Pathaan Film: ಬಾಕ್ಸ್ ಆಫೀಸಿನಲ್ಲಿ ದಾಖಲೆಯ 1,000 ಕೋಟಿ ಬಾಚಿದ ಪಠಾಣ್ ಸಿನಿಮಾ!

ವಿವಾದಗಳ ನಡುವೆಯೇ ಶಾರುಖ್ ಖಾನ್ ಅಭಿನಯದ ಪಠಾಣ್ ಸಿನಿಮಾ 1000 ಕೋಟಿ ರೂಪಾಯಿ ಗಳಿಸಿದೆ. ಅಭಿಮಾನಿಗಳು ಶಾರುಖ್ ಗೆ ಜೈ ಅಂದಿದ್ದಾರೆ.

First published:

  • 18

    Pathaan Film: ಬಾಕ್ಸ್ ಆಫೀಸಿನಲ್ಲಿ ದಾಖಲೆಯ 1,000 ಕೋಟಿ ಬಾಚಿದ ಪಠಾಣ್ ಸಿನಿಮಾ!

    ಬಾಲಿವುಡ್ ನಟ ಶಾರುಖ್ ಖಾನ್ ಅಭಿನಯದ ಪಠಾಣ್ ಸಿನಿಮಾ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿದೆ. ರಿಲೀಸ್ ಆಗಿ 27ನೇ ದಿನಕ್ಕೆ 1000 ಕೋಟಿ ರೂಪಾಯಿ ಗಳಿಸಿದೆ.

    MORE
    GALLERIES

  • 28

    Pathaan Film: ಬಾಕ್ಸ್ ಆಫೀಸಿನಲ್ಲಿ ದಾಖಲೆಯ 1,000 ಕೋಟಿ ಬಾಚಿದ ಪಠಾಣ್ ಸಿನಿಮಾ!

    2023 ರಲ್ಲಿ ಅತಿ ಹೆಚ್ಚು ಹಣ ಗಳಿಸಿರುವ ಬಾಲಿವುಡ್ ಸಿನಿಮಾ ಇದಾಗಿದೆ. ಅಭಿಮಾನಿಗಳು ಶಾರುಖ್ ಖಾನ್ ಮತ್ತು ದೀಪಿಕಾ ಅಭಿನಯಕ್ಕದೆ ಜೈ ಅಂದಿದ್ದಾರೆ.

    MORE
    GALLERIES

  • 38

    Pathaan Film: ಬಾಕ್ಸ್ ಆಫೀಸಿನಲ್ಲಿ ದಾಖಲೆಯ 1,000 ಕೋಟಿ ಬಾಚಿದ ಪಠಾಣ್ ಸಿನಿಮಾ!

    ಸಿನಿಮಾ ಬಿಡುಗಡೆಗೂ ಮುಂಚೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಸಿನಿಮಾ ಬ್ಯಾನ್ ಮಾಡಬೇಕು ಎಂಬ ಮಾತುಗಳು ಕೇಳಿ ಬಂದಿದ್ವು. ಆದ್ರೂ ಸಿನಿಮಾ ಎಲ್ಲವನ್ನೂ ಹಿಂದಿಕ್ಕಿ ಗೆಲುವು ಸಾಧಿಸಿದೆ.

    MORE
    GALLERIES

  • 48

    Pathaan Film: ಬಾಕ್ಸ್ ಆಫೀಸಿನಲ್ಲಿ ದಾಖಲೆಯ 1,000 ಕೋಟಿ ಬಾಚಿದ ಪಠಾಣ್ ಸಿನಿಮಾ!

    ಶಾರುಖ್ ಖಾನ್ ಬರೋಬ್ಬರಿ 4 ವರ್ಷಗಳ ಬಳಿಕ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ದೊಡ್ಡ ಪರದೆಯಲ್ಲಿ ನೆಚ್ಚಿನ ನಟನ ಅಭಿನಯ ನೋಡಿ ಜನ ಖುಷ್ ಆಗಿದ್ದಾರೆ.

    MORE
    GALLERIES

  • 58

    Pathaan Film: ಬಾಕ್ಸ್ ಆಫೀಸಿನಲ್ಲಿ ದಾಖಲೆಯ 1,000 ಕೋಟಿ ಬಾಚಿದ ಪಠಾಣ್ ಸಿನಿಮಾ!

    ಪಠಾಣ್ ಸಿನಿಮಾ ಅಂದುಕೊಂಡಿದ್ದಕ್ಕಿಂತ ಹೆಚ್ಚು ಅಬ್ಬರಿಸುತ್ತಿದೆ. ದಿನದಿಂದ ದಿನಕ್ಕೆ ಕಲೆಕ್ಷನ್ ಕೂಡ ಹೆಚ್ಚಾಗುತ್ತಿದೆ. ಎಲ್ಲಾ ದಾಖಲೆಗಳನ್ನು ಹಿಂದಿಕ್ಕುತ್ತಿದೆ.

    MORE
    GALLERIES

  • 68

    Pathaan Film: ಬಾಕ್ಸ್ ಆಫೀಸಿನಲ್ಲಿ ದಾಖಲೆಯ 1,000 ಕೋಟಿ ಬಾಚಿದ ಪಠಾಣ್ ಸಿನಿಮಾ!

    ಸಿದ್ದಾರ್ಥ್ ಆನಂದ್ ಅವರು ಪಠಾಣ್ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಶಾರುಖ್ ಖಾನ್ ಅವರಿಗೆ ನಟಿಯಾಗಿ ದೀಪಿಕಾ ಪಡುಕೋಣೆ ನಟಿಸಿದ್ದಾರೆ. ಜಾನ್ ಅಬ್ರಾಹಂ ಅವರು ವಿಲನ್ ಪಾತ್ರ ಮಾಡಿದ್ದಾರೆ.

    MORE
    GALLERIES

  • 78

    Pathaan Film: ಬಾಕ್ಸ್ ಆಫೀಸಿನಲ್ಲಿ ದಾಖಲೆಯ 1,000 ಕೋಟಿ ಬಾಚಿದ ಪಠಾಣ್ ಸಿನಿಮಾ!

    ಈ ಸಿನಿಮಾಗೆ ವಿರೋಧ ವ್ಯಕ್ತವಾದಗಲೇ ಶಾರುಖ್ ಖಾನ್ ಇದೊಂದು ದೇಶಭಕ್ತಿ ಸಿನಿಮಾ. ಸಿನಿಮಾ ನೋಡಿದ ಮೇಲೆ ವಿರೋಧಿಸಿ ಆಗ ನಾನು ಒಪ್ಪುತ್ತೇನೆ ಎಂದು ಹೇಳಿದ್ದರು.

    MORE
    GALLERIES

  • 88

    Pathaan Film: ಬಾಕ್ಸ್ ಆಫೀಸಿನಲ್ಲಿ ದಾಖಲೆಯ 1,000 ಕೋಟಿ ಬಾಚಿದ ಪಠಾಣ್ ಸಿನಿಮಾ!

    ಶಾರುಖ್ ಅವರ ಪಠಾಣ್ ಸಿನಿಮಾದ ಸಕ್ಸಸ್ ಬಾಲಿವುಡ್‍ಗೆ ಶಕ್ತಿ ತುಂಬಿದೆ. ಇತರೆ ನಟರು ಒಳ್ಳೆ ಒಳ್ಳೆಯ ಸಿನಿಮಾ ಮಾಡಲು ರೆಡಿಯಾಗಿದ್ದಾರೆ.

    MORE
    GALLERIES