10 ಗಂಟೆಯಲ್ಲಿ 12 ಸಂಚಿಕೆಗಳಲ್ಲಿ ಕಾಡುಗಳ್ಳನ ಸಂಪೂರ್ಣ ಕಥೆ ಹೇಳಲಾಗುವುದಂತೆ. ಇನ್ನು ಇದರ ಚಿತ್ರೀಕರಣವನ್ನು ಆದಷ್ಟು ಬೇಗ ಅಂದರೆ, ಸೆಪ್ಟೆಂಬರ್ನಲ್ಲೇ ಮುಗಿಸಲು ಪ್ರಯತ್ನಿಸಿ, ಡಿಸೆಂಬರ್ ಹೊತ್ತಿಗೆ ಇದನ್ನು ರಿಲೀಸ್ ಮಾಡಲು ಯೋಜಿಸಲಾಗಿದೆಯಂತೆ. ಕಿಶೋರ್ ಜತೆ ಬಾಲಿವುಡ್ನ ಕೆಲವು ಕಲಾವಿದರೂ ಇರಲಿದ್ದಾರೆ ಎಂದು ಈ ಹಿಂದೆ ನಿರ್ದೇಶಕ ರಮೇಶ್ ಹೇಳಿದ್ದರು.