Jacqueline Fernandez: ವಿಕ್ರಾಂತ್ ರೋಣ ಬೆಡಗಿಯ ಟ್ರೆಡಿಷನಲ್ ಲುಕ್ - ಮಲ್ಲಿಗೆ ಮುಡಿದು, ಸೀರೆಯಲ್ಲಿ ಜಾಕ್ಲಿನ್ ಮಿಂಚಿಂಗ್

Jacqueline Fernandez: ವಿಕ್ರಾಂತ್ ರೋಣ ಬೆಡಗಿ ಜಾಕ್ಲೀನ್​ ಗೆ ದಕ್ಷಿಣದ ಮೇಲೆ ಲವ್​ ಆದಂತಿದೆ. ಸಾಹೋ ಚಿತ್ರದ ಹಾಡಿನ ಮೂಲಕ ದಕ್ಷಿಣಕ್ಕೆ ಬಂದ ಸುಂದರಿ, ಕಿಚ್ಚನ ವಿಕ್ರಾಂತ್ ರೋಣ ಮೂಲಕ ಮತ್ತೆ ಮೋಡಿ ಮಾಡುತ್ತಿದ್ದಾರೆ. ಹಾಗೆಯೇ ಇದೀಗ ಸೀರೆ ಉಟ್ಟು, ಮಲ್ಲಿಗೆ ಮುಡಿದು, ಮಿಂಚುತ್ತಿದ್ದಾರೆ.

First published: