ಕೆಜಿಎಫ್-2 ಚಿತ್ರಕ್ಕೆ ದುಡ್ಡು ಹಾಕಿರೋ ವಿಜಯ್ ಕಿರಗಂದೂರು ಹಾಗೂ ಹೊಂಬಾಳೆ ಸಂಸ್ಥೆಯ ಕಾರ್ತಿಕ್ ಗೌಡ ಅವರ ಕುರಿತು ಸಂಜಯ್ ದತ್ ಹೇಳಿಕೊಂಡಿದ್ದಾರೆ. ಇಡೀ ತಂಡದ ಭಾರೀ ಪರಿಶ್ರಮದಿಂದಲೇ ಕೆಜಿಎಫ್-2 ಸಕ್ಸಸ್ ಆಗಿದೆ. ಈ ಒಂದು ತಂಡದಲ್ಲಿ ನಾನೂ ಇದ್ದೇ ಅನ್ನೋದು ಖುಷಿ ತಂದಿದೆ ಅಂತ ಸಂಜಯ್ ಮನದುಂಬಿ ಹೇಳಿಕೊಂಡಿದ್ದಾರೆ.