Aishwarya Rai Bachchan: 49ನೇ ವರ್ಷಕ್ಕೆ ಕಾಲಿಟ್ಟ ವಿಶ್ವ ಸುಂದರಿ ಐಶ್ವರ್ಯ ರೈ, ಕುಟುಂಬದವರು ಏನ್ ಹೇಳಿದ್ದಾರೆ ಇವರ ಬಗ್ಗೆ?

ಬಾಲಿವುಡ್ ಸ್ಟಾರ್ ಐಶ್ವರ್ಯ ರೈ ಬಚ್ಚನ್ ತಮ್ಮ 49 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಐಶ್ವರ್ಯ ಓರ್ವ ನಟಿ, ವಿಶ್ವ ಸುಂದರಿ 1994 ಸ್ಪರ್ಧೆಯ ವಿಜೇತರು.

First published: