Arjun Rampal: ಮದುವೆಯಾಗದೆ 2ನೇ ಮಗುವಿಗೆ ತಂದೆಯಾಗ್ತಿದ್ದಾರೆ ಅರ್ಜುನ್ ರಾಂಪಾಲ್! ಗುಡ್ ನ್ಯೂಸ್ ಹಂಚಿಕೊಂಡ ಗರ್ಲ್ ಫ್ರೆಂಡ್

ಬಾಲಿವುಡ್ ನಟ ಅರ್ಜುನ್ ರಾಂಪಾಲ್ ಅವರ ಗೆಳತಿ ಗೇಬ್ರಿಯೆಲಾ ಡಿಮೆಟ್ರಿಯಾಡ್ಸ್ ಗುಡ್ ನ್ಯೂಸ್ ಹಂಚಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ತಾನು 2ನೇ ಮಗುವಿಗೆ ಗರ್ಭಿಣಿಯಾಗಿರುವ ಸುದ್ದಿಯನ್ನು ಹಂಚಿಕೊಂಡಿದ್ದಾರೆ.

First published:

 • 17

  Arjun Rampal: ಮದುವೆಯಾಗದೆ 2ನೇ ಮಗುವಿಗೆ ತಂದೆಯಾಗ್ತಿದ್ದಾರೆ ಅರ್ಜುನ್ ರಾಂಪಾಲ್! ಗುಡ್ ನ್ಯೂಸ್ ಹಂಚಿಕೊಂಡ ಗರ್ಲ್ ಫ್ರೆಂಡ್

  ಬಾಲಿವುಡ್ ನಟ ಅರ್ಜುನ್ ರಾಂಪಾಲ್ ಅನೇಕ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ತನ್ನ ಸ್ಟೈಲೀಶ್ ಲುಕ್​ನಿಂದಲೇ ಅರ್ಜುನ್ ರಾಂಪಾಲ್, ಅನೇಕ ಹುಡುಗಿಯರ ಹೃದಯ ಕದ್ದಿದ್ದಾರೆ. ಇವರಿಗೆ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಫ್ಯಾನ್ ಫಾಲೋವರ್ಸ್ ಕೂಡ ಇದ್ದಾರೆ. ಇದೀಗ ಹೊಸ ಸುದ್ದಿ ಹೊರಬಿದ್ದಿದೆ.

  MORE
  GALLERIES

 • 27

  Arjun Rampal: ಮದುವೆಯಾಗದೆ 2ನೇ ಮಗುವಿಗೆ ತಂದೆಯಾಗ್ತಿದ್ದಾರೆ ಅರ್ಜುನ್ ರಾಂಪಾಲ್! ಗುಡ್ ನ್ಯೂಸ್ ಹಂಚಿಕೊಂಡ ಗರ್ಲ್ ಫ್ರೆಂಡ್

  ಗೆಳತಿ ಗೇಬ್ರಿಯೆಲಾ ಡಿಮೆಟ್ರಿಡೆಸ್ ಅರ್ಜುನ್ ರಾಂಪಾಲ್ ಅವರ ಎರಡನೇ ಮಗುವಿಗೆ ಜನ್ಮ ನೀಡಲಿದ್ದಾರೆ. ಹಾಗೂ ಗುಡ್ ನ್ಯೂಸ್ ಹಂಚಿಕೊಂಡ ಗೇಬ್ರಿಯೆಲಾ ಬೇಬಿ ಬಂಪ್ ಜೊತೆಗಿನ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

  MORE
  GALLERIES

 • 37

  Arjun Rampal: ಮದುವೆಯಾಗದೆ 2ನೇ ಮಗುವಿಗೆ ತಂದೆಯಾಗ್ತಿದ್ದಾರೆ ಅರ್ಜುನ್ ರಾಂಪಾಲ್! ಗುಡ್ ನ್ಯೂಸ್ ಹಂಚಿಕೊಂಡ ಗರ್ಲ್ ಫ್ರೆಂಡ್

  ಈ ಫೋಟೋಗಳಲ್ಲಿ ಗೇಬ್ರಿಯೆಲಾ ತನ್ನ ಬೇಬಿ ಬಂಪ್ ತೋರಿಸಿದ್ದಾರೆ. ಅರ್ಜುನ್ ರಾಂಪಾಲ್ ಗರ್ಲ್ ಫ್ರೆಂಡ್ ಕಂದು ಬಣ್ಣದ ಫ್ಲೋಯಿ ಗೌನ್ ಧರಿಸಿದ್ದಾರೆ. ಅರ್ಜುನ್ ರಾಂಪಾಲ್ ಅವರು ಗೇಬ್ರಿಯೆಲಾ ಅವರ ಪೋಸ್ಟ್​ಗೆ ಹೃದಯದ ಎಮೋಜಿ ಹಾಕಿ ಕಮೆಂಟ್ ಮಾಡಿದ್ದಾರೆ.

  MORE
  GALLERIES

 • 47

  Arjun Rampal: ಮದುವೆಯಾಗದೆ 2ನೇ ಮಗುವಿಗೆ ತಂದೆಯಾಗ್ತಿದ್ದಾರೆ ಅರ್ಜುನ್ ರಾಂಪಾಲ್! ಗುಡ್ ನ್ಯೂಸ್ ಹಂಚಿಕೊಂಡ ಗರ್ಲ್ ಫ್ರೆಂಡ್

  ಬಾಲಿವುಡ್ ನಟ ಅರ್ಜುನ್ ರಾಂಪಾಲ್ ಹಲವು ವರ್ಷಗಳಿಂದ ಮಾಡೆಲ್ ಗೇಬ್ರಿಯೆಲಾ ಜೊತೆ ಲಿವ್ ಇನ್ ರಿಲೇಶನ್ ಶಿಪ್ ನಲ್ಲಿ ಇದ್ದಾರೆ. ಇಬ್ಬರಿಗೂ ಮದುವೆಯಾಗಿಲ್ಲ. ಈ ಜೋಡಿಗೆ ಈಗಾಗಲೇ ಒಬ್ಬ ಮಗ ಕೂಡ ಇದ್ದಾನೆ.

  MORE
  GALLERIES

 • 57

  Arjun Rampal: ಮದುವೆಯಾಗದೆ 2ನೇ ಮಗುವಿಗೆ ತಂದೆಯಾಗ್ತಿದ್ದಾರೆ ಅರ್ಜುನ್ ರಾಂಪಾಲ್! ಗುಡ್ ನ್ಯೂಸ್ ಹಂಚಿಕೊಂಡ ಗರ್ಲ್ ಫ್ರೆಂಡ್

  ಏಪ್ರಿಲ್ 2019ರಲ್ಲಿ ಅರ್ಜುನ್ ರಾಂಪಾಲ್ ಅವರು ಗರ್ಲ್ ಫ್ರೆಂಡ್ ಜೊತೆಗಿನ ಫೋಟೋವನ್ನು ಹಂಚಿಕೊಂಡಿದ್ರು. ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ಗುಡ್ ನ್ಯೂಸ್ ಹಂಚಿಕೊಂಡಿದ್ರು. ಇದೀಗ ಗೇಬ್ರಿಯೆಲಾ ಎರಡನೇ ಮಗುವಿಗೆ ತಾಯಿಯಾಗ್ತಿರುವ ಬಗ್ಗೆ ಸೋಶಿಯಲ್ ಮೀಡಿಯಾ ಮೂಲಕ ತಿಳಿಸಿದ್ದಾರೆ.

  MORE
  GALLERIES

 • 67

  Arjun Rampal: ಮದುವೆಯಾಗದೆ 2ನೇ ಮಗುವಿಗೆ ತಂದೆಯಾಗ್ತಿದ್ದಾರೆ ಅರ್ಜುನ್ ರಾಂಪಾಲ್! ಗುಡ್ ನ್ಯೂಸ್ ಹಂಚಿಕೊಂಡ ಗರ್ಲ್ ಫ್ರೆಂಡ್

  ಮೇ 2018 ರಲ್ಲಿ ಅರ್ಜುನ್ ತನ್ನ ಮೊದಲ ಹೆಂಡತಿಯಿಂದ ಬೇರ್ಪಟ್ಟರು. ಅರ್ಜುನ್ ರಾಂಪಾಲ್ ಮತ್ತು ಮಾಜಿ ಪತ್ನಿ ಮೆಹರ್ ಜೆಸ್ಸಿಯಾ ದಂಪತಿಗೆ ಮಹಿಕಾ ಮತ್ತು ಮೈರಾ ಎಂಬ ಇಬ್ಬರು ಪುತ್ರಿಯರು ಇದ್ದಾರೆ.

  MORE
  GALLERIES

 • 77

  Arjun Rampal: ಮದುವೆಯಾಗದೆ 2ನೇ ಮಗುವಿಗೆ ತಂದೆಯಾಗ್ತಿದ್ದಾರೆ ಅರ್ಜುನ್ ರಾಂಪಾಲ್! ಗುಡ್ ನ್ಯೂಸ್ ಹಂಚಿಕೊಂಡ ಗರ್ಲ್ ಫ್ರೆಂಡ್

  ರಾಂಪಾಲ್ 1998 ರಲ್ಲಿ ಮೆಹರ್ ಜೆಸಿಯಾ ಅವರನ್ನು ವಿವಾಹವಾದರು. ನವೆಂಬರ್ 2019 ರಲ್ಲಿ ಬಾಂದ್ರಾ ಕೌಟುಂಬಿಕ ನ್ಯಾಯಾಲಯವು ಅವರಿಗೆ ವಿಚ್ಛೇದನವನ್ನು ನೀಡಿತು. ದಂಪತಿಯ ಇಬ್ಬರು ಹೆಣ್ಣುಮಕ್ಕಳು ತಮ್ಮ ತಾಯಿಯೊಂದಿಗೆ ವಾಸಿಸುತ್ತಾರೆ

  MORE
  GALLERIES