Shah Rukh Khan: ವಿಶ್ವದ ಪ್ರಭಾವಿಗಳ ಪಟ್ಟಿಯಲ್ಲಿ ಶಾರುಖ್‌ ಖಾನ್‌ಗೆ ಅಗ್ರಸ್ಥಾನ! ಮೆಸ್ಸಿ, ಜುಕರ್​​ಬರ್ಗ್‌ರನ್ನೇ ಹಿಂದಿಕ್ಕಿದ ಬಾಲಿವುಡ್​ ಬಾದ್ ಶಾ!

ಬಾಲಿವುಡ್ ನಟ ಶಾರುಖ್ ಖಾನ್ ಪಠಾಣ್​ ಚಿತ್ರ ಯಶಸ್ಸಿನ ನಂತರ ವಿಶ್ವದಾದ್ಯಂತ ಭಾರಿ ಚರ್ಚೆಯಲ್ಲಿದ್ದಾರೆ. ಪಠಾಣ್​ ಮೂಲಕ ಹಲವು ದಾಖಲೆ ಸೃಷ್ಟಿಸಿರುವ ಬಾಲಿವುಡ್​ ಕಿಂಗ್​ ಇತ್ತೀಚೆಗೆ ಟೈಮ್ ಮ್ಯಾಗಜೀನ್‌ನ ನಡೆಸಿದ ವಿಶ್ವದ ಪ್ರಭಾವಿ ವ್ಯಕ್ತಿಗಳ ಸಮೀಕ್ಷೆಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದ್ದಾರೆ.

First published:

  • 17

    Shah Rukh Khan: ವಿಶ್ವದ ಪ್ರಭಾವಿಗಳ ಪಟ್ಟಿಯಲ್ಲಿ ಶಾರುಖ್‌ ಖಾನ್‌ಗೆ ಅಗ್ರಸ್ಥಾನ! ಮೆಸ್ಸಿ, ಜುಕರ್​​ಬರ್ಗ್‌ರನ್ನೇ ಹಿಂದಿಕ್ಕಿದ ಬಾಲಿವುಡ್​ ಬಾದ್ ಶಾ!

    ಇತ್ತೀಚೆಗಷ್ಟೇ ಬಿಡುಗಡೆಯಾದ ಪಠಾಣ್ ಚಿತ್ರ ಜಾಗತಿಕ ಮಟ್ಟದಲ್ಲಿ ಹಿಟ್ ಆದ ನಂತರ ಶಾರುಖ್ ಖಾನ್ ಜನಪ್ರಿಯತೆ ಮತ್ತಷ್ಟು ಹೆಚ್ಚಾಗಿದೆ. ನಾಲ್ಕು ವರ್ಷಗಳ ನಂತರ ಶಾರುಖ್ ಅಭಿನಯದ ಮೊದಲ ಚಿತ್ರ ಪಠಾಣ್ OTT ಸೇರಿದಂತೆ ಎಲ್ಲಾ ಕಲೆಕ್ಷನ್ ರೆಕಾರ್ಡ್‌ಗಳನ್ನು ಮುರಿದಿತ್ತು.

    MORE
    GALLERIES

  • 27

    Shah Rukh Khan: ವಿಶ್ವದ ಪ್ರಭಾವಿಗಳ ಪಟ್ಟಿಯಲ್ಲಿ ಶಾರುಖ್‌ ಖಾನ್‌ಗೆ ಅಗ್ರಸ್ಥಾನ! ಮೆಸ್ಸಿ, ಜುಕರ್​​ಬರ್ಗ್‌ರನ್ನೇ ಹಿಂದಿಕ್ಕಿದ ಬಾಲಿವುಡ್​ ಬಾದ್ ಶಾ!

    ಟೈಮ್ಸ್ ಮ್ಯಾಗಜೀನ್ ಓದುಗರಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಶಾರುಖ್ 12 ಲಕ್ಷಕ್ಕೂ ಹೆಚ್ಚು ಜನರು ಮತ ಪಡೆದುಕೊಂಡಿದ್ದಾರೆ. ಬಾಲಿವುಡ್​ ಬಾದ್​ ಶಾ ಒಟ್ಟು ಚಲಾವಣೆಯಾಗಿರುವ ಮತಗಳಲ್ಲಿ ಶೇ.4ರಷ್ಟು ಮತಗಳನ್ನು ಪಡೆಯುವ ಮೂಲಕ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ.

    MORE
    GALLERIES

  • 37

    Shah Rukh Khan: ವಿಶ್ವದ ಪ್ರಭಾವಿಗಳ ಪಟ್ಟಿಯಲ್ಲಿ ಶಾರುಖ್‌ ಖಾನ್‌ಗೆ ಅಗ್ರಸ್ಥಾನ! ಮೆಸ್ಸಿ, ಜುಕರ್​​ಬರ್ಗ್‌ರನ್ನೇ ಹಿಂದಿಕ್ಕಿದ ಬಾಲಿವುಡ್​ ಬಾದ್ ಶಾ!

    ಈ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಇರಾನ್ ಮಹಿಳೆಯರು ಪಡೆದುಕೊಂಡಿದ್ದಾರೆ. ಅವರು ದೇಶದ ಇಸ್ಲಾಮಿಕ್ ಆಡಳಿತದಿಂದ ವಿರುದ್ಧ ಕಡ್ಡಾಯ ಹಿಜಾಬ್​ ನೀತಿ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಇರಾನ್ ಮಹಿಳೆಯರು ಶೇ. 3% ಮತಗಳನ್ನು ಗಳಿಸಿದ್ದಾರೆ.

    MORE
    GALLERIES

  • 47

    Shah Rukh Khan: ವಿಶ್ವದ ಪ್ರಭಾವಿಗಳ ಪಟ್ಟಿಯಲ್ಲಿ ಶಾರುಖ್‌ ಖಾನ್‌ಗೆ ಅಗ್ರಸ್ಥಾನ! ಮೆಸ್ಸಿ, ಜುಕರ್​​ಬರ್ಗ್‌ರನ್ನೇ ಹಿಂದಿಕ್ಕಿದ ಬಾಲಿವುಡ್​ ಬಾದ್ ಶಾ!

    3ನೇ ಸ್ಥಾನದಲ್ಲಿ ಕೋವಿಡ್​ ಸಂದರ್ಭದಲ್ಲಿ ಪ್ರಾಣವನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ದುಡಿದ ಆರೋಗ್ಯ ಕಾರ್ಯಕರ್ತರು ಪಡೆದುಕೊಂಡಿದ್ದಾರೆ. ಅವರು 2% ಮತಗಳೊಂದಿಗೆ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ.

    MORE
    GALLERIES

  • 57

    Shah Rukh Khan: ವಿಶ್ವದ ಪ್ರಭಾವಿಗಳ ಪಟ್ಟಿಯಲ್ಲಿ ಶಾರುಖ್‌ ಖಾನ್‌ಗೆ ಅಗ್ರಸ್ಥಾನ! ಮೆಸ್ಸಿ, ಜುಕರ್​​ಬರ್ಗ್‌ರನ್ನೇ ಹಿಂದಿಕ್ಕಿದ ಬಾಲಿವುಡ್​ ಬಾದ್ ಶಾ!

    ಬ್ರಿಟನ್​ನ ರಾಜಮನೆತನದ ಪ್ರಿನ್ಸ್ ಹ್ಯಾರಿ ಮತ್ತು ಮೇಘನ್ ಸುಮಾರು 1.9% ಮತಗಳೊಂದಿಗೆ ನಾಲ್ಕನೇ ಸ್ಥಾನ ಪಡೆದಿದ್ದಾರೆ.

    MORE
    GALLERIES

  • 67

    Shah Rukh Khan: ವಿಶ್ವದ ಪ್ರಭಾವಿಗಳ ಪಟ್ಟಿಯಲ್ಲಿ ಶಾರುಖ್‌ ಖಾನ್‌ಗೆ ಅಗ್ರಸ್ಥಾನ! ಮೆಸ್ಸಿ, ಜುಕರ್​​ಬರ್ಗ್‌ರನ್ನೇ ಹಿಂದಿಕ್ಕಿದ ಬಾಲಿವುಡ್​ ಬಾದ್ ಶಾ!

    ಫುಟ್ಬಾಲ್ ದಂತಕಥೆ ಲಿಯೋನೆಲ್ ಮೆಸ್ಸಿ 1.8% ಮತಗಳೊಂದಿಗೆ ಐದನೇ ಸ್ಥಾನದಲ್ಲಿದ್ದರು. ಮೆಸ್ಸಿ ನೇತೃತ್ವದ ಅರ್ಜೆಂಟೀನಾ ತಂಡ ಕಳೆದ ವರ್ಷ ಫಿಫಾ ವಿಶ್ವಕಪ್​ ಗೆದ್ದಿತ್ತು. 

    MORE
    GALLERIES

  • 77

    Shah Rukh Khan: ವಿಶ್ವದ ಪ್ರಭಾವಿಗಳ ಪಟ್ಟಿಯಲ್ಲಿ ಶಾರುಖ್‌ ಖಾನ್‌ಗೆ ಅಗ್ರಸ್ಥಾನ! ಮೆಸ್ಸಿ, ಜುಕರ್​​ಬರ್ಗ್‌ರನ್ನೇ ಹಿಂದಿಕ್ಕಿದ ಬಾಲಿವುಡ್​ ಬಾದ್ ಶಾ!

    ಈ ಪಟ್ಟಿಯಲ್ಲಿ ಟೆನಿಸ್ ದಿಗ್ಗಜೆ ಸೆರೆನಾ ವಿಲಿಯಮ್ಸ್, ಫೇಸ್‌ಬುಕ್ ಸಿಇಒ ಮಾರ್ಕ್ ಜುಕರ್‌ಬರ್ಗ್ ಮತ್ತು ಬ್ರೆಜಿಲ್ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ, ಆಸ್ಕರ್ ವಿನ್ನ ಮಿಚೆಲ್ ಯೋ ಕೂಡ ಇದ್ದಾರೆ. ಟೈಮ್ 100 ರ ಸಂಪೂರ್ಣ ಪಟ್ಟಿಯನ್ನು ಏಪ್ರಿಲ್ 13 ರಂದು ಬಿಡುಗಡೆ ಮಾಡಲಾಗುತ್ತದೆ.

    MORE
    GALLERIES