Anushka Sharma: ಬಾಲ್ಯದಲ್ಲೇ ನಟಿಯಾಗುವ ಕಳೆಯಿತ್ತು ಅನುಷ್ಕಾ ಶರ್ಮಾಗೆ, ಕ್ಯೂಟ್ ಫೋಟೋಸ್ ನೋಡಿ!

ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರು ಬಾಲ್ಯದ ಫೋಟೋಗಳು ಹೇಗಿವೆ ನೋಡಿ.

First published:

  • 18

    Anushka Sharma: ಬಾಲ್ಯದಲ್ಲೇ ನಟಿಯಾಗುವ ಕಳೆಯಿತ್ತು ಅನುಷ್ಕಾ ಶರ್ಮಾಗೆ, ಕ್ಯೂಟ್ ಫೋಟೋಸ್ ನೋಡಿ!

    ಅನುಷ್ಕಾ ಶರ್ಮಾ ಬಾಲಿವುಡ್‍ನ ಜನಪ್ರಿಯ ನಟಿ. ಹಿಂದಿ ಚಿತ್ರರಂಗದಲ್ಲಿ ಅನೇಕ ಹಿಟ್ ಸಿನಿಮಾಗಳನ್ನು ನೀಡಿರುವ ನಾಯಕಿ. ಕ್ರಿಕೆಟರ್ ವಿರಾಟ್ ಕೊಹ್ಲಿ ಅವರ ಪತ್ನಿ. 1988ರ ಮೇ 1ರಂದು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಜನಿಸಿದ ಅನುಷ್ಕಾ ಶರ್ಮಾ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.

    MORE
    GALLERIES

  • 28

    Anushka Sharma: ಬಾಲ್ಯದಲ್ಲೇ ನಟಿಯಾಗುವ ಕಳೆಯಿತ್ತು ಅನುಷ್ಕಾ ಶರ್ಮಾಗೆ, ಕ್ಯೂಟ್ ಫೋಟೋಸ್ ನೋಡಿ!

    ಅನುಷ್ಕಾ ಶರ್ಮಾ ಓದಿದ್ದು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ. ಅಸ್ಸಾಂನ ಸೇಂಟ್ ಮೇರೀಸ್ ಶಾಲೆಯಲ್ಲಿ ಪ್ರೈಮರಿ ಶಿಕ್ಷಣ ಪಡೆದ ಅನುಷ್ಕಾ ಶರ್ಮಾ, ಬೆಂಗಳೂರಿನ ಆರ್ಮಿ ಸ್ಕೂಲ್‍ನಲ್ಲಿ ಪ್ರೌಢ ಶಿಕ್ಷಣ ಮುಗಿಸಿದರು. ನಂತರ ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಅನುಷ್ಕಾ ಶರ್ಮಾ ಪದವಿ ಪಡೆದರು.

    MORE
    GALLERIES

  • 38

    Anushka Sharma: ಬಾಲ್ಯದಲ್ಲೇ ನಟಿಯಾಗುವ ಕಳೆಯಿತ್ತು ಅನುಷ್ಕಾ ಶರ್ಮಾಗೆ, ಕ್ಯೂಟ್ ಫೋಟೋಸ್ ನೋಡಿ!

    ಅನುಷ್ಕಾ ಶರ್ಮಾ ಅವರ ಬಾಲ್ಯದ ಫೋಟೋಗಳು ಎಲ್ಲೆಡೆ ವೈರಲ್ ಆಗುತ್ತಿದೆ. ಬಾಲ್ಯದಲ್ಲೂ ಅವರು ಸಖತ್ ಕ್ಯೂಟ್ ಆಗಿದ್ದರು. ಬಾಲ್ಯದಲ್ಲೇ ಇವರಿಗೆ ನಟಿ ಕಳೆಯಿತ್ತು ಎಂದು ಅಭಿಮಾನಿಗಳು ಹೇಳಿದ್ದಾರೆ.

    MORE
    GALLERIES

  • 48

    Anushka Sharma: ಬಾಲ್ಯದಲ್ಲೇ ನಟಿಯಾಗುವ ಕಳೆಯಿತ್ತು ಅನುಷ್ಕಾ ಶರ್ಮಾಗೆ, ಕ್ಯೂಟ್ ಫೋಟೋಸ್ ನೋಡಿ!

    ಅನುಷ್ಕಾ ಅವರು ಪದವಿಯ ನಂತರ ಮಾಡೆಲಿಂಗ್ ನ ಸೆಳೆತಕ್ಕೆ ಒಳಗಾಗಿ ಮುಂಬೈಗೆ ತೆರಳಿ, ಬೆಂಗಳೂರಿನ ಫ್ಯಾಶನ್ ಸ್ಟೈಲಿಸ್ಟ್ ಪ್ರಸಾದ್ ಬಿದಪ್ಪ ಗರಡಿಯಲ್ಲಿ ಮಾಡೆಲಿಂಗ್ ಆರಂಭಿಸಿದ ಅನುಷ್ಕಾ ಶರ್ಮಾ ಬಳಿಕ ಬಾಲಿವುಡ್‍ಗೆ ಕಾಲಿಟ್ಟರು.

    MORE
    GALLERIES

  • 58

    Anushka Sharma: ಬಾಲ್ಯದಲ್ಲೇ ನಟಿಯಾಗುವ ಕಳೆಯಿತ್ತು ಅನುಷ್ಕಾ ಶರ್ಮಾಗೆ, ಕ್ಯೂಟ್ ಫೋಟೋಸ್ ನೋಡಿ!

    2008ರಲ್ಲಿ ತೆರೆಗೆ ಬಂದ ರಬ್ ನೇ ಬನಾದಿ ಜೋಡಿ ಚಿತ್ರದ ಮೂಲಕ ಬಾಲಿವುಡ್‍ಗೆ ಅನುಷ್ಕಾ ಶರ್ಮಾ ಪದಾರ್ಪಣೆ ಮಾಡಿದರು. ಬಳಿಕ ಬದ್ಮಾಶ್ ಕಂಪನಿ, ಪಟಿಯಾಲಾ ಹೌಸ್, ಜಬ್ ತಕ್ ಹೇ ಜಾನ್, ಪಿಕೆ, ಬಾಂಬೆ ವೆಲ್ವೆಟ್, ಸುಲ್ತಾನ್, ಪರಿ, ಸಂಜು, ಝೀರೋ, ಮುಂತಾದ ಸಿನಿಮಾಗಳಲ್ಲಿ ಅನುಷ್ಕಾ ಶರ್ಮಾ ಮಿಂಚಿದ್ದಾರೆ.

    MORE
    GALLERIES

  • 68

    Anushka Sharma: ಬಾಲ್ಯದಲ್ಲೇ ನಟಿಯಾಗುವ ಕಳೆಯಿತ್ತು ಅನುಷ್ಕಾ ಶರ್ಮಾಗೆ, ಕ್ಯೂಟ್ ಫೋಟೋಸ್ ನೋಡಿ!

    ಕ್ರಿಕೆಟರ್ ವಿರಾಟ್ ಕೊಹ್ಲಿ ಅವರನ್ನು ಮದುವೆಯಾಗಿರುವ ಅನುಷ್ಕಾ ಶರ್ಮಾ ಮದುವೆಯಾಗಿದ್ದಾರೆ. ದಂಪತಿಗೆ ಮುದ್ದಾದ ಹೆಣ್ಣು ಮಗು ಇದೆ.

    MORE
    GALLERIES

  • 78

    Anushka Sharma: ಬಾಲ್ಯದಲ್ಲೇ ನಟಿಯಾಗುವ ಕಳೆಯಿತ್ತು ಅನುಷ್ಕಾ ಶರ್ಮಾಗೆ, ಕ್ಯೂಟ್ ಫೋಟೋಸ್ ನೋಡಿ!

    ನಟಿ ಅನುಷ್ಕಾ ಶರ್ಮಾ ಅವರಿಗೆ ಚಿತ್ರರಂಗದಲ್ಲಿ ಸಾಕಷ್ಟು ಬೇಡಿಕೆ ಇದೆ. ಅವರು ಯಾವುದೇ ಹಿನ್ನೆಲೆ ಇಲ್ಲದೆ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟವರು. ಇವರು ನಟಿಸಿದ ಎಲ್ಲಾ ಸಿನಿಮಾಗಳೂ ಹಿಟ್ ಆಗಿವೆ.

    MORE
    GALLERIES

  • 88

    Anushka Sharma: ಬಾಲ್ಯದಲ್ಲೇ ನಟಿಯಾಗುವ ಕಳೆಯಿತ್ತು ಅನುಷ್ಕಾ ಶರ್ಮಾಗೆ, ಕ್ಯೂಟ್ ಫೋಟೋಸ್ ನೋಡಿ!

    ಅನುಷ್ಕಾ ಶರ್ಮಾ ಅವರನ್ನು ಪ್ರೀತಿಸಿ ಮದುವೆಯಾದ ವಿರಾಟ್, ಪತ್ನಿಯ ಹುಟ್ಟುಹಬ್ಬದಂದು ಪ್ರೀತಿಯ ಸಂದೇಶ ನೀಡಿ, ಹಲವು ಫೋಟೋಗಳನ್ನು ಶೇರ್ ಮಾಡಿದ್ದಾರೆ.

    MORE
    GALLERIES