ಬಾಲಿವುಡ್ ನಟಿ ಸೆಲೀನಾ ಜೇಟ್ಲಿ ತನ್ನ ಗೆಳೆಯ ಪೀಟರ್ ಹೇಗ್ ಅವರನ್ನು 2011ರಲ್ಲಿ ವಿವಾಹವಾದರು. ಸೆಲೀನಾ ವಿವಾಹವಾದ ನಂತರ ಬಾಲಿವುಡ್ ಗೆ ವಿದಾಯ ಹೇಳಿದರು. ಸದ್ಯ ವಿದೇಶದಲ್ಲಿ ನೆಲೆಸಿರುವ ಅವರು 4 ಮಕ್ಕಳ ತಾಯಿಯಾಗಿದ್ದಾರೆ. ಬಾಲಿವುಡ್ನಲ್ಲಿ ಜನಸೇನ, ನೋ ಎಂಟ್ರಿ, ಜವಾನಿ ದಿವಾನಿ, ಗೋಲ್ಮಾಲ್ ರಿಟರ್ಸ್ ಸೇರಿದಂತೆ ಅನೇಕ ಸಿನಿಮಾದಲ್ಲಿ ನಟಿಸಿದ್ದಾರೆ.