Vijay Deverakonda: ಜುಬಿಲಿ ಹಿಲ್ಸ್​​ನಲ್ಲಿ ಲಕ್ಷುರಿ ಮನೆ, ಬಿಎಂಡಬ್ಲ್ಯೂ ಕಾರ್! ಹೀಗಿದೆ ವಿಜಯ್ ಹೈಫೈ ಲೈಫ್

Vijay Deverakonda: ಲೈಗರ್ ಸಿನಿಮಾ ಬಿಗ್​ ಫ್ಲಾಪ್ ಆದರೂ ವಿಜಯ್ ದೇವರಕೊಂಡ ಹೆದರಿಕೊಳ್ಳುವಂಥದ್ದೇನಿಲ್ಲ. ಯಾಕೆ ಅಂತೀರಾ? ಈಗಾಗ್ಲೇ ನಟ ಸೂಪರ್ ಸೆಟಲ್ಡ್. ನಟನ ಲಕ್ಷುರಿ ಲೈಫ್ ಹೇಗಿದೆ ಗೊತ್ತಾ?

First published: