Ananya Pandey: ಲೈಗರ್ ಬ್ಯೂಟಿ ಇದೀಗ ಪಿಂಕ್ ಪ್ರಿನ್ಸೆಸ್! ನಟಿ ಅನನ್ಯ ಪಾಂಡೆ ಸಖತ್ ಫೋಟೋ

Ananya Panday: ಬಾಲಿವುಡ್ ನಟಿ ಅನನ್ಯಾ ಪಾಂಡೆ ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಲೈಗರ್ ಬ್ಯೂಟಿ ಪಿಂಕ್ ಕಲರ್ ಡ್ರೆಸ್​ನಲ್ಲಿ ಸಖತ್ ಆಗಿ ಕಾಣಿಸಿಕೊಂಡಿದ್ದಾರೆ.

First published:

 • 18

  Ananya Pandey: ಲೈಗರ್ ಬ್ಯೂಟಿ ಇದೀಗ ಪಿಂಕ್ ಪ್ರಿನ್ಸೆಸ್! ನಟಿ ಅನನ್ಯ ಪಾಂಡೆ ಸಖತ್ ಫೋಟೋ

  ಲಿಗರ್ ಬ್ಯೂಟಿ ಅನನ್ಯ ಪಾಂಡೆ ಪಿಂಕ್ ಡ್ರೆಸ್​ನಲ್ಲಿ ಸಖತ್ ಪೋಸ್ ಕೊಟ್ಟಿದ್ದಾರೆ. ಬಾಲಿವುಡ್ ಸ್ಟಾರ್ ಕಿಡ್ ಟಾಲಿವುಡ್ ಚೊಚ್ಚಲ ಸಿನಿಮಾ ಸೋತ ಬಳಿಕ ಅನನ್ಯ ಪಾಂಡೆ ಮುಂಬೈ ಸಿನಿಮಾಗಳತ್ತ ಮುಖ ಮಾಡಿದ್ದಾರೆ. ನಟಿ ಅನನ್ಯಪಾಂಡೆ ಪಿಂಕ್ ಕಲರ್ ಶಾರ್ಟ್ ಡ್ರೆಸ್​ನಲ್ಲಿ ಕಲರ್ ಫುಲ್ ಆಗಿ ಕಾಣಿಸಿಕೊಂಡಿದ್ದಾರೆ. (ಫೋಟೋ: Instagram)

  MORE
  GALLERIES

 • 28

  Ananya Pandey: ಲೈಗರ್ ಬ್ಯೂಟಿ ಇದೀಗ ಪಿಂಕ್ ಪ್ರಿನ್ಸೆಸ್! ನಟಿ ಅನನ್ಯ ಪಾಂಡೆ ಸಖತ್ ಫೋಟೋ

  ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಅನನ್ಯ ಪಾಂಡೆ ಫೋಟೋಗೆ ಲೈಕ್​ಗಳ ಸುರಿಮಳೆಯಾಗಿದೆ. ಲೈಗರ್ ಬ್ಯೂಟಿ ಸಖತ್ ಆಗಿ ಕಾಣ್ತಿದ್ದಾರೆ ಎಂದು ಫ್ಯಾನ್ಸ್ ಕಮೆಂಟ್ ಮಾಡಿದ್ದಾರೆ.

  MORE
  GALLERIES

 • 38

  Ananya Pandey: ಲೈಗರ್ ಬ್ಯೂಟಿ ಇದೀಗ ಪಿಂಕ್ ಪ್ರಿನ್ಸೆಸ್! ನಟಿ ಅನನ್ಯ ಪಾಂಡೆ ಸಖತ್ ಫೋಟೋ

  ಸಿಂಗಲ್ ಪೀಕ್ ಪಿಂಕ್ ಕಲರ್ ಡ್ರೆಸ್​ನಲ್ಲಿ ಲೈಗರ್ ಬ್ಯೂಟಿಯ ಫೋಟೋ ನೋಡಿದ ಅಭಿಮಾನಿಗಳ ಹೃದಯದಲ್ಲಿ ಚಿಟ್ಟೆ ಬಿಟ್ಟಂತಾಗಿದೆ. ಪಡ್ಡೆ ಹುಡುಗರು ಆಕೆ ಬಾರ್ಬಿ ಲೇಡಿ ಎಂದು ಕಮೆಂಟ್​ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇನ್ನೂ ಕೆಲವರು ಪಿಂಕ್ ಪ್ರಿನ್ಸೆಸ್ ಎಂದು ಹೊಗಳುತ್ತಿದ್ದಾರೆ.(ಫೋಟೋ: Instagram)

  MORE
  GALLERIES

 • 48

  Ananya Pandey: ಲೈಗರ್ ಬ್ಯೂಟಿ ಇದೀಗ ಪಿಂಕ್ ಪ್ರಿನ್ಸೆಸ್! ನಟಿ ಅನನ್ಯ ಪಾಂಡೆ ಸಖತ್ ಫೋಟೋ

  ಅನನ್ಯಾ ಇನ್​ಸ್ಟಾಗ್ರಾಮ್​ನಲ್ಲಿ 2 ಕೋಟಿ 40 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ. ಭಾರೀ ಅಭಿಮಾನಿಗಳನ್ನು ಹೊಂದಿರುವ ಅನನ್ಯಾ ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. (ಫೋಟೋ ಕೃಪೆ: Instagram)

