Bipasha Basu Pregnancy: ಗುಡ್​ ನ್ಯೂಸ್​ ಕೊಟ್ಟ ಬಿಪಾಶಾ, ಮೊದಲ ಮಗುವಿನ ನಿರೀಕ್ಷೆಯಲ್ಲಿ ಬಾಲಿವುಡ್​ ಬ್ಯೂಟಿ

ಬಾಲಿವುಡ್‌ನ ಮತ್ತೊಂದು ಜೋಡಿ ಇದೀಗ ಪೋಷಕರಾಗುತ್ತಿದ್ದಾರೆ. ಹೌದು, ಬಾಲಿವುಡ್​ ಬ್ಯೂಟಿ ಬಿಪಾಶಾ ಬಸು ಮತ್ತು ಕರಣ್ ಸಿಂಗ್ ಗ್ರೋವರ್ ಇದೀಗ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ತಿಳಿದುಬಂದಿದೆ.

First published: