Kangana Ranaut: ಮನೆಯ ಗಾರ್ಡನ್​ನಲ್ಲಿ 20 ಸಸಿ ನೆಟ್ಟ ಬಾಲಿವುಡ್​ ಕ್ವೀನ್​ ಕಂಗನಾ ..!

ಸದ್ಯ ಮನಾಲಿಯಲ್ಲಿರುವ ಮನೆಯಲ್ಲಿರುವ ಕಂಗನಾ ರನೌತ್​ ಕುಟುಂಬದೊಂದಿಗೆ ಕಾಲ ಕಳೆಯುತ್ತಿದ್ದಾರೆ. ಇದರ ಜೊತೆಗೆ ಮನೆಯ ಕೈ ತೋಟದಲ್ಲಿ 20 ವಿವಿಧ ರೀತಿಯ ಸಸಿಗಳನ್ನು ನೆಟ್ಟಿದ್ದಾರೆ. ಕಂಗನಾ ಹೀಗೆ ಸಸಿ ನೆಡಲು ಸಹ ಕಾರಣ ಇದೆ. (ಚಿತ್ರಗಳು ಕೃಪೆ: ಕಂಗನಾ ರನೌತ್​ ಇನ್​ಸ್ಟಾಗ್ರಾಂ ಖಾತೆ)

First published: