Mouni Roy: ಸ್ಟೈಲಿಷ್ ಮೊನೊಕಿನಿ ಧರಿಸಿ ಪೋಸ್ ಕೊಟ್ಟ ನಟಿ! ನೋಡುತ್ತಾ ಕುಳಿತಿತ್ತು ಕರಿಬೆಕ್ಕು

Mouni Roy: ಬಾಲಿವುಡ್ ನಟಿ ಮೌನಿ ರಾಯ್ ಅವರು ತುಂಬಾ ಸುಂದರವಾಗಿರುವ ಮೊನೊಕಿನಿ ಧರಿಸಿ ಪೋಸ್ ಕೊಟ್ಟಿದ್ದಾರೆ. ಫೋಟೋಸ್ ವೈರಲ್ ಆಗಿದೆ.

First published:

  • 17

    Mouni Roy: ಸ್ಟೈಲಿಷ್ ಮೊನೊಕಿನಿ ಧರಿಸಿ ಪೋಸ್ ಕೊಟ್ಟ ನಟಿ! ನೋಡುತ್ತಾ ಕುಳಿತಿತ್ತು ಕರಿಬೆಕ್ಕು

    ಬಾಲಿವುಡ್ ಚಿತ್ರರಂಗದ ಬಳುಕುವ ಬಳ್ಳಿ ಮೌನಿ ರಾಯ್ ಅವರು ಸುಂದರವಾದ ಮೊನೊಕಿನಿ ಧರಿಸಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಸಖತ್ ಲುಕ್​ನಲ್ಲಿ ಕಾಣಿಸಿಕೊಂಡಿರುವ ಈ ಚೆಲುವೆಯ ಲುಕ್ ವೈರಲ್ ಆಗಿದೆ.

    MORE
    GALLERIES

  • 27

    Mouni Roy: ಸ್ಟೈಲಿಷ್ ಮೊನೊಕಿನಿ ಧರಿಸಿ ಪೋಸ್ ಕೊಟ್ಟ ನಟಿ! ನೋಡುತ್ತಾ ಕುಳಿತಿತ್ತು ಕರಿಬೆಕ್ಕು

    ಇಲ್ಲಿ ಹೆಚ್ಚು ಆಕರ್ಷಕವಾಗಿ ಕಾಣಿಸಿದ್ದು ಮೌನಿ ರಾಯ್ ಧರಿಸಿದ ಮೊನೊಕಿನಿಯ ಕಲರ್ ಕಾಂಬಿನೇಷನ್. ಬೀಚ್​ವೇರ್​ನಲ್ಲಿ ನಟಿ ಸುಂದರವಾಗಿ ಕಾಣಿಸಿದ್ದು ನಿರಾಭರಣ ಸುಂದರಿಯಾಗಿ ಮಿಂಚಿದ್ದಾರೆ.

    MORE
    GALLERIES

  • 37

    Mouni Roy: ಸ್ಟೈಲಿಷ್ ಮೊನೊಕಿನಿ ಧರಿಸಿ ಪೋಸ್ ಕೊಟ್ಟ ನಟಿ! ನೋಡುತ್ತಾ ಕುಳಿತಿತ್ತು ಕರಿಬೆಕ್ಕು

    ಮೌನಿ ರಾಯ್ ಈ ಫೋಟೋಗಳನ್ನು ಹಂಚಿಕೊಂಡಿದ್ದು ಇಟಲಿಯ ಕಾಪ್ರಿ ನಗರದಿಂದ. ಅಲ್ಲಿನ ಸುಂದರ ನೋಟವನ್ನು ಮೌನಿ ರಾಯ್ ಅವರ ಅಭಿಮಾನಿಗಳೊಂದಿಗೆ ಶೇರ್ ಮಾಡಿದ್ದಾರೆ. ಇದರಲ್ಲಿ ಸುಂದರವಾದ ಹೂಗಳ ಅಂಗಡಿಯೊಂದನ್ನು ನಟಿ ತೋರಿಸಿದ್ದಾರೆ.

    MORE
    GALLERIES

  • 47

    Mouni Roy: ಸ್ಟೈಲಿಷ್ ಮೊನೊಕಿನಿ ಧರಿಸಿ ಪೋಸ್ ಕೊಟ್ಟ ನಟಿ! ನೋಡುತ್ತಾ ಕುಳಿತಿತ್ತು ಕರಿಬೆಕ್ಕು

    ನಟಿ ಭರ್ಜರಿಯಾಗಿ ಪೋಸ್ ಕೊಡುವಾಗ ಕಪ್ಪು ಬಣ್ಣದ ಬೆಕ್ಕು ಅವರನ್ನು ನೋಡುತ್ತಲೇ ಕುಳಿತಿದೆ. ಬೆಕ್ಕು ಅವರನ್ನು ದಿಟ್ಟಿಸಿ ನೋಡುವಾಗ ನಟಿ ಬೆಕ್ಕಿನ ಫೋಟೋವನ್ನು ಕ್ಲಿಕ್ ಮಾಡಿದ್ದಾರೆ. ಅಂತೂ ಮೌನಿ ರಾಯ್ ಜೊತೆ ಬೆಕ್ಕಿನ ಫೋಟೋ ಕೂಡಾ ವೈರಲ್ ಆಗಿದೆ.

    MORE
    GALLERIES

  • 57

    Mouni Roy: ಸ್ಟೈಲಿಷ್ ಮೊನೊಕಿನಿ ಧರಿಸಿ ಪೋಸ್ ಕೊಟ್ಟ ನಟಿ! ನೋಡುತ್ತಾ ಕುಳಿತಿತ್ತು ಕರಿಬೆಕ್ಕು

    ಮೌನಿ ರಾಯ್ ಅವರ ಈ ಫೋಟೋಗಳಿಗೆ ಭರ್ಜರಿ ಲೈಕ್ಸ್ ಹಾಗೂ ಕಮೆಂಟ್ಸ್ ಬಂದಿದೆ. ನಟಿಯ ಫೋಟೋಗಳಿಗೆ 6 ಲಕ್ಷ ಲೈಕ್ಸ್ ಬಂದಿದೆ. ಇನ್ನೂ ಬಹಳಷ್ಟು ಜನರು ಕಮೆಂಟ್ ಮಾಡಿ ಸೂಪರ್ ಎಂದಿದ್ದಾರೆ.

    MORE
    GALLERIES

  • 67

    Mouni Roy: ಸ್ಟೈಲಿಷ್ ಮೊನೊಕಿನಿ ಧರಿಸಿ ಪೋಸ್ ಕೊಟ್ಟ ನಟಿ! ನೋಡುತ್ತಾ ಕುಳಿತಿತ್ತು ಕರಿಬೆಕ್ಕು

    ನಟಿ ಮೌನಿ ರಾಯ್ ಅವರು ಕೊನೆಯ ಬಾರಿಗೆ ಬ್ರಹ್ಮಾಸ್ತ್ರ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಅದರಲ್ಲಿ ನಟಿ ವಿಲನ್ ರೋಲ್​ನಲ್ಲಿ ನಟಿಸಿ ಪ್ರೇಕ್ಷಕರ ಮನಸು ಗೆದ್ದಿದ್ದರು. ಅವರ ಫೋಟೋಗಳು ಎಲ್ಲಾ ಕಡೆಗಳಲ್ಲಿ ವೈರಲ್ ಆಗಿದೆ.

    MORE
    GALLERIES

  • 77

    Mouni Roy: ಸ್ಟೈಲಿಷ್ ಮೊನೊಕಿನಿ ಧರಿಸಿ ಪೋಸ್ ಕೊಟ್ಟ ನಟಿ! ನೋಡುತ್ತಾ ಕುಳಿತಿತ್ತು ಕರಿಬೆಕ್ಕು

    ಮೌನಿ ರಾಯ್ ಅವರು ದುಬೈನ ಉದ್ಯಮಿ, ಮೂಲತಃ ಕೇರಳದವರಾದ ಸೂರಜ್ ನಂಬಿಯಾರ್ ಅವರನ್ನು ಮದುವೆಯಾಗಿದ್ದಾರೆ. ಇವರಿಬ್ಬರೂ ಪ್ರೀತಿಸಿ ಮದುವೆಯಾಗಿದ್ದಾರೆ. ಸೂರಜ್ ಬೆಂಗಳೂರಿನವರೂ ಹೌದು.

    MORE
    GALLERIES