Nysa Devgan: ನೈಸಾಗೆ 19 ವರ್ಷ, ಫುಲ್ ಎಂಜಾಯ್ ಮಾಡಲಿ! ಮಗಳಿಗೆ ಕಾಜೊಲ್ ಸಪೋರ್ಟ್

ಮಗಳಿಗೆ ಈಗ 19 ವರ್ಷ. ನೈಸಾ ಫುಲ್ ಎಂಜಾಯ್ ಮಾಡಲಿ ಎಂದಿದ್ದಾರೆ ನಟಿ ಕಾಜೊಲ್. ಮಗಳನ್ನು ಟ್ರೋಲ್ ಮಾಡುವವರ ಬಾಯಿ ಮುಚ್ಚಿಸಿದ್ದಾರೆ ಅಮ್ಮ.

First published:

  • 110

    Nysa Devgan: ನೈಸಾಗೆ 19 ವರ್ಷ, ಫುಲ್ ಎಂಜಾಯ್ ಮಾಡಲಿ! ಮಗಳಿಗೆ ಕಾಜೊಲ್ ಸಪೋರ್ಟ್

    ಬಾಲಿವುಡ್ ಸ್ಟಾರ್ ನಟ ಅಜಯ್ ದೇವಗನ್ ಹಾಗೂ ನಟಿ ಕಾಜೊಲ್ ಅವರ ಪ್ರೀತಿಯ ಪುತ್ರಿ ನೈಸಾ ದೇವಗನ್ ಅವರು ಬಾಲಿವುಡ್​ನ ಟಾಪ್ ಸ್ಟಾರ್ ಕಿಡ್​​ಗಳಲ್ಲಿ ಒಬ್ಬರು. ಅವರಿಗೆ ಈಗಲೇ ಬಹಳಷ್ಟು ಜನ ಫ್ಯಾನ್ಸ್ ಇದ್ದಾರೆ.

    MORE
    GALLERIES

  • 210

    Nysa Devgan: ನೈಸಾಗೆ 19 ವರ್ಷ, ಫುಲ್ ಎಂಜಾಯ್ ಮಾಡಲಿ! ಮಗಳಿಗೆ ಕಾಜೊಲ್ ಸಪೋರ್ಟ್

    ಇತ್ತೀಚಿನ ವರ್ಷಗಳಲ್ಲಿ ನೈಸಾ ಫೋಟೋಗಳು ಆಗಾಗ ವೈರಲ್ ಆಗುತ್ತಿದೆ. ನೈಸಾ ದೇವಗನ್​ಗೆ 19 ವರ್ಷ. ಈ ಚೆಲುವೆಯ ಫೋಟೋ ಸಿಗೋದೆಲ್ಲ ಬರೀ ಪಾರ್ಟಿ ಟೈಮ್​ನದ್ದೇ. ಹೌದು ನೈಸಾ ಪಾರ್ಟಿ ಮಾಡುವುದರಲ್ಲಿ ಎತ್ತಿದ ಕೈ ಅಂತ ಬೇರೆ ಹೇಳೋದು ಬೇಡ.

    MORE
    GALLERIES

  • 310

    Nysa Devgan: ನೈಸಾಗೆ 19 ವರ್ಷ, ಫುಲ್ ಎಂಜಾಯ್ ಮಾಡಲಿ! ಮಗಳಿಗೆ ಕಾಜೊಲ್ ಸಪೋರ್ಟ್

    ಸ್ಟಾರ್ ಕಿಡ್​ಗಳಾದ ಜಾನ್ವಿ ಸೇರಿದಂತೆ ಬಹಳಷ್ಟು ಜನರ ಜೊತೆ ನೈಸಾ ಕಾಣಿಸಿಕೊಳ್ಳುತ್ತಾರೆ. ಅವರು ಪಾರ್ಟಿಗಳಲ್ಲಿ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಳ್ಳುತ್ತಾ ಟ್ರೆಂಡ್ ಆಗುತ್ತಾರೆ. ಆಗಾಗ ಫಾರಿನ್ ಟ್ರಿಪ್ ಮಾಡುತ್ತಾರೆ.

