ಮುಂಬೈ ತೊರೆದು ಅಪ್ಪ ಪ್ರಕಾಶ್​ ಪಡುಕೋಣೆ ಮನೆಯಲ್ಲಿದ್ದ ನಟಿ ದೀಪಿಕಾಗೂ ಸೋಂಕು; ಹೋಂ ಕ್ವಾರಂಟೈನ್​ನಲ್ಲಿ ಬಾಲಿವುಡ್​​ ನಟಿ

ಮುಂಬೈನಲ್ಲಿ ಲಾಕ್​ಡೌನ್​ ಘೋಷಣೆಯಾಗುತ್ತಿದ್ದಂತೆ ಪತಿ ರಣಬೀರ್​ ಜೊತೆ ನಟಿ ದೀಪಿಕಾ ಕೂಡ ಬೆಂಗಳೂರಿನಲ್ಲಿರುವ ಅಪ್ಪನ ಮನೆಗೆ ಬಂದಿದ್ದರು. ದೀಪಿಕಾ ಅಪ್ಪ ಪ್ರಕಾಶ್​ ಪಡುಕೋಣೆ, ಅಮ್ಮ ಉಜ್ವಲಾ ಹಾಗೂ ತಂಗಿ ಸೋಂಕಿಗೆ ತುತ್ತಾದ ಬೆನ್ನಲ್ಲೇ ಬಾಲಿವುಡ್​ ಬೆಡಗಿ ಕೂಡ ಸೋಂಕು ದೃಢ ಪಟ್ಟಿದೆ.

First published: