'ಸಾಮ್ರಾಟ್ ಪೃಥ್ವಿರಾಜ್' OTT ರಿಲೀಸ್​ ಡೇಟ್​ ಅನೌನ್ಸ್, ಗತಕಾಲದ ವೈಭವ ನೋಡಲು ಸಿದ್ದರಾಗಿ ಎಂದ ಅಕ್ಷಯ್

ಬಾಲಿವುಡ್ ನಟ ಅಕ್ಷಯ್ ಕುಮಾರ್ ಅಭಿನಯದ ‘ಸಾಮ್ರಾಟ್ ಪೃಥ್ವಿರಾಜ್' ಚಿತ್ರದ OTT ಬಿಡುಗಡೆ ದಿನಾಂಕವನ್ನು ಚಿತ್ರತಂಡ ರಿಲೀಸ್ ಮಾಡಿದೆ. ಮೊದಲ ಬಾರಿ ಐತಿಹಾಸಿಕ ಪಾತ್ರದಲ್ಲಿ ಕಾಣಿಸಿಕೊಂಡ ಅಕ್ಷಯ್ ಅವರನ್ನು ಇದೀಗ ಮನೆಯಲ್ಲಿಯೇ ಕುಳಿತು ನೀವು ವೀಕ್ಷಿಸಬಹುದಾಗಿದೆ.

First published: