Agent Movie: ಮತ್ತೆ ಬಂದ್ರು ಜೂಲಿ ಚಿತ್ರದ ಡಿನೋ ಮೋರಿಯಾ; ಟಾಲಿವುಡ್​ಗೆ ಎಂಟ್ರಿ ಕೊಟ್ರು ಬಾಲಿವುಡ್ ನಾಯಕ

ಬಾಲಿವುಡ್ ನಾಯಕ ನಟ ಡಿನೋ ಮೋರಿಯಾ ಎಲ್ಲಿ ಹೋದ್ರು? ಬಾಲಿವುಡ್‌ನಲ್ಲೂ ಎಲ್ಲೂ ಹೆಚ್ಚು ಕಾಣಿಸಿಕೊಳ್ತಿಲ್ಲ. ಬೇರೆ ಭಾಷೆಯ ಸಿನಿಮಾದಲ್ಲೂ ಡಿನೋ ಮೋರಿಯಾ ಅಭಿನಯಿಸಿರೋ ಸುದ್ದಿ ಕೂಡ ಇಲ್ಲ. ಹೀಗಿರೋವಾಗ ಡಿನೋ ಮೋರಿಯಾ ಎಲ್ಲಿ ಹೋದ್ರು ಅನ್ನುವ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ ನೋಡಿ.

  • News18 Kannada
  • |
  •   | Bangalore [Bangalore], India
First published:

  • 17

    Agent Movie: ಮತ್ತೆ ಬಂದ್ರು ಜೂಲಿ ಚಿತ್ರದ ಡಿನೋ ಮೋರಿಯಾ; ಟಾಲಿವುಡ್​ಗೆ ಎಂಟ್ರಿ ಕೊಟ್ರು ಬಾಲಿವುಡ್ ನಾಯಕ

    ಬಾಲಿವುಡ್ ನಾಯಕ ನಟ ಡಿನೋ ಮೋರಿಯಾ ಎಲ್ಲಿ ಹೋದ್ರು? ಬಾಲಿವುಡ್‌ನಲ್ಲೂ ಎಲ್ಲೂ ಹೆಚ್ಚು ಕಾಣಿಸಿಕೊಳ್ತಿಲ್ಲ. ಬೇರೆ ಭಾಷೆಯ ಸಿನಿಮಾದಲ್ಲೂ ಡಿನೋ ಮೋರಿಯಾ ಅಭಿನಯಿಸಿರೋ ಸುದ್ದಿ ಕೂಡ ಇಲ್ಲ. ಹೀಗಿರೋವಾಗ ಡಿನೋ ಮೋರಿಯಾ ಎಲ್ಲಿ ಹೋದ್ರು ಅನ್ನೊ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ ನೋಡಿ.

    MORE
    GALLERIES

  • 27

    Agent Movie: ಮತ್ತೆ ಬಂದ್ರು ಜೂಲಿ ಚಿತ್ರದ ಡಿನೋ ಮೋರಿಯಾ; ಟಾಲಿವುಡ್​ಗೆ ಎಂಟ್ರಿ ಕೊಟ್ರು ಬಾಲಿವುಡ್ ನಾಯಕ

    ಬಾಲಿವುಡ್‌ನ ನಟ ಡಿನೋ ಮೋರಿಯಾ ಕನ್ನಡ ಸಿನಿಮಾದಲ್ಲೂ ಅಭಿನಯಿಸಿದ್ದಾರೆ. ಅದರಲ್ಲೂ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಅಭಿನಯದ ಜೂಲಿ ಚಿತ್ರದಲ್ಲಿ ರಮ್ಯಾ ಜೋಡಿಯಾಗಿ ಡಿನೋ ಮೋರಿಯಾ ಅಭಿನಯಿಸಿದ್ದರು.

    MORE
    GALLERIES

  • 37

    Agent Movie: ಮತ್ತೆ ಬಂದ್ರು ಜೂಲಿ ಚಿತ್ರದ ಡಿನೋ ಮೋರಿಯಾ; ಟಾಲಿವುಡ್​ಗೆ ಎಂಟ್ರಿ ಕೊಟ್ರು ಬಾಲಿವುಡ್ ನಾಯಕ

    ಕನ್ನಡದ ಜೂಲಿ ಚಿತ್ರ ಆದ್ಮೇಲೆ ಡಿನೋ ಮೋರಿಯಾ ಮತ್ತೆ ಇತ್ತ ತಲೆ ಹಾಕಲಿಲ್ವೋ? ಇಲ್ಲ ಯಾರೂ ಕರೆದುಕೊಂಡು ಬರಲಿಲ್ಲವೋ ಗೊತ್ತಿಲ್ಲ? ಆದರೆ ಡಿನೋ ಮೋರಿಯಾ ಬಹು ದಿನಗಳ ಬಳಿಕ ಇದೀಗ ದಕ್ಷಿಣದ ಒಂದು ಸಿನಿಮಾ ಒಪ್ಪಿದ್ದಾರೆ ನೋಡಿ.

    MORE
    GALLERIES

  • 47

    Agent Movie: ಮತ್ತೆ ಬಂದ್ರು ಜೂಲಿ ಚಿತ್ರದ ಡಿನೋ ಮೋರಿಯಾ; ಟಾಲಿವುಡ್​ಗೆ ಎಂಟ್ರಿ ಕೊಟ್ರು ಬಾಲಿವುಡ್ ನಾಯಕ

    ಡಿನೋ ಮೋರಿಯಾ ಒಪ್ಪಿರೋ ಆ ಚಿತ್ರದ ಹೆಸರು ಏಜೆಂಟ್ ಅಂತ ಇದೆ. ನಿಜ, ಆದರೆ ಈ ಚಿತ್ರ ಕನ್ನಡ ಭಾಷೆಯ ಸಿನಿಮಾ ಅಲ್ಲ. ಬಹು ಭಾಷೆಯಲ್ಲಿ ಬರ್ತಿರೋ ಟಾಲಿವುಡ್ ಸಿನಿಮಾ ಆಗಿದೆ.

    MORE
    GALLERIES

  • 57

    Agent Movie: ಮತ್ತೆ ಬಂದ್ರು ಜೂಲಿ ಚಿತ್ರದ ಡಿನೋ ಮೋರಿಯಾ; ಟಾಲಿವುಡ್​ಗೆ ಎಂಟ್ರಿ ಕೊಟ್ರು ಬಾಲಿವುಡ್ ನಾಯಕ

    ಡಿನೋ ಮೋರಿಯಾ ಈ ಚಿತ್ರದಲ್ಲಿ ನಾಯಕ ಅಂತ ನೀವು ತಿಳಿಯಬೇಡಿ. ಯಾಕೆಂದ್ರೆ, ಈ ಸಿನಿಮಾದಲ್ಲಿ ಅಖಿಲ್ ಅಕ್ಕಿನೇನಿ ಹೀರೋ ಆಗಿದ್ದಾರೆ. ಈ ಮೂಲಕ ಅಖಿಲ್ ಅಕ್ಕಿನೇನಿ ಸಖತ್ ಆಗಿಯೇ ಕಾಣಿಸುತ್ತಿದ್ದಾರೆ.

    MORE
    GALLERIES

  • 67

    Agent Movie: ಮತ್ತೆ ಬಂದ್ರು ಜೂಲಿ ಚಿತ್ರದ ಡಿನೋ ಮೋರಿಯಾ; ಟಾಲಿವುಡ್​ಗೆ ಎಂಟ್ರಿ ಕೊಟ್ರು ಬಾಲಿವುಡ್ ನಾಯಕ

    ಅಖಿಲ್ ಅಕ್ಕಿನೇನಿ ಅಭಿನಯದ ಈ ಚಿತ್ರದಲ್ಲಿ ಡಿನೋ ಮೋರಿಯಾ ಸಖತ್‌ ಆಗಿರೋ ಪಾತ್ರವನ್ನೆ ಮಾಡಿದ್ದಾರೆ. ದಿ ಗಾಡ್ ಅನ್ನೋ ಪಾತ್ರದ ಮೂಲಕ ಡಿನೋ ಮೋರಿಯಾ ಇಲ್ಲಿ ವಿಭಿನ್ನವಾಗಿಯೇ ಕಾಣಿಸಿಕೊಂಡಿದ್ದಾರೆ.

    MORE
    GALLERIES

  • 77

    Agent Movie: ಮತ್ತೆ ಬಂದ್ರು ಜೂಲಿ ಚಿತ್ರದ ಡಿನೋ ಮೋರಿಯಾ; ಟಾಲಿವುಡ್​ಗೆ ಎಂಟ್ರಿ ಕೊಟ್ರು ಬಾಲಿವುಡ್ ನಾಯಕ

    ಡಿನೋ ಮೋರಿಯಾ ಪಾತ್ರದ ಲುಕ್ ರಿಲೀಸ್ ಆಗಿದೆ. ಈ ಮೂಲಕ ಡಿನೋ ಸೂಪರ್ ಆಗಿಯೂ ಕಾಣಿಸುತ್ತಿದ್ದಾರೆ. ಏಪ್ರಿಲ್-28 ರಂದು ಏಜೆಂಟ್ ಎಲ್ಲೆಡೆ ರಿಲೀಸ್ ಆಗುತ್ತಿದೆ. ಅದಕ್ಕೂ ಮೊದಲೇ ಚಿತ್ರದ ಡೈರೆಕ್ಟರ್ ಸುರೇಂದ್ರ ರೆಡ್ಡಿ ಸಿನಿಮಾ ಇತರ ಪಾತ್ರಗಳ ಲುಕ್ ಅನ್ನೂ ರಿಲೀಸ್ ಮಾಡುತ್ತಿದ್ದಾರೆ.

    MORE
    GALLERIES