Kangana Ranaut: ಹಬ್ಬದ ಮೂಡ್​ನಲ್ಲಿ ಬಾಲಿವುಡ್ ನಟಿ; ದೀಪಾವಳಿಗೆ ಕಂಗನಾ ರಣಾವತ್ ಸಖತ್ ಫೋಟೋಶೂಟ್!

ದೀಪಾವಳಿ ಬಂದಿದೆ ಮತ್ತು ಎಲ್ಲೆಡೆ ದೀಪಾವಳಿಯ ಸಂಭ್ರಮವನ್ನು ಮನೆ ಮಾಡಿದೆ. ಬಾಲಿವುಡ್ ನಲ್ಲಿ ದೀಪಾವಳಿ ಹಬ್ಬದ ಸಡಗರ ಜೋರಾಗಿದೆ. ಅನೇಕ ಕಲಾವಿದರು ದೀಪಾವಳಿ ಹಬ್ಬವನ್ನು ಅದ್ಧೂರಿಯಾಗಿ ನಡೆಸುತ್ತಾರೆ.

First published: