ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಪರ್ಪಲ್ ಡ್ರೆಸ್‍ನಲ್ಲಿ ಕಂಗೊಳಿಸಿದ್ದಾರೆ. ಆಸ್ಕರ್ ಪ್ರಶಸ್ತಿ ವಿತರಣಾ ಕಾರ್ಯಕ್ರಮದ ಬಳಿಕ ನಡೆದ ಪಾರ್ಟಿಯಲ್ಲಿ ದೀಪಿಕಾ ವಿಶೇಷವಾದ ಡ್ರೆಸ್‍ನಲ್ಲಿ ಕಾಣಿಸಿಕೊಂಡರು. ಇವರ ಈ ಲುಕ್‍ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.
ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರು ಸಾಮಾಜಿಕ ಜಾಲತಾಣದಲ್ಲಿ ಹೊಸ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಅವುಗಳನ್ನು ನೋಡಿ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.
2/ 8
ಆಸ್ಕರ್ ಅವಾರ್ಡ್ ಕಾರ್ಯಕ್ರಮ ಮುಗಿದ ಮೇಲೆ ಈ ಡ್ರೆಸ್ ಅನ್ನು ದೀಪಿಕಾ ಪಡುಕೋಣೆ ಅವರು ಪಾರ್ಟಿಗೆ ಹಾಕಿಕೊಂಡಿದ್ರಂತೆ. ಪರ್ಪಲ್ ಡ್ರೆಸ್‍ನಲ್ಲಿ ನಟಿ ಕಂಗೊಳಿಸುತ್ತಿದ್ದಾರೆ.
3/ 8
ಆಸ್ಕರ್ 2023ರ ವೇದಿಕೆಯಲ್ಲಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಮಿಂಚಿದ್ದರು. ಆಸ್ಕರ್ 2023 ನಟಿ ಪ್ರಶಸ್ತಿ ಪ್ರದಾನ ಮಾಡಿ, ಭಾರತೀಯ ಚಿತ್ರರಂಗಕ್ಕೆ ಹೊಸ ಹಿರಿಮೆ ತಂದು ಕೊಟ್ಟಿದ್ದಾರೆ.
4/ 8
ಇದೇ ಮೊದಲ ಬಾರಿಗೆ ದೀಪಿಕಾ ಪಡುಕೋಣೆ ಅವರು ಅಕಾಡೆಮಿ ಅವಾಡ್ರ್ಸ್ ಶಾಂಪೇನ್ ಕಾರ್ಪೆಟ್ ಮೇಲೆ ನಡೆದು ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿದ್ದಾರೆ. ನಂತರದ ಪಾರ್ಟಿಗೆ ಈ ರೀತಿ ರೆಡಿಯಾಗಿದ್ದರು.
5/ 8
ದೀಪಿಕಾ ಅವರು ಪರ್ಪಲ್ ಡ್ರೆಸ್ ಹಾಕಿ, ಅದಕ್ಕೆ ಮ್ಯಾಚ್ ಆಗುವಂತೆ ಹೇರ್‍ಸ್ಟೈಲ್ ಮಾಡಿಕೊಂಡಿದ್ದಾರೆ. ಕಿವಿಗೆ ವಜ್ರದ ಓಲೆ ಹಾಕಿದ್ದಾರೆ. ಕೈಗೆ ಬ್ಲ್ಯಾಕ್ ಕಲರ್ ಗ್ಲೌಸ್ ತೊಟ್ಟಿದ್ದಾರೆ.
6/ 8
ದೀಪಿಕಾ ಅವರು ಫೋಟೋಗಳಿಗೆ 2 ಮಿಲಿಯನ್‍ಗೂ ಹೆಚ್ಚು ಲೈಕ್ಸ್ ಬಂದಿವೆ. ಅಲ್ಲದೇ ನೀವು ಯಾವ ಪಕ್ಷಿ, ಅಥವಾ ಪಿಂಕ್ ಬೇರ್ ಎಂದು ಕೇಳಿದ್ದಾರೆ.
7/ 8
ದೀಪಿಕಾ ಪಡುಕೋಣೆ 2006 ರಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ `ಐಶ್ವರ್ಯ' ಚಿತ್ರದ ಮೂಲಕ ಸಿನಿಪಯಣ ಆರಂಭಿಸಿದರು. ನಂತರ ಅದೇ ವರ್ಷ ಶಾರುಖ್ ಖಾನ್ ಅಭಿನಯದ `ಓಂ ಶಾಂತಿ ಓಂ' ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಿದರು.
8/ 8
ಅಂದಿನಿಂದ ದೀಪಿಕಾ ಪಡುಕೋಣೆ ಬಾಲಿವುಡ್ ನ ಬಹುಬೇಡಿಕೆಯ ನಟಿಯಾಗಿ ಬೆಳೆದಿದ್ದಾರೆ. ಇವರು ಹಾಲಿವುಡ್‍ನಲ್ಲೂ ಅಭಿನಯಿಸಿದ್ದಾರೆ. ಇವರಿಗೆ ಅಪಾರ ಸಂಖ್ಯೆಯ ಅಭಿಮಾನಿಗಳು ಇದ್ದಾರೆ.