Kabzaa Trailer: ಕಬ್ಜ ಟ್ರೈಲರ್ ಕಂಡು ನಿಬ್ಬೆರಗಾದ ಬಿಗ್ ಬಿ ಅಮಿತಾಭ್ ಬಚ್ಚನ್!

ಪ್ಯಾನ್ ಇಂಡಿಯಾ ಕಬ್ಜ ಸಿನಿಮಾ ಟ್ರೈಲರ್ ರಿಲೀಸ್ ಆಗಿದೆ. ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಈ ಟ್ರೈಲರ್ ಕಂಡು ಬೆರಗಾಗಿದ್ದಾರೆ. ಬಿಗ್ ಬಿ ಇದನ್ನ ಮೆಚ್ಚೋದು ಅಂದ್ರೆ ಸುಮ್ನೇನಾ? ಇಲ್ಲ ಬಿಡಿ ಅಮಿತಾಭ್ ಬಚ್ಚನ್ ಬಾಲಿವುಡ್‌ನ ಕಬ್ಜ ರಿಲೀಸ್ ಮಾಡಿ ಇಡೀ ತಂಡಕ್ಕೆ ಶುಭ ಕೋರಿದ್ದಾರೆ.

First published:

  • 17

    MORE
    GALLERIES

  • 27

    Kabzaa Trailer: ಕಬ್ಜ ಟ್ರೈಲರ್ ಕಂಡು ನಿಬ್ಬೆರಗಾದ ಬಿಗ್ ಬಿ ಅಮಿತಾಭ್ ಬಚ್ಚನ್!

    ಪ್ಯಾನ್ ಇಂಡಿಯಾ ಕಬ್ಜ ಚಿತ್ರದ ಟೀಸರ್ ನೋಡಿದಾಗ ಎಲ್ಲರಿಗೂ ಬಹುತೇಕ ಒಂದೇ ಅಭಿಪ್ರಾಯ ಮೂಡಿತ್ತು. ಆದರೆ ರವಿ ಬಸ್ರೂರು ಅವರ ಸಂಗೀತದ ಹಾಡುಗಳು ಆ ಎಲ್ಲ ಅಭಿಪ್ರಾಯಗಳನ್ನ ಬದಲಿಸಿಬಿಟ್ಟರು.

    MORE
    GALLERIES

  • 37

    Kabzaa Trailer: ಕಬ್ಜ ಟ್ರೈಲರ್ ಕಂಡು ನಿಬ್ಬೆರಗಾದ ಬಿಗ್ ಬಿ ಅಮಿತಾಭ್ ಬಚ್ಚನ್!

    ಕಬ್ಜ ಚಿತ್ರದ ಪ್ರತಿ ಹಾಡು ಸೂಪರ್ ಆಗಿವೆ. ಎಲ್ಲದಕ್ಕೂ ಆರ್. ಚಂದ್ರು ಸಿಕ್ಕಾಪಟ್ಟೆ ದುಡ್ಡು ಹಾಕಿದ್ದಾರೆ. ಕನ್ನಡದ ಮಟ್ಟಿಗೆ ಈ ಚಿತ್ರ ಬೇರೆ ಲೆವಲ್‌ನ ಸಿನಿಮಾನೇ ಆಗುತ್ತಿದೆ. ಇದರ ಮಧ್ಯೆ ಚಿತ್ರದ ಟ್ರೈಲರ್ ರಿಲೀಸ್ ಮಾಡಿರೋ ಅಮಿತಾಭ್ ಬಚ್ಚನ್ ಫುಲ್ ಖುಷ್ ಆಗಿದ್ದಾರೆ.

    MORE
    GALLERIES

  • 47

    Kabzaa Trailer: ಕಬ್ಜ ಟ್ರೈಲರ್ ಕಂಡು ನಿಬ್ಬೆರಗಾದ ಬಿಗ್ ಬಿ ಅಮಿತಾಭ್ ಬಚ್ಚನ್!

    ಅಮಿತಾಭ್ ಬಚ್ಚನ್ ಮೊದಲ ಬಾರಿಗೆ ಕನ್ನಡದ ಟ್ರೈಲರ್ ರಿಲೀಸ್ ಮಾಡಿದ್ದಾರೆ. ಕಬ್ಜ ನಿರ್ದೇಶಕ ನಿರ್ಮಾಪಕ ಆರ್.ಚಂದ್ರು ಈ ಮೂಲಕ ಒಂದು ಆಸೆನೂ ಈಗ ಈಡೇರಿದಂತೆ ಆಗಿದೆ. ಬಾಲಿವುಡ್‌ನ ನಂಟಿನಿಂದಲೇ ಇದು ಸಾಧ್ಯವಾಗಿದೆ ಅಂತಲೂ ಹೇಳಬಹುದು.

    MORE
    GALLERIES

  • 57

    Kabzaa Trailer: ಕಬ್ಜ ಟ್ರೈಲರ್ ಕಂಡು ನಿಬ್ಬೆರಗಾದ ಬಿಗ್ ಬಿ ಅಮಿತಾಭ್ ಬಚ್ಚನ್!

    ಕಬ್ಜ ಚಿತ್ರ ಕನ್ನಡ ಸೇರಿದಂತೆ ತೆಲುಗು, ತಮಿಳು, ಹಿಂದಿ, ಮಲೆಯಾಳಂ ಹೀಗೆ ಬಹು ಭಾಷೆಯಲ್ಲಿ ಮಾರ್ಚ್-17 ರಂದು ರಿಲೀಸ್ ಆಗುತ್ತಿದೆ. ದೊಡ್ಡ ಮಟ್ಟದಲ್ಲಿಯೇ ರಿಲೀಸ್ ಆಗುತ್ತಿರೋ ಈ ಚಿತ್ರದ ಬಗ್ಗೆ ಭಾರೀ ನಿರೀಕ್ಷೆ ಕೂಡ ಇದೆ.

    MORE
    GALLERIES

  • 67

    Kabzaa Trailer: ಕಬ್ಜ ಟ್ರೈಲರ್ ಕಂಡು ನಿಬ್ಬೆರಗಾದ ಬಿಗ್ ಬಿ ಅಮಿತಾಭ್ ಬಚ್ಚನ್!

    ಕನ್ನಡದ ಸೂಪರ್ ಸ್ಟಾರ್‌ಗಳಾದ ರಿಯಲ್ ಸ್ಟಾರ್ ಉಪೇಂದ್ರ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಇವರ ಅಭಿಮಾನಿಗಳು ಈಗ ಇವರನ್ನ ಒಂದೇ ಚಿತ್ರದಲ್ಲಿ ನೋಡುವ ಕುತೂಹಲದಲ್ಲಿಯೇ ಇದ್ದಾರೆ.

    MORE
    GALLERIES

  • 77

    Kabzaa Trailer: ಕಬ್ಜ ಟ್ರೈಲರ್ ಕಂಡು ನಿಬ್ಬೆರಗಾದ ಬಿಗ್ ಬಿ ಅಮಿತಾಭ್ ಬಚ್ಚನ್!

    ಕಬ್ಜ ಚಿತ್ರ ಕನ್ನಡದ ಮಟ್ಟಿಗೆ ಅತಿ ದೊಡ್ಡ ಸಿನಿಮಾನೇ ಆಗಿದೆ. ಕಳೆದ ವರ್ಷ ಕಾಂತಾರ ಹವಾ ಕ್ರಿಯೇಟ್ ಮಾಡಿತ್ತು. ಈ ವರ್ಷ ಕಬ್ಜ ಎಲ್ಲ ದಾಖಲೆಯನ್ನ ಮುರಿಯೋ ಹಾಗೆ ಕಾಣುತ್ತಿದೆ. ಅಂತಹ ಈ ಚಿತ್ರದ ನಿರೀಕ್ಷೆ ದಿನೇ ದಿನೇ ಹೆಚ್ಚಾಗುತ್ತಲೇ ಇದೆ.

    MORE
    GALLERIES