Oscars 2023: ಕ್ಲಾಸಿ ಬ್ಲ್ಯಾಕ್ ಗೌನ್‍ನಲ್ಲಿ ರೆಡ್ ಕಾರ್ಪೆಟ್‌ನಲ್ಲಿ ಹೆಜ್ಜೆ ಹಾಕಿದ ದೀಪಿಕಾ ಪಡುಕೋಣೆ!

ಆಸ್ಕರ್ 2023ರ ವೇದಿಕೆಯಲ್ಲಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಮಿಂಚಿದ್ದಾರೆ. ಆಸ್ಕರ್ 2023 ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಇದು ಭಾರತೀಯ ಚಿತ್ರರಂಗಕ್ಕೆ ಹೊಸ ಹಿರಿಮೆ.

First published:

  • 18

    Oscars 2023: ಕ್ಲಾಸಿ ಬ್ಲ್ಯಾಕ್ ಗೌನ್‍ನಲ್ಲಿ ರೆಡ್ ಕಾರ್ಪೆಟ್‌ನಲ್ಲಿ ಹೆಜ್ಜೆ ಹಾಕಿದ ದೀಪಿಕಾ ಪಡುಕೋಣೆ!

    2023ನೇ ಸಾಲಿನ 95ನೇ ಆಸ್ಕರ್ ಅವಾರ್ಡ್ ಕಾರ್ಯಕ್ರಮ ಅಮೆರಿಕಾದ ಲಾಸ್ ಏಂಜಲೀಸ್‍ನ ಡಾಲ್ಬಿ ಥಿಯೇಟರ್ ನಲ್ಲಿ ಭಾರತೀಯ ಕಾಲಮಾನ ಮುಂಜಾನೆ 5.30ಕ್ಕೆ ಆರಂಭ ಆಗಿದೆ.

    MORE
    GALLERIES

  • 28

    Oscars 2023: ಕ್ಲಾಸಿ ಬ್ಲ್ಯಾಕ್ ಗೌನ್‍ನಲ್ಲಿ ರೆಡ್ ಕಾರ್ಪೆಟ್‌ನಲ್ಲಿ ಹೆಜ್ಜೆ ಹಾಕಿದ ದೀಪಿಕಾ ಪಡುಕೋಣೆ!

    ಆಸ್ಕರ್ 2023ರ ವೇದಿಕೆಯಲ್ಲಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಮಿಂಚಿದ್ದಾರೆ. ನಟಿ ಆಸ್ಕರ್ 2023 ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಇದು ಭಾರತೀಯ ಚಿತ್ರರಂಗಕ್ಕೆ ಹೊಸ ಹಿರಿಮೆ.

    MORE
    GALLERIES

  • 38

    Oscars 2023: ಕ್ಲಾಸಿ ಬ್ಲ್ಯಾಕ್ ಗೌನ್‍ನಲ್ಲಿ ರೆಡ್ ಕಾರ್ಪೆಟ್‌ನಲ್ಲಿ ಹೆಜ್ಜೆ ಹಾಕಿದ ದೀಪಿಕಾ ಪಡುಕೋಣೆ!

    ಆಸ್ಕರ್ ಕಾರ್ಯಕ್ರಮಕ್ಕೆ ದೀಪಿಕಾ ಪಡುಕೋಣೆ ಕ್ಲಾಸಿ ಬ್ಲ್ಯಾಕ್ ಗೌನ್‍ನಲ್ಲಿ ಮಿಂಚಿದ್ದಾರೆ. ಕಪ್ಪು ಬಣ್ಣದ ಡ್ರೆಸ್‍ನಲ್ಲಿ ರೆಡ್ ಕಾರ್ಪೆಟ್‍ನಲ್ಲಿ ಹೆಜ್ಜೆ ಹಾಕಿದ್ದಾರೆ.

    MORE
    GALLERIES

  • 48

    Oscars 2023: ಕ್ಲಾಸಿ ಬ್ಲ್ಯಾಕ್ ಗೌನ್‍ನಲ್ಲಿ ರೆಡ್ ಕಾರ್ಪೆಟ್‌ನಲ್ಲಿ ಹೆಜ್ಜೆ ಹಾಕಿದ ದೀಪಿಕಾ ಪಡುಕೋಣೆ!

    ದೀಪಿಕಾ ಅವರು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಅವರ ವಜ್ರದ ನೆಕ್ಲೇಸ್, ಬಳೆ ಮತ್ತು ವೆಲ್ವೆಟ್, ಕ್ಲಾಸಿ ಕಪ್ಪು ಗೌನ್‍ನಲ್ಲಿ ಮನಮೋಹಕವಾಗಿ ಕಾಣುತ್ತಿದ್ದಾರೆ.

    MORE
    GALLERIES

  • 58

    Oscars 2023: ಕ್ಲಾಸಿ ಬ್ಲ್ಯಾಕ್ ಗೌನ್‍ನಲ್ಲಿ ರೆಡ್ ಕಾರ್ಪೆಟ್‌ನಲ್ಲಿ ಹೆಜ್ಜೆ ಹಾಕಿದ ದೀಪಿಕಾ ಪಡುಕೋಣೆ!

    ಗ್ಲಾಮ್ ರಾಣಿ ತಮ್ಮ ನೋಟವನ್ನು ಅಚ್ಚುಕಟ್ಟಾಗಿ ಬನ್, ರೆಕ್ಕೆಯ ಐಲೈನರ್ ಮತ್ತು ಚಿಕ್ ಮೇಕಪ್ ನೊಂದಿಗೆ ಕಂಗೊಳಿಸಿದ್ದಾರೆ. ಆಸ್ಕರ್ 2023 ಲುಕ್ ಎಂದು ಪೋಸ್ಟ್ ಹಾಕಿಕೊಂಡಿದ್ದಾರೆ.

    MORE
    GALLERIES

  • 68

    Oscars 2023: ಕ್ಲಾಸಿ ಬ್ಲ್ಯಾಕ್ ಗೌನ್‍ನಲ್ಲಿ ರೆಡ್ ಕಾರ್ಪೆಟ್‌ನಲ್ಲಿ ಹೆಜ್ಜೆ ಹಾಕಿದ ದೀಪಿಕಾ ಪಡುಕೋಣೆ!

    ಇದೇ ಮೊದಲ ಬಾರಿಗೆ ದೀಪಿಕಾ ಪಡುಕೋಣೆ ಅವರು ಅಕಾಡೆಮಿ ಅವಾಡ್ರ್ಸ್ ಶಾಂಪೇನ್ ಕಾರ್ಪೆಟ್ ಮೇಲೆ ನಡೆದು ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡುತ್ತಿದ್ದಾರೆ.

    MORE
    GALLERIES

  • 78

    Oscars 2023: ಕ್ಲಾಸಿ ಬ್ಲ್ಯಾಕ್ ಗೌನ್‍ನಲ್ಲಿ ರೆಡ್ ಕಾರ್ಪೆಟ್‌ನಲ್ಲಿ ಹೆಜ್ಜೆ ಹಾಕಿದ ದೀಪಿಕಾ ಪಡುಕೋಣೆ!

    ಆಸ್ಕರ್ 2023ರ ಪ್ರೆಸೆಂಟರ್ಸ್ ಲಿಸ್ಟ್ ನಲ್ಲಿ ದೀಪಿಕಾ ಅವರ ಹೆಸರಿದೆ. ಈ ಲಿಸ್ಟ್ ನಲ್ಲಿ ಡ್ವೇನ್ ಜಾನ್ಸನ್, ಮೈಕಲ್ ಬಿ ಜಾರ್ಡನ್, ರಿಜ್ ಅಹ್ಮದ್, ಎಮಿಲಿ ಬ್ಲಂಟ್, ಗ್ಲೆನ್ ಕ್ಲಾಸ್, ಜೆನಿಫರ್ ಕನೆಲ್ಲಿ, ಸ್ಯಾಮುವೆಲ್ ಎಲ್ ಜಾಕ್ಸನ್, ಮೆಲಿಸ್ಸಾ ಮೆಕಾರ್ತಿ, ಝಾಯ್ ಸಲ್ದಾನ, ಡಾನಿ ಯೆನ್, ಜೊನಾತನ್ ಮೇಜರ್ಸ್, ಟ್ರಾಯ್ ಕೋಚರ್, ಅರಿಯಾನಾ ಡಿಬೋಸ್, ಕ್ವೆಸ್ಟ್ ಲವ್, ಜುನೆಲ್ ಮೊನಿ ಅವರ ಹೆಸರುಗಳಿವೆ.

    MORE
    GALLERIES

  • 88

    Oscars 2023: ಕ್ಲಾಸಿ ಬ್ಲ್ಯಾಕ್ ಗೌನ್‍ನಲ್ಲಿ ರೆಡ್ ಕಾರ್ಪೆಟ್‌ನಲ್ಲಿ ಹೆಜ್ಜೆ ಹಾಕಿದ ದೀಪಿಕಾ ಪಡುಕೋಣೆ!

    RRR ನ ವೈರಲ್ ಟ್ರ್ಯಾಕ್ ನಾಟು ನಾಟು ಈವೆಂಟ್‍ನಲ್ಲಿ ಅತ್ಯುತ್ತಮ ಮೂಲ ಗೀತೆಯ ಶೀರ್ಷಿಕೆಯನ್ನು ಗೆಲ್ಲುವ ಸ್ಪರ್ಧೆಯಲ್ಲಿದೆ. ಗೆಲ್ಲಲಿ ಎಂದು ಎಲ್ಲರು ವಿಶ್ ಮಾಡಿದ್ದಾರೆ.

    MORE
    GALLERIES