ನಟಿ ಜಾನ್ವಿ ಕಪೂರ್ ತನ್ನ ನೋಟ ಮತ್ತು ನಟನೆಯಿಂದ ಬಾಲಿವುಡ್ನಲ್ಲಿ ಹೆಸರು ಮಾಡುತ್ತಿದ್ದಾರೆ. ತಮಿಳುನಾಡು ಮೂಲದ ನಟಿ ಈಗ ಪೊಂಗಲ್ ವಿಶ್ ಮಾಡಿದ್ದಾರೆ.
2/ 8
ಜಾನ್ವಿ ಕಪೂರ್ ದಿವಂಗತ ನಟಿ ಶ್ರೀದೇವಿ ಅವರ ಮಗಳು ಎಂಬುದು ಎಲ್ಲರಿಗೂ ಗೊತ್ತು. ಹಾಗಾಗಿಯೇ ತಾಯಿ ಊರಿನ ಹಬ್ಬ ಕೊಂಡಾಡಿದ್ದಾರೆ.
3/ 8
ಜಾನ್ವಿ ತನ್ನ ಸೌಂದರ್ಯವನ್ನು ತಾಯಿಯಿಂದ ಪಡೆದಿದ್ದಾರೆ ಎನ್ನುವುದರಲ್ಲಿ ನೋ ಡೌಟ್. ಜಾನ್ವಿ ಕೂಡ ತಾಯಿ ಶ್ರೀದೇವಿಯಷ್ಟೇ ಸುಂದರವಾಗಿ ಕಾಣುತ್ತಾರೆ. ಜಾನ್ವಿಯನ್ನು ಶ್ರೀದೇವಿಯ ಕಾರ್ಬನ್ ಕಾಪಿ ಎನ್ನುತ್ತಾರೆ ಫ್ಯಾನ್ಸ್.
4/ 8
ಅವರ ತಾಯಿ ನಟಿ ಮತ್ತು ಅವರ ತಂದೆ ನಿರ್ಮಾಪಕರಾಗಿರುವುದರಿಂದ, ಜಾನ್ವಿ ಬಾಲ್ಯದಿಂದಲೂ ನಟನೆಯಲ್ಲಿ ಪ್ರತಿಭಾವಂತರು. ಹಾಗೆಯೇ ಅವರು ಅಭಿಮಾನಿಗಳಿಗೂ ಅಚ್ಚುಮೆಚ್ಚು.
5/ 8
ಜಾನ್ವಿ ಕಪೂರ್ ತಮಿಳಿನಲ್ಲಿ ಪೊಂಗಲ್ ಶುಭಾಶಯ ತಿಳಿಸಿದ್ದು ಅವರ ಕಾಲಿವುಡ್ ಫ್ಯಾನ್ಸ್ ಸಖತ್ ಖುಷಿಯಾಗಿದ್ದಾರೆ. ಕಮೆಂಟ್ನಲ್ಲಿ ನಟಿಗೆ ಶುಭಾಶಯ ತಿಳಿಸಿದ್ದಾರೆ.
6/ 8
ನಟಿ ಬಾಲಿವುಡ್ನಲ್ಲಿ ಬ್ಯಾಕ್ ಟು ಬ್ಯಾಕ್ ಪ್ರಾಜೆಕ್ಟ್ಗಳನ್ನು ಮಾಡುತ್ತಾ ಸಖತ್ ಬ್ಯುಸಿಯಾಗಿದ್ದಾರೆ. ಒಂದೇ ವರ್ಷದಲ್ಲಿ ಹಲವು ಪ್ರಾಜೆಕ್ಟ್ ಮಾಡುತ್ತಾರೆ.
7/ 8
ಇದೀಗ ನಟಿ ಸೌತ್ ಸಿನಿಮಾ ಎಂಟ್ರಿಗೆ ರೆಡಿಯಾಗಿದ್ದಾರೆ. ಜೂನಿಯರ್ ಎನ್ಟಿಆರ್ ಮುಂದಿನ ಸಿನಿಮಾಗೆ ಹೀರೋಯಿನ್ ಆಗಲಿದ್ದಾರೆ ಎನ್ನಲಾಗಿದೆ.
8/ 8
ಪೊಂಗಲ್ ಹಬ್ಬದ ಶುಭಾಶಯಗಳು ಎಂದು ನಟಿ ಕ್ಯಾಪ್ಶನ್ ಬರೆದು ಚಂದದ ಲೆಹಂಗಾ ಧರಿಸಿದ ಫೋಟೋಸ್ ಶೇರ್ ಮಾಡಿದ್ದಾರೆ.