Ghost Movie Updates: ಕನ್ನಡದ ಘೋಸ್ಟ್ ಚಿತ್ರತಂಡ ಸೇರಿದ ಅನುಪಮ್ ಖೇರ್​, ಡೈರೆಕ್ಟರ್ ಶ್ರೀನಿ ಹಂಚಿಕೊಂಡರು ಸ್ಪೆಷಲ್ ಫೋಟೋಸ್!

ಕನ್ನಡದ ಘೋಸ್ಟ್ ಚಿತ್ರದ ಚಿತ್ರೀಕರಣಕ್ಕಾಗಿಯೇ ಬೆಂಗಳೂರಿಗೆ ಬಂದಿಳಿದ ನಟ ಅನುಪಮ್ ಖೇರ್, ತಮ್ಮ ಪಾತ್ರದ ಕುರಿತು ಡೈರೆಕ್ಟರ್ ಶ್ರೀನಿ ಜೊತೆಗೆ ಚರ್ಚೆ ಮಾಡಿದ್ದಾರೆ. ಶ್ರೀನಿ ಕೂಡ ಅನುಪಮ್ ಖೇರ್ ಅವರಿಗೆ ಸಿನಿಮಾದ ಶೂಟಿಂಗ್ ಮತ್ತು ಇತರ ವಿಷಯಗಳನ್ನ ಎಕ್ಸಪ್ಲೇನ್ ಮಾಡಿದ್ದಾರೆ.

 • News18 Kannada
 • |
 •   | Bangalore [Bangalore], India
First published:

 • 17

  Ghost Movie Updates: ಕನ್ನಡದ ಘೋಸ್ಟ್ ಚಿತ್ರತಂಡ ಸೇರಿದ ಅನುಪಮ್ ಖೇರ್​, ಡೈರೆಕ್ಟರ್ ಶ್ರೀನಿ ಹಂಚಿಕೊಂಡರು ಸ್ಪೆಷಲ್ ಫೋಟೋಸ್!

  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಘೋಸ್ಟ್ ಚಿತ್ರದ ಮೂಲಕ ಬಾಲಿವುಡ್ ಹೆಸರಾಂತ ನಟ ಅನುಪಮ್ ಖೇರ್ ಕನ್ನಡಕ್ಕೆ ಈಗ ಬಂದಾಗಿದೆ. ಡೈರೆಕ್ಟರ್ ಶ್ರೀನಿ ನಿರ್ದೇಶನದ ಈ ಚಿತ್ರದಲ್ಲಿ ಅನುಪಮ್ ಖೇರ್ ಪ್ರಮುಖ ಪಾತ್ರವನ್ನೆ ನಿರ್ವಹಿಸಿದ್ದಾರೆ.

  MORE
  GALLERIES

 • 27

  Ghost Movie Updates: ಕನ್ನಡದ ಘೋಸ್ಟ್ ಚಿತ್ರತಂಡ ಸೇರಿದ ಅನುಪಮ್ ಖೇರ್​, ಡೈರೆಕ್ಟರ್ ಶ್ರೀನಿ ಹಂಚಿಕೊಂಡರು ಸ್ಪೆಷಲ್ ಫೋಟೋಸ್!

  ದಿ ಕಾಶ್ಮೀರ್ ಫೈಲ್ಸ್ ದಂತಹ ಸಿನಿಮಾದಲ್ಲಿ ಅಭಿನಯಿಸಿರೋ ಅನುಪಮ್ ಖೇರ್ ಅವರು ಮೊಟ್ಟ ಮೊದಲ ಬಾರಿಗೆ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಮೊದಲ ಚಿತ್ರದಲ್ಲಿಯೇ ಒಂದು ಅದ್ಭುತ ರೋಲ್ ಅನ್ನ ಅನುಪಮ್ ಕೇರ್ ನಿರ್ವಹಿಸುತ್ತಿದ್ದಾರೆ.

  MORE
  GALLERIES

 • 37

  Ghost Movie Updates: ಕನ್ನಡದ ಘೋಸ್ಟ್ ಚಿತ್ರತಂಡ ಸೇರಿದ ಅನುಪಮ್ ಖೇರ್​, ಡೈರೆಕ್ಟರ್ ಶ್ರೀನಿ ಹಂಚಿಕೊಂಡರು ಸ್ಪೆಷಲ್ ಫೋಟೋಸ್!

  ಡೈರೆಕ್ಟರ್ ಶ್ರೀನಿ ತಮ್ಮ ಈ ಚಿತ್ರದ ಅನುಪಮ್ ಖೇರ್ ಪಾತ್ರದ ಕುರಿತು ನ್ಯೂಸ್-18 ಕನ್ನಡ ಡಿಜಿಟಲ್‌ ಜೊತೆಗೆ ಒಂದಷ್ಟು ವಿಷಯಗಳನ್ನ ಹಂಚಿಕೊಂಡಿದ್ದಾರೆ. ಅನುಪಮ್ ಖೇರ್ ಶೂಟಿಂಗ್ ಕುರಿತು ಮಾಹಿತಿ ಕೂಡ ಕೊಟ್ಟಿದ್ದಾರೆ.

  MORE
  GALLERIES

 • 47

  Ghost Movie Updates: ಕನ್ನಡದ ಘೋಸ್ಟ್ ಚಿತ್ರತಂಡ ಸೇರಿದ ಅನುಪಮ್ ಖೇರ್​, ಡೈರೆಕ್ಟರ್ ಶ್ರೀನಿ ಹಂಚಿಕೊಂಡರು ಸ್ಪೆಷಲ್ ಫೋಟೋಸ್!

  ಕನ್ನಡದ ಘೋಸ್ಟ್ ಚಿತ್ರದ ಚಿತ್ರೀಕರಣಕ್ಕಾಗಿಯೇ ಬೆಂಗಳೂರಿಗೆ ಬಂದಿಳಿದ ನಟ ಅನುಪಮ್ ಖೇರ್, ತಮ್ಮ ಪಾತ್ರದ ಕುರಿತು ಡೈರೆಕ್ಟರ್ ಶ್ರೀನಿ ಜೊತೆಗೆ ಚರ್ಚೆ ಮಾಡಿದ್ದಾರೆ. ಶ್ರೀನಿ ಕೂಡ ಅನುಪಮ್ ಖೇರ್ ಅವರಿಗೆ ಸಿನಿಮಾದ ಶೂಟಿಂಗ್ ಮತ್ತು ಇತರ ವಿಷಯಗಳನ್ನ ಎಕ್ಸಪ್ಲೇನ್ ಮಾಡಿದ್ದಾರೆ.

  MORE
  GALLERIES

 • 57

  Ghost Movie Updates: ಕನ್ನಡದ ಘೋಸ್ಟ್ ಚಿತ್ರತಂಡ ಸೇರಿದ ಅನುಪಮ್ ಖೇರ್​, ಡೈರೆಕ್ಟರ್ ಶ್ರೀನಿ ಹಂಚಿಕೊಂಡರು ಸ್ಪೆಷಲ್ ಫೋಟೋಸ್!

  ಅನುಪಮ್ ಖೇರ್ ಅವರು ಘೋಸ್ಟ್ ಸಿನಿಮಾಗೋಸ್ಕರ ನಾಲ್ಕು ದಿನದ ಕಾಲ್‌ಶೀಟ್ ಕೊಟ್ಟಿದ್ದಾರೆ. ನಾಲ್ಕು ದಿನಗಳಲ್ಲಿ ಅನುಪಮ್ ಖೇರ್ ಚಿತ್ರದ ತಮ್ಮ ಪಾತ್ರದ ಚಿತ್ರೀಕರಣದಲ್ಲಿ ಭಾಗಿ ಆಗಲಿದ್ದಾರೆ.

  MORE
  GALLERIES

 • 67

  Ghost Movie Updates: ಕನ್ನಡದ ಘೋಸ್ಟ್ ಚಿತ್ರತಂಡ ಸೇರಿದ ಅನುಪಮ್ ಖೇರ್​, ಡೈರೆಕ್ಟರ್ ಶ್ರೀನಿ ಹಂಚಿಕೊಂಡರು ಸ್ಪೆಷಲ್ ಫೋಟೋಸ್!

  ಘೋಸ್ಟ್ ಸಿನಿಮಾ ತಂಡ ಅನುಪಮ್ ಖೇರ್ ಅವರನ್ನ ಮಾಧ್ಯಮದ ಮುಂದೆ ಕರೆದುಕೊಂಡು ಬರುವ ಪ್ಲಾನ್ ಕೂಡ ಹಾಕಿಕೊಂಡಿದೆ. ಹಾಗಾಗಿಯೇ ಚಿತ್ರೀಕರಣದ ಆರಂಭದ ದಿನವೇ ಬೆಂಗಳೂರಿನಲ್ಲಿ ಒಂದು ಪ್ರೆಸ್‌ ಮೀಟ್ ಅನ್ನು ಅರೇಂಜ್ ಮಾಡಿದೆ.

  MORE
  GALLERIES

 • 77

  Ghost Movie Updates: ಕನ್ನಡದ ಘೋಸ್ಟ್ ಚಿತ್ರತಂಡ ಸೇರಿದ ಅನುಪಮ್ ಖೇರ್​, ಡೈರೆಕ್ಟರ್ ಶ್ರೀನಿ ಹಂಚಿಕೊಂಡರು ಸ್ಪೆಷಲ್ ಫೋಟೋಸ್!

  ಅನುಪಮ್ ಖೇರ್ ಅವರು ಕನ್ನಡ ಸಿನಿಮಾರಂಗದ ಬಗ್ಗೆ ಈಗಾಗಲೇ ತಿಳಿದುಕೊಂಡಿದ್ದಾರೆ. ರಿಷಬ್ ಶೆಟ್ರ ಕಾಂತಾರ ಸಿನಿಮಾ ಬಗ್ಗೆನೂ ಸಾಕಷ್ಟು ತಿಳಿದುಕೊಂಡಿದ್ದಾರೆ. ರಿಷಬ್ ಮತ್ತು ಅನುಪಮ್ ಖೇರ್ ಒಟ್ಟಿಗೆ ಕಾರ್ಯಕ್ರಮವೊಂದರಲ್ಲಿ ಸಿನಿಮಾ ಕುರಿತು ಚರ್ಚೆ ಕೂಡ ಮಾಡಿದ್ದಾರೆ ಅಂತ ಹೇಳಬಹುದು.

  MORE
  GALLERIES