    MORE
    GALLERIES

  • 410

    Nysa Devgan: ನೈಸಾಗೆ 19 ವರ್ಷ, ಫುಲ್ ಎಂಜಾಯ್ ಮಾಡಲಿ! ಮಗಳಿಗೆ ಕಾಜೊಲ್ ಸಪೋರ್ಟ್

    ಇತ್ತೀಚೆಗೆ ನಟಿ ಅರೆಮತ್ತಿನಲ್ಲಿದ್ದಂತೆ ಕಂಡ ಫೋಟೋ ಒಂದು ವೈರಲ್ ಆಯಿತು. ಆಗ ನೆಟ್ಟಿಗರೆಲ್ಲ ಸೇರಿ ಅಜಯ್ ದೇವಗನ್ ಅವರನ್ನು ಟ್ರೋಲ್ ಮಾಡಿದ್ದರು. ಸುಬಾ ಕೇಸರಿ ಬಿಟ್ಟು ಸ್ವಲ್ಪ ಮಗಳ ಕಡೆ ಗಮನ ಕೊಡಿ ಎಂದು ಕ್ಲಾಸ್ ತೆಗೆದುಕೊಂಡಿದ್ದರು ಜನ.

    MORE
    GALLERIES

  • 510

    Nysa Devgan: ನೈಸಾಗೆ 19 ವರ್ಷ, ಫುಲ್ ಎಂಜಾಯ್ ಮಾಡಲಿ! ಮಗಳಿಗೆ ಕಾಜೊಲ್ ಸಪೋರ್ಟ್

    ಹೀಗೆ ನೈಸಾ ಆಗಾಗ ಟ್ರೋಲ್ ಆಗುತ್ತಿದ್ದಾರೆ. ಲೇಟ್ ನೈಟ್ ಪಾರ್ಟಿ, ಯುವಕರ ಜೊತೆಗಿನ ಮೋಜು, ಮಸ್ತಿ ಆಗಾಗ ಕ್ಯಾಮೆರಾದಲ್ಲಿ ಸೆರೆಯಾಗುತ್ತಲೇ ಇರುತ್ತದೆ. ಇದೀಗ ಇಂಥಹ ಟ್ರೋಲ್ ಬಗ್ಗೆ ನೈಸಾ ಅವರ ಅಮ್ಮ ಕಾಜೊಲ್ ಅವರೇ ಉತ್ತರ ಕೊಟ್ಟಿದ್ದಾರೆ ನೋಡಿ.

    MORE
    GALLERIES

  • 610

    Nysa Devgan: ನೈಸಾಗೆ 19 ವರ್ಷ, ಫುಲ್ ಎಂಜಾಯ್ ಮಾಡಲಿ! ಮಗಳಿಗೆ ಕಾಜೊಲ್ ಸಪೋರ್ಟ್

    ಇತ್ತೀಚಿನ ಸಂದರ್ಶನದಲ್ಲಿ ಕಾಜೊಲ್ ಮಗಳ ಬಗ್ಗೆ ಮಾತನಾಡಿದ್ದಾರೆ. ನೈಸಾ ಪಾಪ್ಯುಲಾರಿಟಿ ಬಗ್ಗೆ ಮಾತನಾಡಿದ ಕಾಜೊಲ್ ಅವರು ಪುತ್ರಿಯನ್ನು ಸಪೋರ್ಟ್ ಮಾಡಿದ್ದಾರೆ. ನನಗೆ ಅವಳ ಬಗ್ಗೆ ಹೆಮ್ಮೆ ಇದೆ. ಅವಳು ಹೋದಲ್ಲೆಲ್ಲ ಘನತೆಯಿಂದ ಇರುತ್ತಾಳೆ ಎಂದಿದ್ದಾರೆ.

    MORE
    GALLERIES

  • 710

    Nysa Devgan: ನೈಸಾಗೆ 19 ವರ್ಷ, ಫುಲ್ ಎಂಜಾಯ್ ಮಾಡಲಿ! ಮಗಳಿಗೆ ಕಾಜೊಲ್ ಸಪೋರ್ಟ್

    ನನ್ನ ಮಗಳ ಆಯ್ಕೆ ಸ್ವಾತಂತ್ರ್ಯವನ್ನು ನಾನು ಸಪೋರ್ಟ್ ಮಾಡುತ್ತೇನೆ. ಅವಳಿಗೆ ಈಗ 19 ವರ್ಷ, ಅವಳು ಎಂಜಾಯ್ ಮಾಡುತ್ತಿದ್ದಾಳೆ ಅಷ್ಟೆ. ಅವಳಿಗೆ ಇಷ್ಟಬಂದಂತೆ ಬದುಕುವ ಸ್ವಾತಂತ್ರ್ಯವಿದೆ. ನಾನು ಯಾವಾಗಲೂ ಅದನ್ನು ಬೆಂಬಲಿಸುತ್ತೇನೆ ಎಂದಿದ್ದಾರೆ.

    MORE
    GALLERIES

  • 810

    Nysa Devgan: ನೈಸಾಗೆ 19 ವರ್ಷ, ಫುಲ್ ಎಂಜಾಯ್ ಮಾಡಲಿ! ಮಗಳಿಗೆ ಕಾಜೊಲ್ ಸಪೋರ್ಟ್

    ನೈಸಾ ಹಾಗೂ ಶಾರುಖ್ ಖಾನ್ ಮಗಳು ಸುಹಾನಾ ಖಾನ್ ಜೊತೆಯಾಗಿ ಪಾರ್ಟಿ ಮಾಡುತ್ತಾರೆ. ಸ್ಟಾರ್​ ಕಿಡ್​ಗಳ ತಂಡವೊಂದು ಹೊಸ ವರ್ಷವನ್ನು ಕೂಡಾ ದುಬೈನಲ್ಲಿ ಸೆಲೆಬ್ರೇಟ್ ಮಾಡಿತ್ತು. ಆ ಫೋಟೋಗಳು ಕೂಡಾ ವೈರಲ್ ಆಗಿತ್ತು.

    MORE
    GALLERIES

  • 910

    Nysa Devgan: ನೈಸಾಗೆ 19 ವರ್ಷ, ಫುಲ್ ಎಂಜಾಯ್ ಮಾಡಲಿ! ಮಗಳಿಗೆ ಕಾಜೊಲ್ ಸಪೋರ್ಟ್

    ನೈಸಾ ಅವರು ತಮ್ಮ ಇಬ್ಬರು ಗೆಳೆಯರ ಜೊತೆ ಸುತ್ತಾಡುತ್ತಲೇ ಇರುತ್ತಾರೆ. ಆಗಾಗ ಫಾರಿನ್ ಟ್ರಿಪ್ ಮಾಡುವ ನೈಸಾ ಫ್ಯಾಮಿಲಿ ಜೊತೆಗೂ ಸಮಯ ಕಳೆಯುತ್ತಾರೆ. ಆದರೆ ಬಾಯ್​ಫ್ರೆಂಡ್ಸ್ ಜೊತೆಗಿನ ಅವರ ಫೋಟೋಸ್ ಹೆಚ್ಚು ವೈರಲ್ ಆಗುತ್ತದೆ.

    MORE
    GALLERIES

  • 1010

    Nysa Devgan: ನೈಸಾಗೆ 19 ವರ್ಷ, ಫುಲ್ ಎಂಜಾಯ್ ಮಾಡಲಿ! ಮಗಳಿಗೆ ಕಾಜೊಲ್ ಸಪೋರ್ಟ್

    ನೈಸಾ ದೇವಗನ್ ಅವರಿಗೆ ಈಗ 19 ವರ್ಷ. ಅವರು ಜಾನ್ವಿ ಕಪೂರ್, ಸಾರಾ ಅಲಿ ಖಾನ್, ಅನನ್ಯಾ ಪಾಂಡೆ ರೀತಿಯಲ್ಲಿಯೇ ಬಾಲಿವುಡ್​ಗೆ ಎಂಟ್ರಿ ಕೊಡುತ್ತಾರಾ ಎನ್ನುವ ಕುತೂಹಲ ಎಲ್ಲರಲ್ಲಿದೆ. ಆದರೆ ಸದ್ಯ ನೈಸಾ ಇದ್ಯಾವುದರ ಬಗ್ಗೆಯೂ ತಲೆ ಕೆಡಿಸಿಕೊಳ್ಳದೆ ಲೈಫ್ ಎಂಜಾಯ್ ಮಾಡುತ್ತಿದ್ದಾರೆ.

    MORE
    GALLERIES