Janhvi Kapoor: ನೀಳ ನೇರಳೆ ಗೌನ್​ನಲ್ಲಿ ಜಾನ್ವಿ! ಹೈಟ್​ನಲ್ಲಿ ಥೇಟ್ ಶ್ರೀದೇವಿ

Janhvi Kapoor: ಜಾನ್ವಿ ಕಪೂರ್ ಇತ್ತೀಚೆಗೆ ಕ್ಯೂಟ್ ಆಗಿರುವ ಫೋಟೋಸ್ ಶೇರ್ ಮಾಡಿದ್ದಾರೆ. ಗ್ಲಾಮರಸ್ ಗೊಂಬೆಯಂತೆ ಕಂಡ ಜಾನ್ವಿ ಲುಕ್ ನೋಡಿ.

First published:

  • 18

    Janhvi Kapoor: ನೀಳ ನೇರಳೆ ಗೌನ್​ನಲ್ಲಿ ಜಾನ್ವಿ! ಹೈಟ್​ನಲ್ಲಿ ಥೇಟ್ ಶ್ರೀದೇವಿ

    ಬಾಲಿವುಡ್​ನ ಯುವ ನಟಿ ಜಾನ್ವಿ ಕಪೂರ್ ಇತ್ತೀಚೆಗೆ ಸುಂದರವಾದ ನೇರಳೆ ಗೌನ್ ಧರಿಸಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಫಿಲ್ಮ್​ಫೇರ್​ನಲ್ಲಿ ಭಾಗವಹಿಸಿದ ಈ ಚೆಲುವೆ ಇಷ್ಟು ಚಂದ ರೆಡಿಯಾಗಿದ್ದು ಅದೇ ಇವೆಂಟ್​ಗಾಗಿ. ನಟಿಯ ಫೋಟೋಸ್ ಈಗ ವೈರಲ್ ಆಗಿವೆ.

    MORE
    GALLERIES

  • 28

    Janhvi Kapoor: ನೀಳ ನೇರಳೆ ಗೌನ್​ನಲ್ಲಿ ಜಾನ್ವಿ! ಹೈಟ್​ನಲ್ಲಿ ಥೇಟ್ ಶ್ರೀದೇವಿ

    ಗಾಢ ನೇರಳೆ ಬಣ್ಣದ ಫ್ಲೋರ್ ಲೆಂಗ್ತ್ ಗೌನ್​ನಲ್ಲಿ ಬಾರ್ಬಿಯಂತೆ ಕಾಣಿಸಿದ್ದಾರೆ ಜಾನ್ವಿ. ಇದಕ್ಕೆ ನಟಿ ಸಿಂಪಲ್ ಹೇರ್​ಸ್ಟೈಲ್ ಮಾಡಿಕೊಂಡಿದ್ದಾರೆ. ಬಹಳಷ್ಟು ಜನರು ಫೋಟೋ ನೋಡಿ ಕನಸಿನ ಕನ್ಯೆ ಎಂದು ಹೊಗಳಿದ್ದಾರೆ.

    MORE
    GALLERIES

  • 38

    Janhvi Kapoor: ನೀಳ ನೇರಳೆ ಗೌನ್​ನಲ್ಲಿ ಜಾನ್ವಿ! ಹೈಟ್​ನಲ್ಲಿ ಥೇಟ್ ಶ್ರೀದೇವಿ

    ಟಾಪ್‌ಲೆಸ್ ಬ್ಲೂ ಕಲರ್ ಫ್ಲೋರ್ ಲೆಂಗ್ತ್ ಡ್ರೆಸ್‌ನಲ್ಲಿ ಜಾನ್ವಿ ಕಪೂರ್ ದೇವತೆಯಂತೆ ಮಿಂಚಿದ್ದಾರೆ. ಈ ಮುಂಬೈ ಬೆಡಗಿ ತನ್ನ ಲುಕ್ ಮೂಲಕ ಅಭಿಮಾನಿಗಳಿಗೆ ಭರ್ಜರಿ ಟ್ರೀಟ್ ಕೊಟ್ಟಿದ್ದಾರೆ ಎನ್ನುವುದರಲ್ಲಿ ಸಂದೇಹವೇ ಇಲ್ಲ. ಫೋಟೋ ಶೇರ್ ಮಾಡಿದ ಒಂದೇ ಗಂಟೆಯಲ್ಲಿ ಪಿಕ್ಸ್‌ಗೆ ಮೂರೂವರೆ ಲಕ್ಷ ಲೈಕ್‌ಗಳು ಬಂದಿವೆ.

    MORE
    GALLERIES

  • 48

    Janhvi Kapoor: ನೀಳ ನೇರಳೆ ಗೌನ್​ನಲ್ಲಿ ಜಾನ್ವಿ! ಹೈಟ್​ನಲ್ಲಿ ಥೇಟ್ ಶ್ರೀದೇವಿ

    ಜಾನ್ವಿ ಕಪೂರ್ ಅವರ ತಾಯಿ ಶ್ರೀದೇವಿ ಟಾಲಿವುಡ್‌ನಲ್ಲಿ ಯಶಸ್ವಿ ನಾಯಕಿಯಾಗಿದ್ದು, ದಶಕಗಳ ಕಾಲ ಟಾಪ್ ಹೀರೋಗಳೊಂದಿಗೆ ನಟಿಸಿ ನಂತರ ಮುಂಬೈನಲ್ಲಿ ನೆಲೆಸಿದರು. ಜಾನ್ವಿ ಕಪೂರ್ ಅವರು ಕೂಡಾ ಅಮ್ಮನಂತೆಯೇ ನೀಳಕಾಯದವರಾಗಿದ್ದು ಇವರ ಹೈಟ್ ಇವರಿಗೆ ಪ್ಲಸ್ ಪಾಯಿಂಟ್.

