Deepika Padukone: ಕಣ್ಣು ಕುಕ್ಕುವಂತಿದೆ ಪದ್ಮಾವತಿ ಸೌಂದರ್ಯ, ದೀಪಿಕಾ ಫೋಟೋ ನೋಡಿ ಏನಿವಳಂದಾವ ಅಂದ್ರು ಫ್ಯಾನ್ಸ್!

Deepika Padukone: ದಕ್ಷಿಣದಿಂದ ಉತ್ತರದವರೆಗೆ ಚಿತ್ರರಂಗವನ್ನು ಆಳುತ್ತಿರುವ ಕೆಲವೇ ಕೆಲವು ನಾಯಕಿಯರಲ್ಲಿ ದೀಪಿಕಾ ಪಡುಕೋಣೆ ಒಬ್ಬರು. ಕನ್ನಡಿಗರಾದ ಈ ಸುಂದರಿ ಬಾಲಿವುಡ್ ನ ನಂಬರ್ ಒನ್ ನಾಯಕಿಯಾಗಿ ವಿಶೇಷ ಮನ್ನಣೆ ಗಳಿಸಿದ್ದಾರೆ. ಸದ್ಯ ದೀಪಿಕಾ ಕ್ಯೂಟ್ ಫೋಟೋಗಳು ವೈರಲ್ ಆಗುತ್ತಿದ್ದು, ಅಭಿಮಾನಿಗಳ ಎದೆ ಬಡಿತ ಹೆಚ್ಚಾಗಿದೆ.

First published: