RRR Movie: 15 ನಿಮಿಷದ ಪಾತ್ರಕ್ಕೆ ಆಲಿಯಾ ಭಟ್ ಪಡೆದ ಸಂಭಾವನೆ ಎಷ್ಟು ಗೊತ್ತಾ? ತಲೆ ತಿರುಗೋದು ಗ್ಯಾರಂಟಿ!
Alia Bhatt remunereation for RRR: . ಆರ್ಆರ್ಆರ್ ಸಿನಿಮಾ ಪಂಚ ಭಾಷೆಗಳಲ್ಲಿ ಜನವರಿ 7ರಂದು ಬಿಡುಗಡೆಯಾಗಲಿದೆ. ಈ ಸಿನಿಮಾದಲ್ಲಿ ನಟಿಸಲು ಅಲಿಯಾ ಭಟ್ 5 ಕೋಟಿ ಸಂಭಾವನೆ ಪಡೆದುಕೊಂಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ ಇಲ್ಲಿದೆ ನಿಜವಾದ ಟ್ವಿಸ್ಟ್.
ಆರ್ಆರ್ಆರ್ ಸಿನಿಮಾ 2022 ಜನವರಿ ರಂದು ತೆರೆಗೆ ಬರಲು ಸಿದ್ಧತೆ ನಡೆಸುತ್ತಿದೆ. ಈ ಮಧ್ಯೆ ತೆಲುಗು ಚಿತ್ರರಂಗ ಹಾಗೂ ಬಾಲಿವುಡ್ ಅಂಗಳದಲ್ಲಿ ಆಲಿಯಾ ಭಟ್ ಅವರ ಸಂಭಾವನೆ ವಿಚಾರ ಭಾರೀ ಸದ್ದು ಮಾಡುತ್ತಿದೆ.
2/ 7
ಬಾಲಿವುಡ್ನಲ್ಲಿ ಸಖತ್ ಫೇಮಸ್ ಆಗಿರುವ ನಟಿ ಆಲಿಯಾ ಒಂದು ಸಿನಿಮಾಗೆ 9 ಕೋಟಿಗೂ ಅಧಿಕ ಸಂಭಾವನೆ ಪಡೆದುಕೊಳ್ಳುತ್ತಾರೆ. ಹಾಗಿದ್ದರೆ ಆರ್ಆರ್ಆರ್ ಸಿನಿಮಾದಲ್ಲಿ ನಟಿಸಲು ಈ ನಟಿ ಪಡೆದ ಸಂಭಾವನೆ ಎಷ್ಟು ಗೊತ್ತಾ..?
3/ 7
ಆರ್ಆರ್ಆರ್ ಸಿನಿಮಾ ಪಂಚ ಭಾಷೆಗಳಲ್ಲಿ ಜನವರಿ 7ರಂದು ಬಿಡುಗಡೆಯಾಗಲಿದೆ. ಈ ಸಿನಿಮಾದಲ್ಲಿ ನಟಿಸಲು ಆಲಿಯಾ ಭಟ್ 5 ಕೋಟಿ ಸಂಭಾವನೆ ಪಡೆದುಕೊಂಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ ಇಲ್ಲಿದೆ ನಿಜವಾದ ಟ್ವಿಸ್ಟ್.
4/ 7
ಆರ್ಆರ್ಆರ್ ಸಿನಿಮಾಗೆ ಆಲಿಯಾ ಭಟ್ 10 ದಿನಗಳ ಕಾಲ ಡೇಟ್ಸ್ ನೀಡಿದ್ದರು. ಒಂದು ದಿನಕ್ಕೆ 50 ಲಕ್ಷದಂತೆ ಸಂಭಾವನೆ ಪಡೀತಾರೆ ಈ ನಟಿ ಆದರೆ, 10 ದಿನಕ್ಕೆ 10 ಕೋಟಿಗೂ ಅಧಿಕ ಸಂಭಾವಣೆ ಪಡೆದಿದ್ದಾರೆ ಎಂಬ ಸುದ್ಧಿ ಚರ್ಚೆಯಾಗುತ್ತಿದೆ.
5/ 7
ಒಂದೊಂದು ಸಿನಿಮಾಕ್ಕೂ ಸುಮಾರು ಎರಡು ತಿಂಗಳ ಕಾಲ ಆಲಿಯಾ ಕಾಲ್ ಶೀಟ್ ನೀಡುತ್ತಾರೆ. ಆದರೆ ರಾಜಮೌಳಿ ಹಣಕ್ಕೆ ತಲೆಕೆಡಿಸಿಕೊಳ್ಳದೇ, ಬಾಲಿವುಡ್ನಲ್ಲೂ ನಮಗೆ ಬೇಡಿಕೆ ಬರಬೇಕೆಂದು ಆಲಿಯಾ ಭಟ್ ಅವರನ್ನು ಆರ್ಆರ್ಆರ್ ಸಿನಿಮಾಗೆ ಆಯ್ಕೆ ಮಾಡಿದ್ದರು.
6/ 7
ಆರ್ಆರ್ಆರ್ ಸಿನಿಮಾದಲ್ಲಿ ಬಾಲಿವುಡ್ನಿಂದ ಆಲಿಯಾ ಭಟ್, ಅಜಯ್ ದೇವಗನ್ ನಟಿಸಿದ್ದಾರೆ. ಹೀಗಾಗಿ ಆರ್ಆರ್ಆರ್ ಸಿನಿಮಾಗೆ ಹಿಂದಿ ಚಿತ್ರರಂಗದಲ್ಲಿ ಒಳ್ಳೆ ಬೇಡಿಕೆ ಕೂಡ ಸಿಕ್ಕಿದೆ.
7/ 7
ಆಲಿಯಾ ಭಟ್ ಚಿತ್ರದಲ್ಲಿ ಕೇವಲ 15 ನಿಮಿಷ ಮಾತ್ರ ಕಾಣಿಸಿಕೊಳ್ಳಲಿದ್ದಾರೆ. ರಾಮ್ ಚರಣ್ ಗೆಳತಿಯಾಗಿ.. ರಾಮರಾಜು ಪ್ರೀತಿಸಿದ ಸೀತೆಯ ಪಾತ್ರದಲ್ಲಿ ನಟಿಸಿದ್ದಾರೆ. ಆಕೆ ಚಿತ್ರದಲ್ಲಿ ಆಲಿಯಾ ಅಭಿನಯ ಅದ್ಭುತವಾಗಿದೆ ಎಂದು ನಿರ್ದೇಶಕ ಹೇಳಿದ್ದಾರೆ.