿದ್ದ ಕೆಂಪು ಬಣ್ಣದ ಲೆಹೆಂಗಾದ ಬೆಲೆ ಬರೋಬ್ಬರಿ 17 ಲಕ್ಷ ರೂಪಾಯಿ.

    MORE
    GALLERIES

  • 67

    Katrina Kaif ಧರಿಸಿರುವ ಮಾಂಗಲ್ಯ ಸರದ ಬೆಲೆ ಎಷ್ಟು ಗೊತ್ತಾ? ವಜ್ರಖಚಿತ ಮಂಗಳಸೂತ್ರದ ವಿಶೇಷತೆ ಏನು ಇಲ್ಲಿದೆ ನೋಡಿ..

    ರಾಜಸ್ಥಾನದ ಐತಿಹಾಸಿಕ ಕೋಟೆಯಲ್ಲಿ ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ಅವರ ಕಲ್ಯಾಣ ನೆರವೇರಿತ್ತು. ಮದುವೆಯಾದ ಬಳಿಕ ಸಿನಿಮಾ ಕೆಲಸಗಳಲ್ಲಿ ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ ಬ್ಯುಸಿಯಾಗಿದ್ದಾರೆ.

    MORE
    GALLERIES

  • 77

    Katrina Kaif ಧರಿಸಿರುವ ಮಾಂಗಲ್ಯ ಸರದ ಬೆಲೆ ಎಷ್ಟು ಗೊತ್ತಾ? ವಜ್ರಖಚಿತ ಮಂಗಳಸೂತ್ರದ ವಿಶೇಷತೆ ಏನು ಇಲ್ಲಿದೆ ನೋಡಿ..

    ತಮ್ಮ ಮದುವೆಗೆ ವಜ್ರಖಚಿತ ನೀಲಮಣಿಯ ಉಂಗುರವನ್ನು ಕತ್ರಿನಾ ಕೈಫ್ ಧರಿಸಿದ್ದರು. ನೀಲಮಣಿ (ಸಫೈರ್) ಮತ್ತು ವಜ್ರಗಳನ್ನು ಒಳಗೊಂಡಿರುವ ಕತ್ರಿನಾ ಕೈಫ್ ಅವರ ನಿಶ್ಚಿತಾರ್ಥದ ಉಂಗುರ ಬೆಲೆ ಲಕ್ಷ ರೂಪಾಯಿ ಎಂದು ವರದಿಯಾಗಿತ್ತು.

    MORE
    GALLERIES