Ankita Lokhande: ಸುಶಾಂತ್ ಮಾಜಿ ಪ್ರೇಯಸಿಯ ಬರ್ತ್​ಡೇ, ಬ್ರೇಕಪ್ ನಂತರವೂ ಗಟ್ಟಿಯಾಗಿ ನಿಂತ ಕಿರುತೆರೆ ಸುಂದರಿ

ನಟಿ ಅಂಕಿತಾ ಲೋಖಂಡೆ ಅವರಿಗೆ ಇಂದು ಜನ್ಮದಿನದ ಸಂಭ್ರಮ. ಟೆಲಿವಿಷನ್‍ನಲ್ಲಿ ಮಿಂಚುತ್ತಿರುವ ಈಕೆ ಬ್ರೇಕಪ್​ಆದರೂ ನಂತರ ಸ್ಟ್ರಾಂಗ್ ಆಗಿ ಮೂವ್ ಆನ್ ಆದರು.

First published: