ವಿವಾದ ಹುಟ್ಟಿಸಿರುವ ದಿ ಕೇರಳ ಸ್ಟೋರಿ ಸಿನಿಮಾ ಎಲ್ಲೆಡೆ ಸುದ್ದಿಯಾಗುತ್ತಿದೆ. ಸಿನಿಮಾಗೆ ವಿರೋಧ ವ್ಯಕ್ತವಾಗುತ್ತಿರುವಷ್ಟೇ ಬೆಂಬಲ ಕೂಡಾ ವ್ಯಕ್ತವಾಗಿದೆ. ಈ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ಯುವತಿಯರಿಗಾಗಿ ಬಿಜೆಪಿ ದಿ ಕೇರಳ ಸ್ಟೋರಿ ಸಿನಿಮಾದ ವಿಶೇಷ ಪ್ರದರ್ಶನವನ್ನು ಏರ್ಪಡಿಸಿದೆ.
2/ 8
ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರು ಈ ಸಿನಿಮಾ ಪ್ರದರ್ಶನ ಕಾರ್ಯಕ್ರಮಕ್ಕೆ ಪ್ರಮುಖ ಅತಿಥಿಯಾಗಿ ಭಾಗವಹಿಸಿದ್ದಾರೆ. ಬೆಂಗಳೂರಿನ ಗರುಡ ಮಾಲ್ನಲ್ಲಿ ಭಾನುವಾರ ಸಂಜೆ ಸಿನಿಮಾ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.
3/ 8
ಟ್ರೈಲರ್ ಮೂಲಕವೇ ವಿವಾದದ ಕಿಡಿ ಹೊತ್ತಿಸಿದ ಸಿನಿಮಾವನ್ನು ಬಿಜೆಪಿ ಬೆಂಬಲಿಸಿದ್ದು ಯುವತಿಯರಿಗಾಗಿಯೇ ಸ್ಪೆಷಲ್ ಶೋ ನಡೆಸಿದೆ. ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರು ಈ ಕುರಿತು ಟ್ವೀಟ್ ಮಾಡಿ ಮಾಹಿತಿ ಕೊಟ್ಟಿದ್ದರು.
4/ 8
ಕೇರಳ ಹಾಗೂ ದೇಶದ ಇತರ ಭಾಗಗಳಲ್ಲಿ ನಮ್ಮ ಕಾಲದಲ್ಲಿ ನಡೆದ ಸಾಮಾಜಿಕ ಸಮಸ್ಯೆಯನ್ನು ತೋರಿಸುವ ಪ್ರಮುಖ ಸಿನಿಮಾ ದಿ ಕೇರಳ ಸ್ಟೋರಿ ಮೂವಿಯ ವಿಶೇಷ ಪ್ರದರ್ಶನ ನಡೆಸಲಾಗುತ್ತದೆ. ಇದರಲ್ಲಿ ಯುವತಿಯರಿಗೆ ವಿಶೇಷ ಸಂದೇಶವಿದೆ.
5/ 8
ಈ ಸಿನಿಮಾದ ವಿಶೇಷ ಪ್ರದರ್ಶನದಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಜೊತೆ ಸೇರಿಕೊಳ್ಳಲು ನಾವು ಬೆಂಗಳೂರಿನ ಯುವತಿಯರನ್ನು ಆಹ್ವಾನಿಸುತ್ತಿದ್ದೇವೆ. 8.45 ಐನೋಕ್ಷ್ ಗರುಡ ಮಾಲ್ ಎಂಜಿ ರೋಡ್ನಲ್ಲಿ ಪ್ರದರ್ಶನ ನಡೆಯಲಿದೆ. 100 ಸೀಟು ಲಭ್ಯವಿದೆ ಎಂದು ಬರೆದಿದ್ದರು.
6/ 8
ಸುದಿಪ್ತೋ ಸೆನ್ ನಿರ್ದೇಶನದ ಈ ಸಿನಿಮಾದ ಟೀಸರ್ನಲ್ಲಿ ಇಸ್ಲಾಂಗೆ ಮತಾಂತರವಾದ 32 ಸಾವಿರ ಯುವತಿಯರ ಸತ್ಯಕಥೆ ಹೇಳುತ್ತೇವೆ ಎನ್ನಲಾಗಿತ್ತು. ವಿವಾದದ ನಂತರ 32 ಸಾವಿರವನ್ನು 3 ಜನ ಎಂದು ಬದಲಾಯಿಸಲಾಯಿತು.
7/ 8
ಸುದಿಪ್ತೋ ಸೆನ್ ನಿರ್ದೇಶನದ ಸಿನಿಮಾದಲ್ಲಿ ಬಾಲಿವುಡ್ ನಟಿ ಆದಾ ಶರ್ಮಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಲವ್ ಜಿಹಾದ್ ಮೂಲಕ ಹಿಂದೂ ಯುವತಿಯರನ್ನು ಮತಾಂತರ ಮಾಡಿ ಐಸಿಸ್ ಸೇರಿಸುವ ಕುರಿತಾದ ಸಿನಿಮಾ ಇದಾಗಿದೆ.
8/ 8
ದಿ ಕೇರಳ ಸ್ಟೋರಿ ಸಿನಿಮಾ ರಿಲೀಸ್ ಆದ ಮೊದಲ ದಿನ 8.03 ಕೋಟಿ ರೂಪಾಯಿ ಗಳಿಸಿದೆ. ಎರಡನೇ ದಿನ 11.22 ಕೋಟಿ ರೂಪಾಯಿ ಬಾಚಿಕೊಂಡಿದ್ದು ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಐಎಂಡಿಬಿಯಲ್ಲಿ ಸಿನಿಮಾ 8.3/10 ರೇಟಿಂಗ್ ಪಡೆದಿದೆ.
First published:
18
The Kerala Story: ಬೆಂಗಳೂರಲ್ಲಿ ಯುವತಿಯರಿಗೆ BJPಯಿಂದ ಕೇರಳ ಸ್ಟೋರಿ ವಿಶೇಷ ಪ್ರದರ್ಶನ!