ಬಾಲಿವುಡ್ ನಟಿ ಜಾನ್ವಿ ಕಪೂರ್ ಲೆಹೆಂಗಾದಲ್ಲಿ ತನ್ನ ಟಾಪ್ಲೆಸ್ ಸೌಂದರ್ಯವನ್ನು ತೋರಿಸಿದ್ದಾರೆ. ಲೆಜೆಂಡ್ ಹೀರೋಯಿನ್ ಶ್ರೀದೇವಿ ಮಗಳು ಭಾರೀ ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ.
2/ 7
ಬಾಲಿವುಡ್ ಸ್ಟಾರ್ ಕಿಡ್ ಜಾನ್ವಿ ಕಪೂರ್ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದ್ದಾರೆ. ಆಗೊಮ್ಮೆ ಈಗೊಮ್ಮೆ ಸಿನಿಮಾಗಳಲ್ಲಿ ನಟಿಸುತ್ತಿದ್ದ ಈ ಬಾಲಿವುಡ್ ಸ್ಟಾರ್ ಕಿಡ್ ಗುಡ್ ಲಕ್ ಜೆರ್ರಿ ಸಿನಿಮಾದ ನಂತರ ಸುದ್ದಿಯಾಗಿದ್ದಾರೆ.
3/ 7
ಜಾನ್ವಿ ಕಪೂರ್ ಸಿನಿಮಾಗಳಲ್ಲಿ ಹೆಚ್ಚು ನಟಿಸದಿದ್ದರೂ ಸೋಷಿಯಲ್ ಮೀಡಿಯಾದಲ್ಲಿ ಸ್ಟಾರ್ ಹೀರೋಯಿನ್ಗೆ ಇರುವ ಫಾಲೋಯಿಂಗ್ ಇದೆ. ಕಡಿಮೆ ಸಿನಿಮಾ ಮಾಡಿದ್ರು ಅಭಿಮಾನಿಗಳ ಮಧ್ಯೆ ಜಾನ್ವಿಗೆ ಕ್ರೇಜ್ ಹೆಚ್ಚಿದೆ.
4/ 7
ಬೇರೆ ಯಾವುದೇ ನಟಿಗೆ ಹೋಲಿಸಿದರೂ ಜಾನ್ವಿ ಅವರು ಸೋಷಿಯಲ್ ಮೀಡಿಯಾದಲ್ಲಿ ನಿರಂತರವಾಗಿ ಬೋಲ್ಡ್ ಫೋಟೋಸ್ ಶೇರ್ ಮಾಡುತ್ತಲೇ ಇರುತ್ತದೆ.
5/ 7
ಜಾನ್ವಿ ಅವರು 2022ರಲ್ಲಿ ಸಾಲು ಸಾಲು ಸಿನಿಮಾ ಮಾಡಿದ್ದಾರೆ. ಬಹಳಷ್ಟು ಪ್ರಾಜೆಕ್ಟ್ ಒಪ್ಪಿಕೊಂಡು ಕೆಲಸ ಮಾಡುತ್ತಾರೆ ಈ ಯುವನಟಿ.
6/ 7
ನಟಿ ಸೌತ್ ಸಿನಿಮಾ ಇಂಡಸ್ಟ್ರಿಗೂ ಎಂಟ್ರಿ ಕೊಡಲಿದ್ದಾರೆ. ಇದರ ಬಗ್ಗೆ ಅವರ ತಂದೆ ಬೋನಿ ಕಪೂರ್ ಈಗಾಗಲೇ ಹಿಂಟ್ ಕೊಟ್ಟಿದ್ದಾರೆ.
7/ 7
ನಟಿ ಹೆಚ್ಚಾಗಿ ಸೀರೆಯಲ್ಲಿ ಕಾಣಿಸಿಕೊಳ್ಳುತ್ತಾರೆ. ತಾಯಿ ಶ್ರೀದೇವಿಯಂತೆ ಮಗಳಿಗೂ ಸೀರೆಯ ಬಗ್ಗೆ ವಿಶೇಷ ಒಲವಿದೆ.