    MORE
    GALLERIES

  • 58

    Janhvi Kapoor: ನೀಳ ನೇರಳೆ ಗೌನ್​ನಲ್ಲಿ ಜಾನ್ವಿ! ಹೈಟ್​ನಲ್ಲಿ ಥೇಟ್ ಶ್ರೀದೇವಿ

    ತಾರಕ್​ಗೆ ಜೋಡಿಯಾಗಿ ತೆಲುಗು ಚಿತ್ರದ ಮೂಲಕ ಟಾಲಿವುಡ್‌ಗೆ ಪಾದಾರ್ಪಣೆ ಮಾಡಿದ ಜೂನಿಯರ್ ಶ್ರೀದೇವಿ ಜಾನ್ವಿ ಕಪೂರ್ ಸಾಮಾನ್ಯರಲ್ಲ. ಬಾಲಿವುಡ್ ನಲ್ಲಿ ಹೆಚ್ಚು ಸಿನಿಮಾ ಮಾಡದಿದ್ದರೂ ಅವರ ಕ್ರೇಜ್ ಮಾತ್ರ ಅಷ್ಟಿಷ್ಟಲ್ಲ. ಇತ್ತೀಚೆಗಷ್ಟೇ ಟಾಲಿವುಡ್ ಸಿನಿಮಾದಿಂದ ಆ ಇಮೇಜ್ ದ್ವಿಗುಣಗೊಂಡಿದೆ.

    MORE
    GALLERIES

  • 68

    Janhvi Kapoor: ನೀಳ ನೇರಳೆ ಗೌನ್​ನಲ್ಲಿ ಜಾನ್ವಿ! ಹೈಟ್​ನಲ್ಲಿ ಥೇಟ್ ಶ್ರೀದೇವಿ

    ಜಾನ್ವಿ ಕಪೂರ್ ಮತ್ತು ಎನ್ಟಿಆರ್ ಜೋಡಿಯ ಮುಂಬರುವ ಚಿತ್ರಕ್ಕಾಗಿ ನಟಿಯ ಸೌತ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಈ ಕಾಂಬಿನೇಷನ್ ನೋಡಿದಾಗ ಅವರಿಗೆ ಹಳೆಯ ಸಿನಿಮಾ ವೆಟಗಾಡು ಸಿನಿಮಾದ ಎನ್‌ಟಿಆರ್ ಮತ್ತು ಶ್ರೀದೇವಿ ನೆನಪಾಗುತ್ತಾರೆ. ಈ ಚಿತ್ರವೂ ಅದೇ ರೇಂಜ್ ನಲ್ಲಿ ಹಿಟ್ ಆಗಲಿದೆ ಎಂದು ಈಗಾಗಲೇ ಪ್ರಚಾರ ಮಾಡುತ್ತಿದ್ದಾರೆ.

    MORE
    GALLERIES

  • 78

    Janhvi Kapoor: ನೀಳ ನೇರಳೆ ಗೌನ್​ನಲ್ಲಿ ಜಾನ್ವಿ! ಹೈಟ್​ನಲ್ಲಿ ಥೇಟ್ ಶ್ರೀದೇವಿ

    ಕೊರಟಾಲ ಶಿವ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಚಿತ್ರೀಕರಣವಾಗುತ್ತಿದೆ. ಮೊದಲ ಸಿನಿಮಾ ಬ್ಲಾಕ್ ಬಸ್ಟರ್ ಆದರೆ ಜಾನ್ವಿ ಕಪೂರ್ ದಕ್ಷಿಣದಲ್ಲಿಯೇ ಸೆಟಲ್ ಆಗುವಂತಹ ಎಲ್ಲಾ ಲಕ್ಷಣಗಳೂ ಕಂಡುಬರುತ್ತಿವೆ. ಶ್ರೀದೇವಿ ಸೌತ್​​ನಿಂದ ನಾರ್ತ್ ಇಂಡಸ್ಟ್ರಿಗೆ ಹೋಗಿ ಅಲ್ಲಿ ಸೆಟ್ ಆದರು.

    MORE
    GALLERIES

  • 88

    Janhvi Kapoor: ನೀಳ ನೇರಳೆ ಗೌನ್​ನಲ್ಲಿ ಜಾನ್ವಿ! ಹೈಟ್​ನಲ್ಲಿ ಥೇಟ್ ಶ್ರೀದೇವಿ

    ಈಗ ಜಾನ್ವಿ ಕಪೂರ್ ಅವರ ಫೋಟೋಸ್ ಎಲ್ಲೆಡೆ ವೈರಲ್ ಆಗುತ್ತಿದೆ. ಅವರ ಕ್ಯೂಟ್ ಲುಕ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಅವರ ಫೋಟೋಸ್​ ಈಗ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತಿದೆ.

    MORE
    GALLERIES