Aditya Roy Kapoor Birthday: ಆದಿತ್ಯ ರಾಯ್ ಕಪೂರ್ ಹುಟ್ಟುಹಬ್ಬ, ಸೆಲೆಬ್ರಿಟಿಗಳಿಗೂ ಕೂಡ ಕ್ರಶ್ ಆಗುವ ಬಾಲಿವುಡ್ ನಟ!

ನಟ ಆದಿತ್ಯ ರಾಯ್ ಅವರು ಇಂದು ತಮ್ಮ 37ನೇ ಹುಟ್ಟುಹಬ್ಬ ಆಚರಿಸಿಕೊಳ್ತಾ ಇದ್ದಾರೆ. ಬಾಲಿವುಡ್‍ನಲ್ಲಿ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ. ಇವರೆಂದ್ರೆ ಸೆಲೆಬ್ರಿಟಿಗಳಿಗೂ ಕೂಡ ಇಷ್ಟ.

First published: