PHOTOS: ಬಿಕಿನಿ ತೊಟ್ಟ ಆಲಿಯಾ ಭಟ್​ ಫೋಟೋ ವೈರಲ್​

ನಟಿ ಆಲಿಯಾ ಭಟ್​ ಬಿಕಿನಿ ಉಡುಗೆ ತೊಡುವುದು ತೀರಾ ಅಪರೂಪ. ಆದರೆ, ಈ ಬಾರಿ ಅವರು ಬಿಕಿನಿ ತೊಟ್ಟು ಸೆಲ್ಫೀ ಕ್ಲಿಕ್ಕಿಸಿಕೊಂಡಿದ್ದಾರೆ. ಈ ಫೋಟೋವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಚಿತ್ರ ವೈರಲ್​ ಆಗಿದೆ.

  • News18
  • |
First published: