Aamir Khan-NTR: ಸೌತ್ ಸಿನಿಮಾದತ್ತ ಬಾಲಿವುಡ್ ಮಿಸ್ಟರ್ ಪರ್ಫೆಕ್ಟ್! NTR ಸಿನಿಮಾದಲ್ಲಿ ಆಮಿರ್ ಖಾನ್ ವಿಲನ್!?
Tollywood: ಯಂಗ್ ಟೈಗರ್ ಜೂನಿಯರ್ NTR ಹಾಗೂ ಪ್ರಶಾಂತ್ ನೀಲ್ ಕಾಂಬಿನೇಷನ್ನಲ್ಲಿ ಸಿನಿಮಾ ನಿರ್ಮಾಣವಾಗ್ತಿದ್ದು, ಈ ಚಿತ್ರದಲ್ಲಿ ಬಾಲಿವುಡ್ನ ಮಿಸ್ಟರ್ ಪರ್ಫೆಕ್ಟ್ ಆಮಿರ್ ಖಾನ್ ವಿಲನ್ ಆಗಿ ನಟಿಸಲಿದ್ದಾರಂತೆ
ಟಾಲಿವುಡ್: ಯಂಗ್ ಟೈಗರ್ ಜೂನಿಯರ್ NTR ಹಾಗೂ ಪ್ರಶಾಂತ್ ನೀಲ್ ಕಾಂಬಿನೇಷನ್ ನಲ್ಲಿ ಸಿನಿಮಾವೊಂದು ತೆರೆಗೆ ಬರ್ತಿದೆ. ಈ ಚಿತ್ರದಲ್ಲಿ ಬಾಲಿವುಡ್ ನ ಮಿಸ್ಟರ್ ಪರ್ಫೆಕ್ಟ್ ಆಮಿರ್ ಖಾನ್ ವಿಲನ್ ಆಗಿ ನಟಿಸಲಿದ್ದಾರಂತೆ
2/ 8
ಯಂಗ್ ಟೈಗರ್ NTR ಹಾಗೂ ಪ್ರಶಾಂತ್ ನೀಲ್ ಕಾಂಬಿನೇಷನ್ ನ ಚಿತ್ರಕ್ಕೆ ಬಾಲಿವುಡ್ ನ ಮಿಸ್ಟರ್ ಪರ್ಫೆಕ್ಟ್ ಆಮಿರ್ ಖಾನ್ ಅವರನ್ನು ವಿಲನ್ ಆಗಿ ಟಾಲಿವುಡ್ ಗೆ ಎಂಟ್ರಿ ಕೊಡಲಿದ್ದಾರೆ ಎನ್ನುವ ಸುದ್ದಿ ಹರಡಿದೆ
3/ 8
ವಿಲನ್ ಪಾತ್ರದಲ್ಲಿ ಅಭಿನಯಿಸಲು ಆಮಿರ್ ಒಪ್ಪಿದ್ದಾರಾ? ಈಗಾಗಲೇ ಚಿತ್ರತಂಡ ಕೂಡ ಆಮಿರ್ ಖಾನ್ ಅವರನ್ನು ಸಂಪರ್ಕಿಸಿದ್ದು, ಈ ಕಥೆ ತಿಳಿಸಿದ್ದಾರಂತೆ.
4/ 8
ಪ್ರಶಾಂತ್ ನೀಲ್ ಅವರ ಹಿಂದಿನ ಚಿತ್ರ ಕೆಜಿಎಫ್-2 ನಲ್ಲಿ ಬಾಲಿವುಡ್ ನಟ ಸಂಜಯ್ ದತ್ ಅವರನ್ನು ಖಳನಾಯಕನನ್ನಾಗಿ ಮಾಡಿದ್ದರು. ಸಿನಿಮಾದಲ್ಲಿ ಆ ಪಾತ್ರಕ್ಕೆ ಸಂಜುಗೆ ಒಳ್ಳೆಯ ಹೆಸರು ಬಂತು. ಗೆಟಪ್ ಕೂಡ ಕೊಂಚ ವಿಭಿನ್ನವಾಗಿರುವ ಕಾರಣ ಸಂಜಯ್ ದತ್ ಅವರ ವಿಲನಿ ಪಾತ್ರಕ್ಕೆ ಸೂಟ್ ಆಗಿದ್ರು.
5/ 8
ಯಂಗ್ ಟೈಗರ್ ಎನ್ ಟಿಆರ್ ಸಿನಿಮಾದಲ್ಲಿ ಆಮಿರ್ ಖಾನ್ ನಟಿಸಲಿದ್ದಾರೆ ಎಂಬ ಸುದ್ದಿಗೆ ಇದುವರೆಗೂ ನಿರ್ದೇಶಕರು ಯಾವುದೇ ಕನ್ಫರ್ಮೇಷನ್ ನೀಡಿಲ್ಲ. ಆದರೆ ಟಾಲಿವುಡ್ ಯಂಗ್ ಸ್ಟಾರ್ ಸಿನಿಮಾದಲ್ಲಿ ಬಾಲಿವುಡ್ ನ ಕ್ರೇಜಿ ಹೀರೋ ಅಮೀರ್ ಖಾನ್ ನಟಿಸಲಿದ್ದಾರೆ ಎಂಬ ಮಾತು ಅಭಿಮಾನಿಗಳಲ್ಲಿ ಕೇಳಿ ಬರುತ್ತಿದೆ
6/ 8
ಪ್ರಶಾಂತ್ ನೀಲ್ ಅವರು ಎನ್ಟಿಆರ್ ಅವರ ಚಿತ್ರದಲ್ಲಿ ಬಾಲಿವುಡ್ ನಟನನ್ನು ವಿಲನ್ ಮಾಡ್ತಾರಾ ಅನ್ನೋದನ್ನು ಕಾದು ನೋಡಬೇಕಿದೆ.
7/ 8
ಆಮಿರ್ ಖಾನ್ ಗ್ರೀನ್ ಸಿಗ್ನಲ್ ಕೊಟ್ಟರೆ ಸಿನಿಮಾ ಸೂಪರ್ ಹಿಟ್ ಆಗುತ್ತೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
8/ 8
ಇತ್ತೀಚೆಗಷ್ಟೇ ಆಮಿರ್ ಖಾನ್ ನಾಗ ಚೈತನ್ಯ ಜೊತೆ ಲಾಲ್ ಸಿಂಗ್ ಚಡ್ಡಾ ಚಿತ್ರದಲ್ಲಿ ತೆರೆ ಹಂಚಿಕೊಂಡಿದ್ದರು. ಸಿನಿಮಾ ನಿರೀಕ್ಷಿತ ಫಲಿತಾಂಶ ನೀಡಲಿಲ್ಲ. ಇದರಿಂದಾಗಿ ಅವರು ಸೌತ್ ಸಿನಿಮಾಗಳತ್ತ ಮುಖ ಮಾಡ್ತಾರಾ ಎನ್ನುವ ಪ್ರಶ್ನೆ ಕಾಡಿದೆ.