Kiara Advani: ವೈಟ್​ ಸಾರಿಯಲ್ಲಿ ಮಿಂಚಿದ ಕಿಯಾರಾ, ಇವರ ಫೋಟೋಗೆ ನೆಟ್ಟಿಗರು ಫುಲ್​ ಫಿದಾ

ಕಿಯಾರಾ ಅಡ್ವಾಣಿ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಸಕ್ರಿಯವಾಗಿದೆ. ಕಿಯಾರಾ ಅವರು ಸಿನಿಮಾ ಜೊತೆ ಸುಂದರವಾದ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಸದ್ಯ ಅವರ ವೈಟ್ ಸಾರಿಯಲ್ಲಿನ ಫೋಟೋಗಳು ಸಖತ್ ವೈರಲ್ ಆಗುತ್ತಿದೆ.

First published: