Sonam Kapoor: ಕಪ್ಪಗಿರುವ ನಿನ್ನನ್ನು ಯಾರು ಮದುವೆ ಆಗ್ತಾರೆ!? ಬಾಡಿ ಶೇಮಿಂಗ್ ಬಗ್ಗೆ ಮಾತಾಡಿದ ನಟಿ ಸೋನಂ ಕಪೂರ್

ಬಾಲಿವುಡ್ನ ಫೇಮಸ್ ನಟಿ ಸೋನಂ ಕಪೂರ್ ಅನೇಕ ಟಾಪ್ ಹೀರೋಗಳ ಜೊತೆ ನಟಿಸಿದ್ದಾರೆ. ವಿಭಿನ್ನ ಪಾತ್ರಗಳಲ್ಲಿ ನಟಿಸಿ ಅನೇಕರಿಗೆ ನಟಿಯರಿಗೆ ಸ್ಫೂರ್ತಿಯಾಗಿದ್ದಾರೆ. ಸೋನಂ ತನ್ನ ಬ್ಯೂಟಿ, ಫ್ಯಾಷನ್​ನಿಂದಲೇ ಅನೇಕ ಅಭಿಮಾನಿಗಳನ್ನು ಹೊಂದಿದ್ದಾರೆ. ಫ್ಯಾಷನ್ ಐಕಾನ್ ಆಗಿರುವ ಸೋನಂ ಕಪೂರ್ ಬಾಡಿ ಶೇಮಿಂಗ್ ಒಳಗಾಗಿದ್ದರಂತೆ.

First published:

  • 18

    Sonam Kapoor: ಕಪ್ಪಗಿರುವ ನಿನ್ನನ್ನು ಯಾರು ಮದುವೆ ಆಗ್ತಾರೆ!? ಬಾಡಿ ಶೇಮಿಂಗ್ ಬಗ್ಗೆ ಮಾತಾಡಿದ ನಟಿ ಸೋನಂ ಕಪೂರ್

    ಸೋನಂ ಕಪೂರ್ ತನ್ನ ಸಂಬಂಧಿಕರೇ ನನ್ನ ಬಣ್ಣ-ದೇಹದ ಬಗ್ಗೆ ಮಾತಾಡಿದ್ದಾರೆ ಎಂದು ಸೋನಂ ಕಪೂರ್ ಹೇಳಿದ್ದಾರೆ. ಸೋನಂ ಎತ್ತರ ಹಾಗೂ ಬಣ್ಣದ ಬಗ್ಗೆ ಅನೇಕರು ಅಸಭ್ಯವಾಗಿ ಕಮೆಂಟ್ ಮಾಡಿದ್ದರಂತೆ. ಅವರ ಮದುವೆಯ ಬಗ್ಗೆಯೂ ಮಾತಾಡಿದ್ದರಂತೆ. (ಫೋಟೋ ಕೃಪೆ: Instagram @sonamkapoor)

    MORE
    GALLERIES

  • 28

    Sonam Kapoor: ಕಪ್ಪಗಿರುವ ನಿನ್ನನ್ನು ಯಾರು ಮದುವೆ ಆಗ್ತಾರೆ!? ಬಾಡಿ ಶೇಮಿಂಗ್ ಬಗ್ಗೆ ಮಾತಾಡಿದ ನಟಿ ಸೋನಂ ಕಪೂರ್

    ವೋಗ್ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ಮಾತಾಡಿದ ಸೋನಂ ಕಪೂರ್, ನಾನು ಹದಿಹರೆಯದವಳಾಗಿದ್ದ, ಅನೇಕ ಹಾರ್ಮೋನ್ ಕಾಯಿಲೆಗಳು ಇದ್ದವು. ನನ್ನ ದೇಹದಲ್ಲಿ ಹೆಚ್ಚು ಹೇರ್ ಇತ್ತು. ನನಗೆ ಮೊಡವೆಗಳಿದ್ದವು, ನನ್ನ ಚರ್ಮದ ಬಣ್ಣವು ಕಪ್ಪಾಗಿತ್ತು." (ಫೋಟೋ ಕೃಪೆ: Instagram @sonamkapoor)

    MORE
    GALLERIES

  • 38

    Sonam Kapoor: ಕಪ್ಪಗಿರುವ ನಿನ್ನನ್ನು ಯಾರು ಮದುವೆ ಆಗ್ತಾರೆ!? ಬಾಡಿ ಶೇಮಿಂಗ್ ಬಗ್ಗೆ ಮಾತಾಡಿದ ನಟಿ ಸೋನಂ ಕಪೂರ್

    ಅವಳು ತುಂಬಾ ಬ್ಲ್ಯಾಕ್ ಇದ್ದಾಳೆ, ತುಂಬಾ ಕಪ್ಪು ಹಾಗೂ ಎತ್ತರವಾಗಿದ್ದಾಳೆ. ನಿನ್ನನ್ನು ಯಾರು ಮದುವೆಯಾಗುತ್ತಾರೆ? ಎಂದು ನನ್ನ ಸಂಬಂಧಿಕರೇ ನನ್ನ ಬಗ್ಗೆ ಮಾತಾಡಿದ್ದಾರೆ ಎಂದು ಸೋನಂ ಕಪೂರ್ ಹೇಳಿದ್ದಾರೆ. (ಫೋಟೋ ಕೃಪೆ: Instagram @sonamkapoor)

    MORE
    GALLERIES

  • 48

    Sonam Kapoor: ಕಪ್ಪಗಿರುವ ನಿನ್ನನ್ನು ಯಾರು ಮದುವೆ ಆಗ್ತಾರೆ!? ಬಾಡಿ ಶೇಮಿಂಗ್ ಬಗ್ಗೆ ಮಾತಾಡಿದ ನಟಿ ಸೋನಂ ಕಪೂರ್

    ನನ್ನ ಫೋಟೋವನ್ನು ಎಡಿಟ್ ಮಾಡಿ ಹುಡುಗನಂತೆ ಕಾಣುವಂತೆ ಮಾಡಿ ವೈರಲ್ ಕೂಡ ಮಾಡಿದ್ರು. ಈ ರೀತಿ ಅನೇಕ ಅವಮಾನವನ್ನು ಸಹಿಸಿಕೊಂಡಿದ್ದೇನೆ ಎಂದು ನಟಿ ಸೋನಂ ಕಪೂರ್ ಹೇಳಿದ್ದಾರೆ.

    MORE
    GALLERIES

  • 58

    Sonam Kapoor: ಕಪ್ಪಗಿರುವ ನಿನ್ನನ್ನು ಯಾರು ಮದುವೆ ಆಗ್ತಾರೆ!? ಬಾಡಿ ಶೇಮಿಂಗ್ ಬಗ್ಗೆ ಮಾತಾಡಿದ ನಟಿ ಸೋನಂ ಕಪೂರ್

    ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿರುವ ಸೋನಂ ಕಪೂರ್, ಅನೇಕ ಫೋಟೋಗಳನ್ನು ಹಂಚಿಕೊಳ್ತಾರೆ. ಆಗಾಗೆ ಅನೇಕ ವಿಚಾರಗಳಲ್ಲಿಯೂ ಟ್ರೋಲ್ ಆಗಿದ್ದಾರೆ. (ಫೋಟೋ ಕೃಪೆ: Instagram @sonamkapoor)

    MORE
    GALLERIES

  • 68

    Sonam Kapoor: ಕಪ್ಪಗಿರುವ ನಿನ್ನನ್ನು ಯಾರು ಮದುವೆ ಆಗ್ತಾರೆ!? ಬಾಡಿ ಶೇಮಿಂಗ್ ಬಗ್ಗೆ ಮಾತಾಡಿದ ನಟಿ ಸೋನಂ ಕಪೂರ್

    ಸೋನಂ ಕಪೂರ್ ಅವರು ಬಜ್ಫೀಡ್ಗೆ ನೀಡಿದ ಸಂದರ್ಶನದಲ್ಲಿ ಈ ಹಿಂದೆ ಬ್ಯಾಕ್ಲೆಸ್ ಚೋಲಿ ಧರಿಸಲು ಹೆದರುತ್ತಿದ್ದೆ ಎಂದು ಹೇಳಿದ್ದರು. ಯಾರಾದರೂ ತಮ್ಮ ಬೆನ್ನು ನೋಡಿದ್ರೆ ಹೇಗೆಲ್ಲಾ ಮಾತಾಡ್ತಾರೆ ಎಂದು ಯೋಚಿಸುತ್ತಿದೆ. ಏಕೆಂದರೆ ಸೋನಂ ಕಪೂರ್ ಬೆನ್ನು ಮೂಳೆಗಳು ಹೆಚ್ಚಾಗಿ ಕಾಣಿಸುತ್ತಿದ್ದವು. (ಫೋಟೋ ಕೃಪೆ: Instagram @sonamkapoor)

    MORE
    GALLERIES

  • 78

    Sonam Kapoor: ಕಪ್ಪಗಿರುವ ನಿನ್ನನ್ನು ಯಾರು ಮದುವೆ ಆಗ್ತಾರೆ!? ಬಾಡಿ ಶೇಮಿಂಗ್ ಬಗ್ಗೆ ಮಾತಾಡಿದ ನಟಿ ಸೋನಂ ಕಪೂರ್

    ಸೋನಮ್ ಕಪೂರ್ ಅವರು ಅನಿತಾ ಶ್ರಾಫ್ ಅದಾಜಾನಿಯಾ ಅವರಿಗೆ ನೀಡಿದ ಸಂದರ್ಶನದಲ್ಲಿ ತಾವು ಪಿಸಿಓಎಸ್ (ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್) ಹೊಂದಿದ್ದರು ಎಂದು ಬಹಿರಂಗಪಡಿಸಿದರು. ಇದರಿಂದಾಗಿ ಅವರ ತೂಕ ಹೆಚ್ಚಿತ್ತು. (ಫೋಟೋ ಕೃಪೆ: Instagram @sonamkapoor)

    MORE
    GALLERIES

  • 88

    Sonam Kapoor: ಕಪ್ಪಗಿರುವ ನಿನ್ನನ್ನು ಯಾರು ಮದುವೆ ಆಗ್ತಾರೆ!? ಬಾಡಿ ಶೇಮಿಂಗ್ ಬಗ್ಗೆ ಮಾತಾಡಿದ ನಟಿ ಸೋನಂ ಕಪೂರ್

    ಕೇವಲ 5-6 ತಿಂಗಳಲ್ಲಿ ತನ್ನ ತೂಕ ಸುಮಾರು 35 ಕೆಜಿಯಷ್ಟು ಹೆಚ್ಚಿತ್ತು ಎಂದು ಸೋನಂ ಕಪೂರ್ ಹೇಳಿದ್ದಾರೆ. ಈ ಸಮಯದಲ್ಲಿ ನಾನು ಸ್ವಲ್ಪವೂ ಚೆನ್ನಾಗಿಲ್ಲ ಎಂದು ಅನೇಕರು ಮಾತಾಡಿದ್ರು ಎಂದು ಸೋನಂ ಹೇಳಿದ್ದಾರೆ. (ಫೋಟೋ ಕೃಪೆ: Instagram @sonamkapoor)

    MORE
    GALLERIES