Bhumi Pednekar: ಆಂಟಿ ಪಾತ್ರಕ್ಕೂ ಜೈ, ಬಿಕಿನಿ ತೊಡೋಕೂ ಸೈ, ಯಾವ ಕ್ಯಾರೆಕ್ಟರ್​ ಕೊಟ್ರು ನುಂಗಿ ನೀರು ಕುಡಿತಾಳೆ!

Bhumi Pednekar: ಭೂಮಿ ಪೆಡ್ನೆಕರ್​ ಅವರನ್ನು ಕಂಡು ಕೆಲವರು ನೀನು ಹೀರೋಯಿನ್​ ಆಗುತ್ತಿಯಾ ಎಂದು ತಮಾಷೆ ಮಾಡಿದ್ದರಂತೆ. ಆದರೆ, ಅದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಭೂಮಿ ನಟಿಯಾಗಿ ತಾನು ಎಂಬುದನ್ನು ತೋರಿಸಿದ್ದಾರೆ.

First published: