Bollywood: ವಿಚ್ಛೇದನದ ಬಳಿಕ ಬದಲಾಯ್ತು ಈ ನಟಿಯರ ಬದುಕು! ಬಿ-ಟೌನ್ ಬೆಡಗಿಯರ ಬಿಂದಾಸ್ ಲೈಫ್

ಬಾಲಿವುಡ್ ನಟ-ನಟಿಯರು ಸಿನಿಮಾಗಳಿಗಿಂತ ಹೆಚ್ಚಾಗಿ ವೈಯಕ್ತಿಕ ವಿಚಾರಕ್ಕೆ ಹೆಚ್ಚು ಸುದ್ದಿಯಲ್ಲಿ ಇರುತ್ತಾರೆ. ಲವ್, ಡೇಟಿಂಗ್ ಮದುವೆ ವಿಚಾರವಂತೂ ಬಿ-ಟೌನ್ನಲ್ಲಿ ಭಾರೀ ಚರ್ಚೆ ಆಗುತ್ತದೆ.

First published:

  • 110

    Bollywood: ವಿಚ್ಛೇದನದ ಬಳಿಕ ಬದಲಾಯ್ತು ಈ ನಟಿಯರ ಬದುಕು! ಬಿ-ಟೌನ್ ಬೆಡಗಿಯರ ಬಿಂದಾಸ್ ಲೈಫ್

    ವಿಚ್ಛೇದನದ ನಂತರ ಅನೇಕ ನಟಿಯರು ಸೂಪರ್‌ಹಿಟ್ ಆಗಿದ್ದಾರೆ. ಬಣ್ಣದ ಬದುಕಲ್ಲಿ ನಟಿಯರ ಬದುಕು ಅಷ್ಟು ಸುಲಭವಾಗಿಲ್ಲ. ಅನೇಕ ನಟಿಯರು ಮದುವೆ ಬಳಿಕ ವಿಚ್ಛೇದನದ ಶಾಕ್ನಿಂದ ಹೊರಬಂದಿದ್ದು ಯಶಸ್ವಿ ನಟಿಯರಾಗಿದ್ದಾರೆ.

    MORE
    GALLERIES

  • 210

    Bollywood: ವಿಚ್ಛೇದನದ ಬಳಿಕ ಬದಲಾಯ್ತು ಈ ನಟಿಯರ ಬದುಕು! ಬಿ-ಟೌನ್ ಬೆಡಗಿಯರ ಬಿಂದಾಸ್ ಲೈಫ್

    ಬಾಲಿವುಡ್‌ನಲ್ಲಿ ಅನೇಕ ನಟಿಯರು ಮೊದಲು ಸಿನಿಮಾಗಳಲ್ಲಿ ನಟಿಸಿ ಮದುವೆಯ ಬಗ್ಗೆ ಯೋಚಿಸುತ್ತಾರೆ. ಇನ್ನೂ ಕೆಲವರು ಮದುವೆಯ ನಂತರ ಚಿತ್ರರಂಗದಲ್ಲಿ ಯಶಸ್ವಿ ವೃತ್ತಿಜೀವನವನ್ನು ಮಾಡಿದವರಿದ್ದಾರೆ. ಪತಿಯಿಂದ ಬೇರ್ಪಟ್ಟ ನಂತರ ಈ ಐವರು ನಟಿಯರ ಭವಿಷ್ಯ ಬದಲಾಯಿತು.

    MORE
    GALLERIES

  • 310

    Bollywood: ವಿಚ್ಛೇದನದ ಬಳಿಕ ಬದಲಾಯ್ತು ಈ ನಟಿಯರ ಬದುಕು! ಬಿ-ಟೌನ್ ಬೆಡಗಿಯರ ಬಿಂದಾಸ್ ಲೈಫ್

    ಅದಿತಿ ರಾವ್ ಹೈದರಿ ಅವರು ಚಿತ್ರರಂಗದಲ್ಲಿ ಎಂಟ್ರಿ ಕೊಟ್ಟ ಆರಂಭದಲ್ಲೇ ಮದುವೆ ಆದ್ರು. 17 ವರ್ಷದವಳಿದ್ದಾಗ ಬಾಲ್ಯದ ಸ್ನೇಹಿತನೊಂದಿಗೆ ವಿವಾಹವಾದ್ರು. ಆದರೆ ಪತಿಯಿಂದ ಬೇರ್ಪಟ್ಟ ನಂತರ ನಟಿಯರ ಅದೃಷ್ಟ ಬದಲಾಯಿತು. ಸಿನಿಮಾದಲ್ಲಿ ನಟಿಸಲು ಶುರು ಮಾಡಿದ್ರು.

    MORE
    GALLERIES

  • 410

    Bollywood: ವಿಚ್ಛೇದನದ ಬಳಿಕ ಬದಲಾಯ್ತು ಈ ನಟಿಯರ ಬದುಕು! ಬಿ-ಟೌನ್ ಬೆಡಗಿಯರ ಬಿಂದಾಸ್ ಲೈಫ್

    ಅದಿತಿ 'ಯೇ ಸಾಲಿ ಜಿಂದಗಿ', 'ರಾಕ್‌ಸ್ಟಾರ್' ಮತ್ತು 'ದೆಹಲಿ  6' ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಈ ಚಿತ್ರದಲ್ಲಿ ನಟಿಯ ಅಭಿನಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

    MORE
    GALLERIES

  • 510

    Bollywood: ವಿಚ್ಛೇದನದ ಬಳಿಕ ಬದಲಾಯ್ತು ಈ ನಟಿಯರ ಬದುಕು! ಬಿ-ಟೌನ್ ಬೆಡಗಿಯರ ಬಿಂದಾಸ್ ಲೈಫ್

    ನಟಿ ಚಿತ್ರಾಂಗದಾ ಸಿಂಗ್ 'ಹಜಾರೋನ್ ಖ್ವಾಹಿಶೆನ್ ಐಸಿ' ಚಿತ್ರದಲ್ಲಿ ತಮ್ಮ ನಟನೆ ಮೂಲ ಗಮನಸೆಳೆದಿದ್ದಾರೆ. ಅವರು 2001 ರಲ್ಲಿ ಜ್ಯೋತಿ ರಾಂಧವಾ ಅವರನ್ನು ವಿವಾಹವಾದರು. ಮದುವೆಯ ನಂತರವೂ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಆದರೆ ನಿರೀಕ್ಷಿತ ಯಶಸ್ಸು ಸಿಗಲಿಲ್ಲ.

    MORE
    GALLERIES

  • 610

    Bollywood: ವಿಚ್ಛೇದನದ ಬಳಿಕ ಬದಲಾಯ್ತು ಈ ನಟಿಯರ ಬದುಕು! ಬಿ-ಟೌನ್ ಬೆಡಗಿಯರ ಬಿಂದಾಸ್ ಲೈಫ್

    2014ರಲ್ಲಿ, ಅವಳು ತನ್ನ ಪತಿಯಿಂದ ಬೇರೆಯಾಗಲು ನಿರ್ಧರಿಸಿದರು. ಇದಾದ ನಂತರ ನಟಿಯ ಲಕ್ ಚೇಂಜ್ ಆಗಿದೆ. ನಟಿಯ ‘ಆವೋ ರಾಜಾ’ ಹಾಡು ಬಹಳ ಹಿಟ್ ಆಗಿದೆ.

