Bollywood: ರಣವೀರ್​ ಒಬ್ರೆ ಅಲ್ಲ, ಅವ್ರಿಗಿಂತ ಮುಂಚೆ ಕ್ಯಾಮರಾ ಮುಂದೆ ಬಟ್ಟೆ ಬಿಚ್ಚಿದ ನಟರಿವರು!

ನಟ ರಣವೀರ್ ಸಿಂಗ್ ತಮ್ಮ ನಗ್ನ ಫೋಟೋ ಶೂಟ್‌ಗಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇತ್ತೀಚೆಗಷ್ಟೇ ಮುಂಬೈನ ಎನ್‌ಜಿಒ ಅವರ ವಿರುದ್ಧ ಪ್ರಕರಣ ದಾಖಲಿಸಿತ್ತು. ಮುಂಬೈ ಮಾತ್ರವಲ್ಲದೆ ಇಂದೋರ್ ನಲ್ಲೂ ರಣವೀರ್ ವಿರುದ್ಧ ಪೊಲೀಸರಿಗೆ ದೂರುಗಳು ಬಂದಿದ್ದವು.

First published: