Ananya Panday: ಇದ್ಯಾವ ಸೀಮೆ ಬಟ್ಟೆ ಗುರೂ.. ಅನನ್ಯಾ ಪಾಂಡೆ ನ್ಯೂ ಲುಕ್, ಸಿಕ್ಕಾಪಟ್ಟೆ ಟ್ರೋಲ್!
Ananya Panday New Look : ಈ ಫೋಟೋಗಳ ಜೊತೆ ಅನನ್ಯಾ ಪಾಂಡೆ ನೆಟ್ನಲ್ಲಿ ಸುತ್ತಿರುವ ಸೇಬಿನ ಚಿತ್ರವನ್ನು ಹಾಕಿದ್ದಾರೆ. ಎಲ್ಲಿ ತಾನೂ ಟ್ರೋಲ್ ಆಗುತ್ತೇನೆ ಎಂಬ ಭಯದಲ್ಲಿ ನಟಿ ಈ ಫೋಟೋವನ್ನೂ ಶೇರ್ ಮಾಡಿದ್ದಾರೆ.
ಅನನ್ಯಾ ಪಾಂಡೆ ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಆಗಾಗ ತಮ್ಮ ಮಾದಕ ಮೈಮಾಟವನ್ನು ಪ್ರದರ್ಶಸಿ ಇಂಟರ್ನೆಟ್ಗೆ ಬೆಂಕಿ ಹಚ್ಚುತ್ತಾರೆ. ಆದರೆ ಈ ಬಾರಿ ಅವರ ಕಾಸ್ಟೂಮ್ ವಿಚಾರಕ್ಕೆ ಸಖತ್ ಸುದ್ದಿಯಲ್ಲಿದ್ದಾರೆ.
2/ 7
ನೆಟ್ನಂತೆ ಕಾಸ್ಟೂಮ್ ಧರಿಸಿ ಫೋಟೋಗೆ ಅನನ್ಯಾ ಪಾಂಡೆ ಸೆಕ್ಸಿಯಾಗಿ ಪೋಸ್ ಕೊಟ್ಟಿದ್ದಾರೆ. ಆದ್ರೆ, ಈ ಫೋಟೋಗಳನ್ನು ಕಂಡ ನೆಟ್ಟಿಗರು ಉರ್ವಿ ಜಾವೆದ್ ಅವರನ್ನು ನೆನೆಸಿಕೊಂಡಿದ್ದಾರೆ.
3/ 7
ಇದ್ಯಾವ ಸೀಮೆ ಬಟ್ಟೆ ಹಾಕಿದ್ದೀರಾ ಎಂದು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ಉರ್ವಿ ಜಾವೆದ್ ಕೂಡ ಈ ರೀತಿ ಡಿಫ್ರೆಂಟ್ ಕಾಸ್ಟೂಮ್ ಹಾಕಿ ಟ್ರೋಲ್ ಆಗುತ್ತಾರೆ. ಈ ಬಾರಿ ನಿಮ್ಮ ಸರದಿ ಎಂದು ಕಾಲೆಳೆದಿದ್ದಾರೆ.
4/ 7
ಈ ಫೋಟೋಗಳ ಜೊತೆ ಅನನ್ಯಾ ಪಾಂಡೆ ನೆಟ್ನಲ್ಲಿ ಸುತ್ತಿರುವ ಸೇಬಿನ ಚಿತ್ರವನ್ನು ಹಾಕಿದ್ದಾರೆ. ಎಲ್ಲಿ ತಾನೂ ಟ್ರೋಲ್ ಆಗುತ್ತೇನೆ ಎಂಬ ಭಯದಲ್ಲಿ ನಟಿ ಈ ಫೋಟೋವನ್ನೂ ಶೇರ್ ಮಾಡಿದ್ದಾರೆ.
5/ 7
ಇದರ ಜೊತೆ ಅನನ್ಯಾ ಪಾಂಡೆ ತಮ್ಮ ಪೋಸ್ಟ್ಗೆ ಶೀರ್ಷಿಕೆ ಸಹ ನೀಡಿದ್ದಾರೆ. ‘ನಾನು ನೆಟ್ನಲ್ಲಿ ಪ್ಯಾಕ್ ಮಾಡಲಾದ ಹಣ್ಣಿನಂತೆ ಕಾಣುತ್ತೇನೆ ಎಂದು ನನಗೆ ತಿಳಿದಿದೆ’ ಎಂದು ಬರೆದುಕೊಂಡು ಫೋಟೋ ಹಂಚಿಕೊಂಡಿದ್ದಾರೆ.
6/ 7
ಇದೇ ಮೊದಲ ಸಲ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ವಿಜಯ್ ದೇವರಕೊಂಡ ಜೊತೆ ತೆರೆ ಹಂಚಿಕೊಳ್ಳುತ್ತಿರುವ ನಟಿ ಅನನ್ಯಾ ಪಾಂಡೆ. ಕನ್ನಡ, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂನಲ್ಲಿ ಪೂರಿ ಜಗನ್ನಾಥ್ ನಿರ್ದೇಶನದ ಲೈಗರ್ ಸಿನಿಮಾ ತೆರೆ ಕಾಣಲಿದೆ
7/ 7
ಸ್ಟುಡೆಂಟ್ ಆಫ್ ದ ಇಯರ್ 2 ಸಿನಿಮಾದಿಂದ ಬಾಲಿವುಡ್ಗೆ ಪರಿಚಯವಾದವರು ಈ ಮುದ್ದು ಮುಖದ ನಟಿ ಅನನ್ಯಾ ಪಾಂಡೆ. ಈಗ ಇವರ ಹಾಟ್ ಅವತಾರ ಕಂಡು ನೆಟ್ಟಿಗರು ದಂಗಾಗಿ ಹೋಗಿದ್ದಾರೆ.