Disha Patani: ಬೋಲ್ಡ್​ ಲುಕ್​ನಲ್ಲಿ ಕಾಣಿಸಿಕೊಂಡ ದಿಶಾ ಪಾಟ್ನಿ, ಬಾಲಿವುಡ್​ ಬೆಡಗಿಯ ಫೋಟೋಗೆ ಸುಸ್ತಾದ ನೆಟ್ಟಿಗರು

ದಿಶಾ ಪಾಟ್ನಿ ಬಾಲಿವುಡ್​ನಲ್ಲಿ ಬಿಕಿನಿ ಸ್ಟಾರ್​ ಅಂತ ಹೇಳಬಹುದು. ಸದಾ ತಮ್ಮ ಹಾಟ್​ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿರುತ್ತಾರೆ.

First published:

 • 17

  Disha Patani: ಬೋಲ್ಡ್​ ಲುಕ್​ನಲ್ಲಿ ಕಾಣಿಸಿಕೊಂಡ ದಿಶಾ ಪಾಟ್ನಿ, ಬಾಲಿವುಡ್​ ಬೆಡಗಿಯ ಫೋಟೋಗೆ ಸುಸ್ತಾದ ನೆಟ್ಟಿಗರು

  ಬೆರಳೆಣಿಕೆಯಷ್ಟು ಚಿತ್ರಗಳಿದ್ದರೂ ದಿಶಾ ಪಟಾನಿ ತನ್ನ ಅಸ್ತಿತ್ವವನ್ನು ತಿಳಿಸಲು ಮಾತ್ರ ತನ್ನ ಸೌಂದರ್ಯವನ್ನು ನಂಬುತ್ತಾಳೆ. ಈಗಲಾದರೂ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಇರುವ ಇವರು ಆಗ್ಗಾಗ್ಗೆ ಹಾಟ್​ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

  MORE
  GALLERIES

 • 27

  Disha Patani: ಬೋಲ್ಡ್​ ಲುಕ್​ನಲ್ಲಿ ಕಾಣಿಸಿಕೊಂಡ ದಿಶಾ ಪಾಟ್ನಿ, ಬಾಲಿವುಡ್​ ಬೆಡಗಿಯ ಫೋಟೋಗೆ ಸುಸ್ತಾದ ನೆಟ್ಟಿಗರು

  ದಿಶಾ ಪಾಟ್ನಿ ಬಾಲಿವುಡ್​ನಲ್ಲಿ ಬಿಕಿನಿ ಸ್ಟಾರ್​ ಅಂತ ಹೇಳಬಹುದು. ಸದಾ ತಮ್ಮ ಹಾಟ್​ ಫೋಟೋಗಳನ್ನು ಶೇರ್​ ಮಾಡುತ್ತಿರುತ್ತಾರೆ. ಸಿನಿಮಾಗಳಲ್ಲದೇ ಫೋಟೋಗಳ ಮೂಲಕವೂ ದಿಶಾ ಸಖತ್ ಚರ್ಚೆಯಲ್ಲಿರುತ್ತಾರೆ.

  MORE
  GALLERIES

 • 37

  Disha Patani: ಬೋಲ್ಡ್​ ಲುಕ್​ನಲ್ಲಿ ಕಾಣಿಸಿಕೊಂಡ ದಿಶಾ ಪಾಟ್ನಿ, ಬಾಲಿವುಡ್​ ಬೆಡಗಿಯ ಫೋಟೋಗೆ ಸುಸ್ತಾದ ನೆಟ್ಟಿಗರು

  'ಎಂಎಸ್​. ಧೋನಿ: ದ ಅನ್​ಟೋಲ್ಡ್​ ಸ್ಟೋರಿ' ಚಿತ್ರದ ಮೂಲಕ ಬಿ-ಟೌನ್​ಗೆ ಎಂಟ್ರಿಕೊಟ್ಟ ನಟಿ ದಿಶಾ. ಟೈಗರ್​ ಶ್ರಾಫ್​ ಜತೆ 'ಬಾಗಿ 2' ಹಾಗೂ ಸಲ್ಮಾನ್​ ಖಾನ್​ ಜತೆ 'ಭಾರತ್​' ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

  MORE
  GALLERIES

 • 47

  Disha Patani: ಬೋಲ್ಡ್​ ಲುಕ್​ನಲ್ಲಿ ಕಾಣಿಸಿಕೊಂಡ ದಿಶಾ ಪಾಟ್ನಿ, ಬಾಲಿವುಡ್​ ಬೆಡಗಿಯ ಫೋಟೋಗೆ ಸುಸ್ತಾದ ನೆಟ್ಟಿಗರು

  ಉತ್ತರಾಖಂಡ ಮೂಲದ ದಿಶಾ ಪಟಾನಿ ಹುಟ್ಟಿದ್ದು ಉತ್ತರ ಪ್ರದೇಶದ ಬರೇಲಿಯಲ್ಲಿ. ರಜಪೂತ್ ಮನೆತನದ ಹಿನ್ನೆಲೆಯಿರುವ ದಿಶಾ ಪಟಾನಿ ಅವರ ತಂದೆ ಪೊಲೀಸ್ ಆಫೀಸರ್ ಆಗಿದ್ದರು. ದಿಶಾ 1992 ಜೂನ್ 13ರಂದು ಜನಿಸಿದರು.

  MORE
  GALLERIES

 • 57

  Disha Patani: ಬೋಲ್ಡ್​ ಲುಕ್​ನಲ್ಲಿ ಕಾಣಿಸಿಕೊಂಡ ದಿಶಾ ಪಾಟ್ನಿ, ಬಾಲಿವುಡ್​ ಬೆಡಗಿಯ ಫೋಟೋಗೆ ಸುಸ್ತಾದ ನೆಟ್ಟಿಗರು

  ಸಲ್ಮಾನ್ ಖಾನ್ ನಟನೆಯ ಭಾರತ್ ಮತ್ತು ರಾಧೆ, ಆದಿತ್ಯ ರಾಯ್ ಕಪೂರ್ ಜೊತೆ ಮಲಂಗ್, ಟೈಗರ್ ಶ್ರಾಫ್ ಜೊತೆ ಬಾಘಿ 3 ಸಿನಿಮಾದಲ್ಲಿ ದಿಶಾ ಪಟಾನಿ ಅವಕಾಶ ಗಿಟ್ಟಿಸಿಕೊಳ್ಳುವ ಮೂಲಕ ಬಾಲಿವುಡ್​ನ ಸ್ಟಾರ್​​ ನಟರುಗಳ ಜೊತೆ ತೆರೆ ಹಂಚಿಕೊಂಡಿದ್ದಾರೆ.

  MORE
  GALLERIES

 • 67

  Disha Patani: ಬೋಲ್ಡ್​ ಲುಕ್​ನಲ್ಲಿ ಕಾಣಿಸಿಕೊಂಡ ದಿಶಾ ಪಾಟ್ನಿ, ಬಾಲಿವುಡ್​ ಬೆಡಗಿಯ ಫೋಟೋಗೆ ಸುಸ್ತಾದ ನೆಟ್ಟಿಗರು

  ದಿಶಾ ಪಟಾನಿ ತೆಲುಗಿನ ಲೋಫರ್ ಚಿತ್ರದ ಮೂಲಕ ಸಿನಿರಂಗಕ್ಕೆ ಎಂಟ್ರಿ ನೀಡಿದರು. ಬಳಿಕ ಎಂಎಸ್ ಧೋನಿ: ದಿ ಅನ್‌ಟೋಲ್ಡ್ ಸ್ಟೋರಿ, ಭಾಗಿ 2 ಮತ್ತು 3, ಭಾರತ್, ಮಲಾಂಗ್, ರಾಧೆ, ಏಕ್​ ವಿಲನ್ ರಿಟರ್ನ್ಸ್ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಲ್ಲದೇ ಅತ್ಯಂತ ಮನರಂಜನಾ ನಟ, ಅಂತರರಾಷ್ಟ್ರೀಯ ಭಾರತೀಯ ಚಲನಚಿತ್ರ ಅಕಾಡೆಮಿ ಪ್ರಶಸ್ತಿಗಳಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

  MORE
  GALLERIES

 • 77

  Disha Patani: ಬೋಲ್ಡ್​ ಲುಕ್​ನಲ್ಲಿ ಕಾಣಿಸಿಕೊಂಡ ದಿಶಾ ಪಾಟ್ನಿ, ಬಾಲಿವುಡ್​ ಬೆಡಗಿಯ ಫೋಟೋಗೆ ಸುಸ್ತಾದ ನೆಟ್ಟಿಗರು

  ಟೈಗರ್​ ಶ್ರಾಫ್​ ಹಾಗು ದಿಶಾ ಪಾಟ್ನಿ ಸುಮಾರು ವರ್ಷಗಳಿಂದ ಜೊತೆಯಿದ್ದರು. ಆದರೆ ಈಗ ಈ ಜೋಡಿ ಬೇರೆಯಾಗಿದೆ ಎನ್ನಲಾಗುತ್ತಿದೆ. ಹೌದು, ಕಳೆದ 6 ವರ್ಷದಿಂದ ಡೇಟಿಂಗ್ ಮಾಡುತ್ತಿದ್ದ ಈ ಸ್ಟಾರ್ ಜೋಡಿ ಈ ವರ್ಷದ ಆರಂಭದಲ್ಲಿಯೇ ದೂರಾಗಿದ್ದಾರೆ ಎನ್ನುವ ಮಾಹಿತಿ ಇದೆ.

  MORE
  GALLERIES