ಹೋಮ್ » ಫೋಟೋ » ಮನರಂಜನೆ
2/5
ಮನರಂಜನೆ Mar 09, 2018, 03:39 PM

ಬಿ-ಟೌನ್ ಅಂಗಳದಿಂದ ನಾಪತ್ತೆಯಾಗಿದ್ದ ಫರ್ದೀನ್​ ಖಾನ್​ ಮತ್ತೆ ಪ್ರತ್ಯಕ್ಷ: ಟ್ರೋಲ್​ಗಳಿಗೆ ಕೊಟ್ಟ ಉತ್ತರವೇನು ಗೊತ್ತಾ?

ಮುದ್ದಾದ ನಗು ಹಾಗೂ ಸ್ಟೈಲಿಶ್ ಹಾವಭಾವಗಳಿಂದ ಹೆಣ್ಣು ಮಕ್ಕಳ ನಿದ್ದೆ ಕದ್ದಿಯುತ್ತಿದ್ದ ಬಾಲಿವುಡ್ ನಟ ಫರ್ದಿನ್ ಖಾನ್ ನಿನ್ನೆ (ಮಾ.8ರಂದು) ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. 1998ರಲ್ಲಿ ಬಾಲಿವುಡ್​ಗೆ ಎಂಟ್ರಿ ಕೊಟ್ಟ, ತಂದೆ ಫಿರೋಜ್ ಖಾನ್ ಅವರೇ ನಿರ್ದೇಶಿಸಿದ್ದ ‘ಪ್ರೇಮ್ ಅಗನ್’ ಸಿನಿಮಾದ ಮೂಲಕ ನಾಯಕನಾಗಿ ಸಿನಿ ಪಯಣ ಆರಂಭಿಸಿದವರು. ಈ ಸಿನಿಮಾದಲ್ಲಿನ ಅಭಿನಯಕ್ಕೆ ಪ್ರಶಸ್ತಿ ಸಹ ಲಭಿಸಿತ್ತು.