ಕತ್ರಿನಾ ಕೈಫ್ ಅವರ ಹೆಸರ ಬದಲಾಗಿ ಬೇರೊಬ್ಬರ ಹೆಸರು ಇನ್ಸ್ಟಾಗ್ರಾಮ್ ಪ್ರೊಫೈಲ್ ನಲ್ಲಿ ಕಾಣಿಸಿಕೊಂಡಿತ್ತು. ಆದರೆ ಸ್ವಲ್ಪ ಸಮಯದ ನಂತರ ಆ ಅನಾಮದೇಯ ವ್ಯಕ್ತಿಯ ಹೆಸರು ಬದಲಾಗಿ ಕತ್ರಿನಾ ಅವರ ಹೆಸರು ಕಂಡುಬಂದಿದೆ. ಇದು ಹಲವರಿಗೆ ಅಚ್ಚರಿ ಮೂಡಿಸಿದೆ. ನಟಿಯ ಅಭಿಮಾನಿಗಳು ಅವರ ಪ್ರೊಫೈಲ್‌ನ ಸ್ಕ್ರೀನ್‌ಶಾಟ್‌ಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಿದ್ದಾರೆ, ಅವರ ಇನ್‌ಸ್ಟಾಗ್ರಾಮ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆಯೇ ಎಂಬ ಸುದ್ದಿ ಹರಿದಾಡುತ್ತಿತ್ತು.