g ನಟಿ ಇಶಾ ಗುಪ್ತಾ ಕೆಲ ದಿನಗಳಿಂದ ಇನ್ಸ್ಟಾಗ್ರಾಮ್ನಲ್ಲಿ ಹಾಕುತ್ತಿರುವ ಫೋಟೋಗಳು ಸಾಕಷ್ಟು ವೈರಲ್ ಆಗುತ್ತಿವೆ. ಈ ಹಿಂದೆ ಸಿನಿಮಾಗಳಿಂದ ಸದ್ದು ಮಾಡುತ್ತಿದ್ದ ಇಶಾ ಇತ್ತೀಚಿನ ದಿನಗಳಲ್ಲಿ ಫೋಟೋಶೂಟ್ ಮೊರೆ ಹೋಗಿದ್ದಾರೆ.
2/ 7
ಟಾಪ್ಲೆಸ್ ಫೋಟೋ ಹಂಚಿಕೊಂಡು ಸುದ್ದಿಯಾಗಿದ್ದ ಇಶಾ ಗುಪ್ತಾ, ಇದೀಗ ಬ್ಲ್ಯಾಕ್ ಔಟ್ಫಿಟ್ನಲ್ಲಿ ಸಖತ್ ಹಾಟ್ ಆಗಿರುವ ಪೋಟೋ ಶೇರ್ ಮಾಡಿದ್ದಾರೆ.
3/ 7
ಈಕೆಯ ಮೈಮಾಟಕ್ಕೆ ಮರುಳಾದವರೇ ಇಲ್ಲ. ಫೋಟೋ ನೋಡಿದ ನೆಟ್ಟಿಗರು ಅಬ್ಬಬ್ಬಾ.. ಏನ್ ಬೆಂಕಿ ಹಾಗೇ ಕಾಣಿಸ್ತಾರೆ ಗುರೂ ಅಂತ ಮಾತನಾಡಿಕೊಳ್ಳುತ್ತಿದ್ದಾರೆ.
4/ 7
ಬಾಲಿವುಡ್ನ ಮಾದಕ ತಾರೆ ಅಂತಲೇ ಇಶಾ ಗುಪ್ತಾ ಫೇಮಸ್ ಆಗಿದ್ದಾರೆ, ಜನ್ನತ್ -2 ಸಿನಿಮಾದ ಮೂಲಕ ಚಿತ್ರರಂಗಕ್ಕೆ ಇಶಾ ಗುಪ್ತಾ ಎಂಟ್ರಿಯಾಗಿದ್ದರು.
5/ 7
ಹೋಟೆಲ್ ಮಾಲೀಕರೊಬ್ಬರು ನನ್ನನ್ನು ಕಣ್ಣಲ್ಲೆ ರೇಪ್ ಮಾಡುವಂತೆ ಕಾಮುಕ ಕಣ್ಣುಗಳಿಂದ ನೋಡುತ್ತಿದ್ದು ನನ್ನ ಜಂಘಾಬಲವೇ ಕುಸಿದಂತಾಗಿತ್ತು ಎಂದು ಬಾಲಿವುಡ್ ನಟಿ ಇಶಾ ಗುಪ್ತಾ ಆರೋಪಿಸಿದ್ದರು. ಈ ವಿಚಾರ ಭಾರೀ ಚರ್ಚೆಯಗಿತ್ತು.
6/ 7
ಇಶಾ ಗುಪ್ತಾ ಇನ್ಸ್ಟಾಗ್ರಾಮ್ನಲ್ಲಿ ಲಕ್ಷಾಂತರ ಹಿಂಬಾಲಕರನ್ನು ಹೊಂದಿದ್ದಾರೆ. ಬಿಕಿನಿ ಫೋಟೋಗಳ ಮೂಲಕ ಅವರು ಪಡ್ಡೆ ಹುಡುಗರ ಮನಸ್ಸು ಕದ್ದಿದ್ದಾರೆ. ಈಗ ಅವರು ಇಷ್ಟು ದೊಡ್ಡ ಮಟ್ಟದಲ್ಲಿ ಬೆಳೆದು ನಿಂತಿದ್ದಾರೆ. ಫೋಟೋಗಳಿಗೆ ಅದ್ಭುತವಾಗಿದೆ ಎನ್ನುವ ಕಮೆಂಟ್ ಬರುತ್ತದೆ.
7/ 7
ಇಶಾ ಸದ್ಯ ‘ದೇಸಿ ಮ್ಯಾಜಿಕ್’ ಹಾಗೂ ‘ಹೇರಾ ಫೇರಿ 3’ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ‘ಹೇರಾ ಫೇರಿ 3’ ಸಿನಿಮಾ ಸೆಟ್ಟೇರೋದು ಕೊಂಚ ವಿಳಂಬವಾಗಿದೆ.