  MORE
  GALLERIES

 • 58

  Ananya Pandey: ಲೈಗರ್ ಬ್ಯೂಟಿ ಇದೀಗ ಪಿಂಕ್ ಪ್ರಿನ್ಸೆಸ್! ನಟಿ ಅನನ್ಯ ಪಾಂಡೆ ಸಖತ್ ಫೋಟೋ

  ಬಾಲಿವುಡ್ ನಟಿ ಅನನ್ಯಾ ಪಾಂಡೆ ಇತ್ತೀಚಿಗೆ ಟಾಲಿವುಡ್​ನ ಲೈಗರ್ ಸಿನಿಮಾದಲ್ಲಿ ನಟಿಸಿದ್ರು. ಲೈಗರ್ ಚಿತ್ರದಿಂದ ನಿರೀಕ್ಷಿತ ಫಲಿತಾಂಶ ಸಿಗಲಿಲ್ಲ. ಆದ್ರೆ ಈ ಬೋಲ್ಡ್ ಬ್ಯೂಟಿ ಇದೀಗ ತನ್ನ ನೋಟದಿಂದಲೇ ಅಭಿಮಾನಿಗಳನ್ನು ಗಳಿಸಿದ್ದಾರೆ.

  MORE
  GALLERIES

 • 68

  Ananya Pandey: ಲೈಗರ್ ಬ್ಯೂಟಿ ಇದೀಗ ಪಿಂಕ್ ಪ್ರಿನ್ಸೆಸ್! ನಟಿ ಅನನ್ಯ ಪಾಂಡೆ ಸಖತ್ ಫೋಟೋ

  ಸ್ಟಾರ್ ಕಿಡ್ ಆಗಿದ್ದರೂ ಅನನ್ಯಾ ಪಾಂಡೆ ತಮ್ಮ ವಿಶಿಷ್ಟ ಶೈಲಿಯಿಂದ ಚಿತ್ರರಂಗದಲ್ಲಿ ವಿಶೇಷ ಸ್ಥಾನ ಪಡೆದಿದ್ದಾರೆ. ನಟಿ ಸೋಷಿಯಲ್ ಮೀಡಿಯಾದಲ್ಲಿಯೂ ಫೇಮಸ್ ಆಗಿದ್ದಾರೆ.

  MORE
  GALLERIES

 • 78

  Ananya Pandey: ಲೈಗರ್ ಬ್ಯೂಟಿ ಇದೀಗ ಪಿಂಕ್ ಪ್ರಿನ್ಸೆಸ್! ನಟಿ ಅನನ್ಯ ಪಾಂಡೆ ಸಖತ್ ಫೋಟೋ

  ಕರಣ್ ಜೋಹರ್ ಅವರ 'ಸ್ಟೂಡೆಂಟ್ ಆಫ್ ದಿ ಇಯರ್ 2' ಚಿತ್ರದ ಮೂಲಕ ಅನನ್ಯಾ ಪಾಂಡೆ ಬಾಲಿವುಡ್​ಗೆ ಎಂಟ್ರಿ ಕೊಟ್ಟಿದ್ದಾರೆ. ಚಿತ್ರದಲ್ಲಿ ಟೈಗರ್ ಶ್ರಾಫ್ ಮತ್ತು ತಾರಾ ಸುತಾರಿಯಾ ಅವರೊಂದಿಗೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

  MORE
  GALLERIES

 • 88

  Ananya Pandey: ಲೈಗರ್ ಬ್ಯೂಟಿ ಇದೀಗ ಪಿಂಕ್ ಪ್ರಿನ್ಸೆಸ್! ನಟಿ ಅನನ್ಯ ಪಾಂಡೆ ಸಖತ್ ಫೋಟೋ

  ಮೊದಲ ಚಿತ್ರದಲ್ಲೇ ಬಾಲಿವುಡ್ ಗಮನ ಸೆಳೆದರು. ಅವರು ಅತ್ಯುತ್ತಮ ನಟಿಗಾಗಿ ಫಿಲ್ಮ್​ ಫೇರ್ ಪ್ರಶಸ್ತಿಯನ್ನು ಗೆದ್ದರು. ಅನನ್ಯಾ ಪಾಂಡೆ ಈಗ ಬಾಲಿವುಡ್​ ನಲ್ಲಿ ಪರಿಚಿತ ಮುಖ. ಇಷ್ಟು ಚಿಕ್ಕ ವಯಸ್ಸಿನಲ್ಲೇ ಈ ನಟಿ ಅಪಾರ ಜನಪ್ರಿಯತೆ ಗಳಿಸಿದ್ದಾರೆ.

  MORE
  GALLERIES