    MORE
    GALLERIES

  • 710

    Bollywood: ವಿಚ್ಛೇದನದ ಬಳಿಕ ಬದಲಾಯ್ತು ಈ ನಟಿಯರ ಬದುಕು! ಬಿ-ಟೌನ್ ಬೆಡಗಿಯರ ಬಿಂದಾಸ್ ಲೈಫ್

    ವಿಚ್ಛೇದನದ ನಂತರ ಮಹಿ ಗಿಲ್ ಅನೇಕ ಸೂಪರ್ ಹಿಟ್ ಸಿನಿಮಾ ನೀಡಿದ್ದಾರೆ. ಆದ್ರೆ ಸುಖಮಯ ಜೀವನ ನಡೆಸುತ್ತಿದ್ದಾರೆ. ವಿಚ್ಛೇದನದ ನಂತರವೂ ನಟಿ ತನ್ನ ಮಾಜಿ ಪತಿಯೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದರಂತೆ.

    MORE
    GALLERIES

  • 810

    Bollywood: ವಿಚ್ಛೇದನದ ಬಳಿಕ ಬದಲಾಯ್ತು ಈ ನಟಿಯರ ಬದುಕು! ಬಿ-ಟೌನ್ ಬೆಡಗಿಯರ ಬಿಂದಾಸ್ ಲೈಫ್

    ಪತಿಯಿಂದ ಬೇರ್ಪಟ್ಟ ನಂತರ ಅವರ ಸಿನಿ ಕೆರಿಯರ್ ಬದಲಾಗಿದೆ. ಮಾಹಿ ಅಭಿನಯದ 'ದೇವ್ ಡಿ', 'ಸಾಹೇಬ್, ಬಿವಿ ಔರ್ ಗ್ಯಾಂಗ್‌ಸ್ಟರ್' ಭಾರೀ ಜನಪ್ರಿಯತೆ ಪಡೆದಿದೆ.

    MORE
    GALLERIES

  • 910

    Bollywood: ವಿಚ್ಛೇದನದ ಬಳಿಕ ಬದಲಾಯ್ತು ಈ ನಟಿಯರ ಬದುಕು! ಬಿ-ಟೌನ್ ಬೆಡಗಿಯರ ಬಿಂದಾಸ್ ಲೈಫ್

    ನಟಿ ರಾಖೀ ಸಿನಿಮಾಗಳಲ್ಲಿ ನಟಿಸುವುದು ಗುಲ್ಜಾರ್‌ಗೆ ಇಷ್ಟವಾಗಲಿಲ್ಲ. ಇದಾದ ಬಳಿಕ ಇಬ್ಬರೂ ಪ್ರತ್ಯೇಕವಾಗಿ ವಾಸಿಸಲು ನಿರ್ಧರಿಸಿದ್ದರು. ಗುಲ್ಜಾರ್‌ನಿಂದ ಬೇರ್ಪಟ್ಟ ನಂತರವೂ ರಾಖಿ ಕೆಲವು ಚಿತ್ರಗಳನ್ನು ಮಾಡಿದ್ದಾರೆ.

    MORE
    GALLERIES

  • 1010

    Bollywood: ವಿಚ್ಛೇದನದ ಬಳಿಕ ಬದಲಾಯ್ತು ಈ ನಟಿಯರ ಬದುಕು! ಬಿ-ಟೌನ್ ಬೆಡಗಿಯರ ಬಿಂದಾಸ್ ಲೈಫ್

    ಮಲ್ಲಿಕಾ ಶೆರಾವತ್ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಲು ಇಷ್ಟಪಡುತ್ತಿರಲಿಲ್ಲ. ಆದರೆ ಅವರು ಕರಣ್ ಸಿಂಗ್ ಅವರೊಂದಿಗೆ ವಿಚ್ಛೇದನ ಪಡೆದಾಗ ಬಾಲಿವುಡ್‌ಗೆ ಎಂಟ್ರಿ ಕೊಟ್ಟರು. ಪತಿಯಿಂದ ಬೇರ್ಪಟ್ಟ ನಂತರ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ‘ಖ್ವಾಹಿಶ್’ ಮತ್ತು ‘ಮರ್ಡರ್’ ಸಿನಿಮಾಗಳು ಆಕೆಗೆ ಜನಪ್ರಿಯತೆ ತಂದುಕೊಟ್ಟವು.

    MORE
    GALLERIES