ಸ್ಟಾರ್ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್ವೆಲ್ ಮತ್ತು ಅವರ ಪತ್ನಿ ವಿನಿ ರಾಮನ್ ಅವರ ವಿವಾಹದ ಸಂಭ್ರಮದಲ್ಲಿ RCB ತುಕಡಿಯ ಪ್ರತಿಯೊಬ್ಬ ಸದಸ್ಯರು ಹಾಜರಿದ್ದರು. ಆರ್ಸಿಬಿ ಮಾಜಿ ನಾಯಕ, ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಪತ್ನಿಯೂ ಆಗಿರುವ ಖ್ಯಾತ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಕೂಡ ಕಾರ್ಯಕ್ರಮಕ್ಕೆ ಆಗಮಿಸಿದ್ದರು.